
ಆರ್ಸಿಬಿ ಅಭಿಮಾನಿಗಳಿಗೆ ಇಲ್ಲ ಐಪಿಎಲ್ 2021 ನೋಡೋ ಭಾಗ್ಯ ಯಾಕೆ ಗೊತ್ತೇ ??
ಸ್ನೇಹಿತರೆ,, ಐಪಿಎಲ್ 14ನೇ ಸೀಸನ್ ಏಪ್ರಿಲ್ 11ರಿಂದ ಶುರುವಾಗಲಿದೆ ಅನ್ನೋ ಮಾತುಗಳು ಸದ್ಯ ಬಿಸಿಸಿಐನ ವಲಯದಲ್ಲಿ ಕೇಳಿಬರುತ್ತಿದೆ. ಇನ್ನು ಈ ಬಾರಿಯ ಐಪಿಎಲ್ ಭಾರತದಲ್ಲೇ ನಡೆಸಬೇಕೋ ಅಥವಾ ಕಳೆದ ಸೀಸನ್ ರೀತಿಯಲ್ಲಿ ಯುಎಇನಲ್ಲಿ ನಡೆಸಬೇಕೋ ಅನ್ನೋ ಪ್ಲಾನ್ ಬಗ್ಗೆ ಕೂಡ ಕೆಲಸಗಳು …
Read More