ಆರ್ಸಿಬಿ ಮ್ಯಾಚ್ ವಿನ್ನರ್ ಬಗ್ಗೆ ಪಾರ್ಥಿವ್ ಪಟೇಲ್ ಭವಿಷ್ಯ, ಇವನೇ ಶ್ರೀಮನ್ನಾರಾಯಣ.! ಕೊಹ್ಲಿ ಅಲ್ಲ ABD ಅಂತು ಅಲ್ಲವೇ ಅಲ್ಲ !!

ಸ್ನೇಹಿತರೆ, ಆರ್ಸಿಬಿ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬಾಯ್ ಹೇಳುತ್ತಿದ್ದಂತೆ ಐಪಿಎಲ್ ನಲ್ಲಿ ಮುಂಬೈ ತಂಡದ ಪರವಾಗಿ ಟ್ಯಾಲೆಂಟ್ ಹಂಟ್ ಟೀಮಿಗೆ ಜಾಯಿನ್ ಆಗಿರೋದು ಎಲ್ಲರಿಗೂ ಗೊತ್ತು. ಆದರೆ ಕಳೆದ ವರ್ಷದಲ್ಲಿ ಒಂದೇ ಒಂದು ಅವಕಾಶ ಕೂಡ ಸಿಗಲಿಲ್ಲ ಅಂತ ಬೇಸರ ಹೊಂದಿದ್ದ ಪಾರ್ಥಿವ್ ಪಟೇಲ್, ಇದೀಗ ಆರ್ಸಿಬಿ ಆಟಗಾರನೊಬ್ಬನ ಬಗ್ಗೆ ಮಾತನಾಡಿದ್ದಾರೆ. ಇನ್ನು ಆತನಿಂದ ಮಾತ್ರ ಆರ್ಸಿಬಿ ತಂಡಕ್ಕೆ ಒಳಿತಾಗುತ್ತದೆ ಅಂತ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನು ಪಾರ್ಥಿವ್ ಪಟೇಲ್ ಪ್ರಕಾರ ಮ್ಯಾಚ್ ವಿನ್ನರ್ ವಿರಾಟ್ ಕೊಹ್ಲಿನ್ನು ಅಲ್ಲಾ ಎಬಿ ಡಿವಿಲಿಯರ್ಸ್ ಅಲ್ಲ ಹಾಗಿದ್ರೆ ಪಾರ್ಥಿವ್ ಹೆಸರಿಸಿರುವ ಪ್ಲೇಯರ್ ಯಾರು ತಿಳಿಯೋಣ ಬನ್ನಿ‌‌… ಹೌದು ಆತ ಬೇರೆ ಯಾರು ಅಲ್ಲ ಆಸ್ಟ್ರೇಲಿಯಾ ತಂಡದ ಮ್ಯಾಕ್ಸ್ ವೇಲ್‌. ಇವರು ಕಳಪೆ ಫಾರ್ಮ್ ಎಂಬ ಟ್ಯಾಗ್ ಲೈನ್ ಅನ್ನು ಗಳಿಸಿ ನಂತರ ಪಂಜಾಬ್ ತಂಡದಿಂದ ಹೊರಬಿದ್ದರು. ಆದರೆ ಇವರ ಸಾಮರ್ಥ್ಯ ಏನು ಅನ್ನೋದು ಇತರೆ ಆಟಗಾರರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ ಪಾರ್ಥಿವ್ ಪಟೇಲ್ ಮ್ಯಾಕ್ಸ್ವೆಲ್ ಬಗ್ಗೆ ಮಾತನಾಡಿರುವುದು.

ಹಾಗೆ ಆರ್ಸಿಬಿ ಮ್ಯಾಚ್ ವಿನ್ನರ್ ಅಂತ ಹೇಳಿರೋದು. ಆರ್ಸಿಬಿ ತಂಡಕ್ಕೆ ಓಪನಿಂಗ್ ಹಾಗೂ ಟಾಪ್ ಆರ್ಡರ್ ಬ್ಯಾಟಿಂಗ್ ದೊಡ್ಡ ಸಮಸ್ಯೆ ಅಲ್ಲ, ಆದರೆ ಮೀಟರ್ ಆರ್ಡರ್ ನಲ್ಲಿ ಜೀವ ತುಂಬುವ ಆಟಗಾರರ ಅನಿವಾರ್ಯತೆ ಇದೆ. ಇದೆ ಆರ್ ಸಿಬಿ ಬ್ಯಾಟಿಂಗ್ ವೈಫಲ್ಯ ಕಾಣೋದಕ್ಕೆ ಪ್ರಮುಖ ಕಾರಣ ಅಂತ ಕೂಡ ಹೇಳಲಾಗುತ್ತೆ. ಆದರೆ ಈ ಸೀಸನ್ ನಿಂದ ಈ ಎಲ್ಲ ಸಂಗತಿಗಳು ಬದಲಾಗುತ್ತೆ, ಮ್ಯಾಕ್ಸ್ವೆಲ್ ಟಾಪ್ ಬ್ಯಾಟ್ಮ್ಯಾನ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ಕೆಲವರ್ಷಗಳಿಂದ ಆಸ್ಟ್ರೇಲಿಯಾದ ಮ್ಯಾಚ್ ವಿನ್ನರ್ ಆಗಿರೋ ಮ್ಯಾಕ್ಸ್ವೆಲ್ ಕಳೆದ ನಾಲ್ಕೈದು ದಿನಗಳಿಂದ ಐಪಿಎಲ್ ನಲ್ಲಿ ವೈಫಲ್ಯ ಅನುಭವಿಸಿದ್ದಾರೆ.

ಆದರೆ ಅವರ ಸಾಮರ್ಥ್ಯವನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವ ಹಾಗಿಲ್ಲ. ಇನ್ನು ಕಳೆದ ಸೀಸನ್ ಕಳಪೆ ಪ್ರದರ್ಶನದಿಂದ ಅವರು ಮತ್ತಷ್ಟು ಬಲಿಷ್ಠರಾಗಿದ್ದಾರೆ. ಇನ್ನು ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದ ಈ ಆಟಗಾರನಿಗೆ ಆರ್ಸಿಬಿ ತಂಡ ಬರೋಬರಿ 14.85 ಕೋಟಿ ಕೊಟ್ಟು ಖರೀದಿಸಿದೆ. ಒಂದು ಕಡೆ ಉತ್ತಮ ಹಣ ಇನ್ನೊಂದು ಕಡೆ ಉತ್ತಮ ತಂಡ ಮ್ಯಾಕ್ಸ್ವೆಲ್ ಗೆ ಮತ್ತೇನು ಬೇಕು ಅಲ್ವಾ. ಹೀಗಾಗಿ ಮ್ಯಾಕ್ಸ್ವೆಲ್ ಮ್ಯಾಚ್ ವಿನ್ನರ್ ಹಾಕ್ತಾರೆ ಅನ್ನೋದು ಪಾರ್ತಿ ಪಟೇಲ್ ಅವರ ಅಭಿಪ್ರಾಯವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.