ನನಗೆ ಇಷ್ಟವಿಲ್ಲದಿದ್ದರೂ ನನ್ನ ತಂದೆ ತಾಯಿನೇ ಬಿಕಿನಿ ಧರಿಸಲು ಹೇಳಿದರು ಎಂದ ನಟಿ, ಇಂದು ದೇಶದ ಮಹಾನ್ ಕನ್ನಡದ ದೊಡ್ಡ ನಟಿ !!

ಬಿಕಿನಿ ಎಂದರೆ ನನಗೆ ಸ್ವಲ್ಪ ಅಳುಕಿತ್ತು, ಆದರೆ ಅದನ್ನು ತನ್ನ ತಂದೆ-ತಾಯಿ ನೀಗಿಸಿದರು. ತಾನು ಬಿಕ್ನಿ ಧರಿಸಬೇಕು ಎಂಬುದು ನಮ್ಮ ತಂದೆ-ತಾಯಿ ಆಲೋಚನೆ ಎಂದಿದ್ದಾರೆ ಬಾಲಿವುಡ್ ಬೆಡಗಿ ರಾಕುಲ್ ಪ್ರೀತ್ ಸಿಂಗ್. ಹೌದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ “ನಮ್ಮ ತಾಯಿ ನನ್ನನ್ನು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಬಯಸಿದ್ದರು. ಆದರೆ ನಾನು ಮಾತ್ರ ಅಲ್ಲಿ ಸಾಕಷ್ಟು ಕಿರಿಕಿರಿ ಇರುತ್ತದೆ ಎಂದು ನಮ್ಮ ಅಮ್ಮನಿಗೆ ಹೇಳಿದೆ” ಅಲ್ಲಿ ಎಲ್ಲರೂ ಬಿಕಿನಿ ಧರಿಸಬೇಕಾಗುತ್ತದೆ ನನಗೆ ಬಿಕಿನಿ ಧರಿಸಲು ಇಷ್ಟವಿಲ್ಲ ಎಂದು ಹೇಳಿದೆ.

ಆದರೆ ನಮ್ಮ ಅಮ್ಮ ಮಾತ್ರ ಯಾವುದೇ ಕಾರಣಕ್ಕೂ ಹಿಂದೇಟು ಹಾಕಬೇಡ ಏನಾಗುತ್ತದೆ ಆಗಲಿ ನೀನು ಖಂಡಿತ ಸ್ಪರ್ಧೆಯಲ್ಲಿ ಭಾಗವಹಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದರು. ನನ್ನ ತಂದೆ ತಾಯಿ ಮಾತ್ರ ನನಗೆ ಧೈರ್ಯವನ್ನು ತುಂಬಿ ಮುನ್ನಡೆಸಿದರು. ಅಷ್ಟೇ ಅಲ್ಲದೆ ನಮ್ಮ ಅಮ್ಮ ಕೂಡ ಬಿಕಿನಿ ವಿಚಾರದಲ್ಲಿ ಸ್ಪರ್ಧೆ ತುಂಬಿದ್ದರು. ಇಂತಹ ವಿಚಾರಗಳಲ್ಲಿ ಎಲ್ಲರ ತಂದೆ-ತಾಯಿ ಹಿಂದೇಟು ಹಾಕುತ್ತಾರೆ, ಆದರೆ ನನ್ನ ತಂದೆ ತಾಯಿ ಮಾತ್ರ ನನಗೆ ಧೈರ್ಯವನ್ನು ತುಂಬಿ ಮುಂದೆ ನಡೆಸಿದರು.

ಅಪ್ಪ ಆರ್ಮಿಯಲ್ಲಿ ಕೆಲಸಮಾಡುತ್ತಿದ್ದರು ಅಷ್ಟೇ ಅಲ್ಲ ನನಗಾಗಿ ಅಮ್ಮ ತುಂಬಾ ಕಷ್ಟಪಟ್ಟಿದ್ದಾರೆ. ಅಪ್ಪ ಆರ್ಮಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಯಾವಾಗಲೂ ವರ್ಗಾವಣೆ ಆಗುತ್ತಿದ್ದರು, ನಾನು ನಟಿಯಾಗಿ ಬದಲಾದ ಬಳಿಕ ತಮ್ಮ ಅಮ್ಮನ ಕ್ರೀಡೆಯಲ್ಲಿ ಚುರುಕಾಗಿ ಪಾಲ್ಗೊಳ್ಳುತ್ತಿದ್ದ. ಇನ್ನು ಅಮ್ಮನಿಗಾಗಿ ನನ್ನ ತಂದೆ ಆರ್ಮಿ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ಈಗ ನಾನು ನಟಿಯಾಗಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ತಂದೆ-ತಾಯಿ ಎಂದಿದ್ದಾರೆ.

ಇನ್ನು ಕಳೆದ ವರ್ಷ ಆರು ಸಿನಿಮಾದಲ್ಲಿ ನಟಿಸಿದ್ದ ರಾಕುಲ್ ನಟಿಯಾಗಿ ಒಂದು ಕಡೆ ಹಿಂದಿ ಚಿತ್ರದಲ್ಲಿ ಇನ್ನೊಂದು ಕಡೆ ದಕ್ಷಿಣದ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ರಾಕುಲ್ ಕಳೆದ ವರ್ಷ ಆರು ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೇ ಈ ವರ್ಷವೂ ಅದೇ ಉತ್ಸಾಹದಲ್ಲಿದ್ದಾರೆ. ಸದ್ಯ ಕಮಲಹಾಸನ್ ನಾಯಕತ್ವದ ಇಂಡಿಯನ್ 2 ಜೊತೆಗೆ ತೆಲುಗಿನ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.