5 ಅಲ್ಲ 10 ಅಂತು ಅಲ್ಲವೇ ಅಲ್ಲ ಬರೋಬ್ಬರಿ 18  ಹುಡುಗರನ್ನು ಮದುವೆಯಾದ ಈ ಸುಂದರಿ ಮಾಡಿರುವ ಕೆಲಸ ನೋಡಿ !!

ಸ್ನೇಹಿತರೆ, ಮದುವೆ ಅನ್ನೋ ಹೆಸರಿನಲ್ಲಿ ಸಾಕಷ್ಟು ಹೆಣ್ಣುಮಕ್ಕಳಿಗೆ ಅನ್ಯಾಯ ಆಗಿದೆ ಎಂಬ ಸುದ್ದಿಯನ್ನು ಆಗಾಗ ನಾವು ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಆದರೆ ಅಲ್ಲಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು ಮಕ್ಕಳೇ ಮೋಸ ಹೋಗಿರುವುದು ಬೆಳಕಿಗೆ ಬರುತ್ತದೆ. ಆದರೆ ಇದೆಲ್ಲದಕ್ಕೂ ಮೀರಿ ಹೆಣ್ಣುಮಗಳು ಬರೋಬ್ಬರಿ 18 ಪುರುಷರನ್ನು ಮದುವೆಯಾಗಿ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗುತ್ತೆ. ಇಷ್ಟಕ್ಕೂ ಯುವತಿ ಮಾಡಿದ್ದಾದರೂ ಏನು? ಈ ಸಂಪೂರ್ಣ ಮಾಹಿತಿ ಇದೆ ಇದನ್ನು ಸಂಪೂರ್ಣವಾಗಿ ಓದಿ…

ಈ ಸುಂದರಿಯ ಹೆಸರು ಅಂಜಲಿ. ಈಕೆಯೇ 18 ಹುಡುಗರನ್ನ ಪ್ರೀತಿಸಿ ಎಲ್ಲರೊಂದಿಗೆ ಮದುವೆಯಾಗಿ ಅವರುಗಳ ಎಲ್ಲರಜೊತೆ ಸಂಸಾರವನ್ನು ಸಹ ಮಾಡಿ, ಕೊನೆಗೆ ಎಲ್ಲರಿಗೂ ಕೈಕೊಟ್ಟು ಮಾಡಿರುವ ಕೆಲಸ ಮಾತ್ರ ಇದೀಗ ಎಲ್ಲ ಗಂಡಂದಿರು ಪೊ,ಲೀಸ್ ಠಾ,ಣೆಯ ಮೆಟ್ಟಿಲೇರುವಂತೆ ಮಾಡಿದ್ದಾಳೆ. ಈಕೆ 18 ಪುರುಷರನ್ನು ಪ್ರೀತಿಸಿ ಮದುವೆಯಾಗಿ ಅವರೊಟ್ಟಿಗೆ ಸಂಸಾರವನ್ನು ಸಹ ಮಾಡಿ ಕೊನೆಗೆ ಆ ಮನೆಯಿಂದಲೇ ಹಣ ಹಾಗೂ ಚಿನ್ನವನ್ನು ತೆಗೆದುಕೊಂಡು ಪ,ರಾರಿಯಾಗಿದ್ದಾಳೆ.

ಅಂಜಲಿಯ ಕಸುಬೇ ಇದಾಗಿದ್ದು, ಇದೀಗ ಪೊ,ಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ರಾಜಸ್ಥಾನ ಮೂಲದ ಅಂಜಲಿ ಹುಡುಗರನ್ನು ಪ್ರೀತಿಸಿ ಮದುವೆಯಾಗುವುದೇ ಈಕೆಯ ಬಂಡವಾಳವಾಗಿತ್ತು. ಅದೇ ರೀತಿ ಸುಮಾರು 18 ಹುಡುಗರನ್ನು ಮದುವೆಯಾಗಿ ಇದೆ ಕೆಲಸ ಮಾಡಿ ಹಣ-ಚಿನ್ನ ತೆಗೆದುಕೊಂಡು ಪ,ರಾರಿಯಾಗುತ್ತಿದ್ದರು. ಆದರೆ ಕೆಟ್ಟದ್ದು ಒಂದಲ್ಲ ಒಂದು ದಿನ ಗೊತ್ತಾಗಲೇ ಬೇಕು ಅಲ್ಲವೇ ಅದೇ ರೀತಿ ಇದೀಗ ಸಿಕ್ಕಿಬಿದ್ದಿದ್ದಾಳೆ. ಇನ್ನು ಜುನಾಗಡದ ಅಂಬಾರಿ ಯುವಕನನ್ನು ಮದುವೆಯಾಗಿದ್ದ ಈಕೆ ಅವನ ಮನೆಯಲ್ಲಿ 5ಲಕ್ಷ ಹಣದ ಜೊತೆಗೆ ಚಿನ್ನವನ್ನು ಎತ್ತಿಕೊಂಡು ಪರಾರಿಯಾಗಿದ್ದಳು.

ಘಟನೆಯ ನಂತರ ಪೊ,ಲೀಸ್ ಠಾ,ಣೆ ಮೆಟ್ಟಿಲೇರಿದ ಇವಾಗ ಆಕೆಯ ವಿರುದ್ಧ ದೂ,ರು ನೀಡಿದಾರೆ. ಇನ್ನು ತನಿಖೆ ನಡೆಸಿದ ಪೊ,ಲೀಸರು ಅಂಜಲಿಯನ್ನು ಆ ಗ್ಯಾಂಗ್ ಸಮೇತ ಹಿಡಿದು ಜೈ,ಲಿಗಟ್ಟಿದ್ದಾರೆ. ಇನ್ನು ಈಕೆಯ ಜೊತೆ ಒಂದು ಗ್ಯಾಂಗ್ ಇದು ಗುಜರಾತ್, ಮಧ್ಯಪ್ರದೇಶ ಹಾಗೂ ಇನ್ನಿತರ ರಾಜ್ಯದ ಯುವಕರನ್ನು ಟಾರ್ಗೆಟ್ ಮಾಡಿಕೊಂಡು ಅವರುಗಳ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಂಡು ಅವರಿಗೆ ನಾಮ ಹಾಕುವುದು ಈ ಗ್ಯಾಂಗ್ ಕೆಲಸವಾಗಿತ್ತು. ಸದ್ಯ ಈ ಗ್ಯಾಂಗ್ ಪೊ,ಲೀಸರ ಅತಿಥಿ ಆಗಿದೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ…