ಸಲ್ಮಾನ್  ಜೊತೆ  ಬ್ರೇಕಪ್ ಮಾಡಿಕೊಳ್ಳಲು ಇದೇ ಕಾರಣ ಎಂದು ಪರಿ ಪರಿಯಾಗಿ ಕಣ್ಣೀರಿಟ್ಟು ಸತ್ಯ ಬಿಚ್ಚಿಟ್ಟ ಐಶ್ವರ್ಯ ರೈ !!

ಸ್ನೇಹಿತರೆ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಅವರ ಪ್ರೀತಿ ವಿಚಾರ 1990ರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದು ಮಾತ್ರ ಅಲ್ಲ ಐಶ್ವರ್ಯ ಮತ್ತು ಸಲ್ಲು ಪ್ರೀತಿಯ ವಿಚಾರ ಇಂದಿಗೂ ಕೂಡ ಸದ್ದು ಮಾಡುತ್ತಲೇ ಇರುತ್ತದೆ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಇನ್ನೇನು ಮದುವೆಯಾಗುತ್ತಾರೆ ಎನ್ನುವಷ್ಟರಲ್ಲಿ ಎಲ್ಲವೂ ತಲೆಕೆಳಗಾಗಿತ್ತು ಅಷ್ಟೇ ಅಲ್ಲದೆ ಇವರಿಬ್ಬರ ಬ್ರೇ,ಕಪ್ ವಿಚಾರ ಅವರ ಅಭಿಮಾನಿಗಳಿಗೆ ಅಷ್ಟೇ ಅಲ್ಲದೆ ಇಡೀ ಸಿನಿರಂಗಕ್ಕೆ ದೊಡ್ಡ ಶಾಕ್ ನೀಡಿತ್ತು. ಬ್ರೇಕಪ್ ನಂತರ ಈ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಲು ಶುರುಮಾಡಿದ್ದವು. ಇಂದಿಗೂ ಅನೇಕ ಕಾರಣಗಳು ಕೇಳಿಬರುತ್ತಿರುತ್ತದೆ ಅದರೆ ಸ್ವತಹ ಐಶ್ವರ್ಯ ರೈರವರೆ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಬ್ರೇಕ್ ಅಪ್ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ಐಶ್ವರ್ಯ ರೈರವರ ಮಾತುಗಳನ್ನು ಕೇಳಿದ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದವು ಐಶ್ವರ್ಯ, ಸಲ್ಮಾನ್ ಖಾನ್ ಅವರ ಬಗ್ಗೆ ಕುಡಿದು ನೀಡುತ್ತಿದ್ದ ಹಿಂ,ಸೆಯ ಬಗ್ಗೆ ಸಮಯ ಸಿಕ್ಕಾಗಲೆಲ್ಲ ಬಹಿರಂಗಪಡಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ಐಶ್ವರ್ಯ ನಡುವೆ ಪ್ರೀತಿ ಶುರುವಾಗಿದ್ದು 1997ರಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಚಿತ್ರದ ಸಮಯದಲ್ಲಿ ಇಬ್ಬರು ಮೊದಲ ಬಾರಿ ಒಂದೇ ಸ್ಕ್ರೀನ್ನಲ್ಲಿ ನಟಿಸಿದ್ದರು. ಇವರಿಬ್ಬರಿಗೂ ಪ್ರೀತಿ ಶುರುವಾಯಿತು ಈ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು ಇವರಿಬ್ಬರ ನಡುವೆ ಮೂಡಿದಂತಹ ಸ್ನೇಹ ಪ್ರೀತಿಗೆ ತಿರುಗಿ ಒಬ್ಬರಿಗೊಬ್ಬರು ಪ್ರೀತಿಸಲು ಶುರು ಮಾಡಿದರು. ಅಷ್ಟರಲ್ಲಾಗಲೇ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ರವರ ಪ್ರೀತಿಯ ವಿಚಾರ ಜಗಜ್ಜಾಹೀರಾಗಿತ್ತು.

ಇನ್ನೇನು ಇವರಿಬ್ಬರು ಮದುವೆಯಾಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ಒಂದು ರಾತ್ರಿ ನಡೆದ ಘಟನೆ ಇಬ್ಬರನ್ನು ಶಾಶ್ವತವಾಗಿ ದೂರ ಮಾಡಿಬಿಟ್ಟಿತು. ಐಶ್ವರ್ಯ ರೈ ಇದ್ದ ಅಪಾರ್ಟ್ಮೆಂಟ್ಗೆ ತಡರಾತ್ರಿ ಹೋದ ಸಲ್ಮಾನ್ ಖಾನ್ ಎಷ್ಟೇ ಬಾಗಿಲು ಬಡಿದರು ಬೆಳಗ್ಗೆ 3 ಗಂಟೆಯವರೆಗೂ ಐಶ್ವರ್ಯ ರೈ ಅವರ ರೂಮಿನ ಬಾಗಿಲು ತೆಗೆಯದ ಕಾರಣ ಸಲ್ಮಾನ್ ಖಾನ್ ಸಿಟ್ಟಾಗಿ ಇಬ್ಬರ ಮದ್ಯ ದೊಡ್ಡ ಜಗಳವೇ ನಡೆದಿತ್ತು. ಈ ಘಟನೆಯಾದ ಬಳಿಕ ಇಬ್ಬರು ಶಾಶ್ವತವಾಗಿ ದೂರವಾದರು 2002ರಲ್ಲಿ ಮಾಧ್ಯಮವೊಂದಕ್ಕೆ ಐಶ್ವರ್ಯ ರೈ ಸಂದರ್ಶನ ನೀಡಿದರು. ಆ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅವರು ನೀಡುತ್ತಿದ್ದ ಕಿ,ರುಕು,ಳ ಹಾಗೂ ದೈಹಿಕ ಹಿಂ,ಸೆಯ ಬಗ್ಗೆ ಹೇಳಿಕೊಳ್ಳುವ ಮೂಲಕ ಸಲ್ಮಾನ್ ಖಾನ್ ಅವರ ಬಗ್ಗೆ ತಮಗೆ ಇದ್ದಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು…