ಆರ್ಸಿಬಿ ಆಟಗಾರನ ಸಾಮರ್ಥ್ಯವೇನು ಅನ್ನೋದು ವಿಶ್ವಕ್ಕೆ ಗೊತ್ತಾಯ್ತು, ಮಾಡಿರುವ ಕೆಲಸ ನೋಡಿ, ಕೇಳಿದರೆ ಆಶ್ಚರ್ಯಪಡುವಿರಿ !!

ಸ್ನೇಹಿತರೆ, ಆರ್ಸಿಬಿಯ ವಿದೇಶಿ ಆಟಗಾರರ ಆರ್ಭಟದ ಸ್ಟೋರಿ ಇದು. ನಿಜಕ್ಕೂ ಕೂಡ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಆತನ ಎಂಟ್ರಿ ಆಚರಿ ಸಿಕ್ಸರ್ ನೊಂದಿಗೆ ಆಗಿದೆ. ಅಲ್ಲದೆ ತಾನು ತನ್ನ ದೇಶಕ್ಕಾಗಿ ಆಡಿ ಸಿಡಿಸಿದ ಮೊದಲನೇ ಸಿಕ್ಸರ್ ಅನ್ನೆ ಮೈದಾನದಿಂದ ಹೊರಗೆ ಕಳುಹಿಸಿದ್ದಾನೆ. ಈ ಮೂಲಕ ತಾನು ಎಷ್ಟರ ಮಟ್ಟಿಗೆ ಡಿಸ್ಟ್ರಕ್ಟಿವ್ ಅನ್ನೋದನ್ನ ವಿಶ್ವಕ್ಕೆ ತೋರಿಸಿದ್ದಾನೆ. ಹೌದು ಆ ಆಟಗಾರ ಬೇರೆ ಯಾರು ಅಲ್ಲ, ಆರ್ಸಿಬಿ ಯಂಗ್ ಅಂಡ್ ಎನರ್ಜಿಟಿಕ್ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮ್ಯಾನ್ ಫಿನ್ ಅಲೆನ್.

ಈ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, ಆರ್ಸಿಬಿ ತಂಡಕ್ಕೆ ಆಯ್ಕೆಯಾದ ಬಳಿಕ. ಅಲ್ಲಿಗೆ ಆರ್ಸಿಬಿ ಅವರ ಪಾಲಿಗೆ ಅದೆಷ್ಟು ಅದೃಷ್ಟ ತಂಡ ಅಂತ ಖಂಡಿತವಾಗಿಯೂ ಅವರು ಫೀಲ್ ಮಾಡಿರುತ್ತಾರೆ. ಇನ್ನು ಫಿನ್ ಅಲೆನ್ ಬಾಂಗ್ಲಾದೇಶ ವಿರುದ್ಧದ ಟಿ-20 ಸರಣಿಗೆ ಆಯ್ಕೆಯಾಗಿದ್ದಾರೆ. ಆದರೆ ಆರಂಭಿಕ ಹಂತದಲ್ಲಿ ಗೋಲ್ಡನ್ ಡಕ್ ಔಟ್ ಆದ್ರೂ, ಆದರೂ ಪರವಾಗಿಲ್ಲ ಯಾಕೆಂದರೆ ಕ್ರಿಕೆಟ್ ದಿಗ್ಗಜರೆಲ್ಲ ಅವರ ಮೊದಲ ಬಾಲ್ ನಲ್ಲೆ ಡಾಕ್ ಔಟ್ ಆಗಿದ್ದಾರೆ.

ಹೀಗಾಗಿ ಆರ್ಸಿಬಿಯ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಕೂಡ ಮುಂದೆ ಭವಿಷ್ಯದಲ್ಲಿ ಆರ್ಸಿಬಿಗೆ ದೊಡ್ಡ ಬಲ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನಲಾಗುತ್ತಿದೆ. ಇನ್ನು ಎರಡನೇ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಏನು ಅನ್ನೋದನ್ನ ಫಿನ್ ಅಲೆನ್ ನಿರೂಪಿಸುವ ಮೂಲಕ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಜಗತ್ತಿಗೆ ಸಾರಿದರು. ಮೊದಲೆರಡು ಬಾಲನ್ನು ಬಿಟ್ಟು ಮಾಡಿದ ಅಲೆನ್ ನಂತರ ರಿವರ್ಸ್ ಫ್ಲಿಪ್ಪ್ ಮಾಡಿ ಬೌಂಡರಿ ಸಿಡಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅವರು ಕಲೆಹಾಕಿದ ಮೊದಲ ಸ್ಕೋರೆ ಬೌಂಡ್ರಿ ಆಗಿತ್ತು.

ಇನ್ನು ತನ್ನ ಏಳನೇ ಬಾಲ್ ನಲ್ಲಿ ಸಿಕ್ಸರ್ ಸಿಡಿಸಿದರು ಅಲೆನ್ ಬಾಲನ್ನು ಮೈದಾನದಿಂದ ಹೊರಕ್ಕೆ ಕಳುಹಿಸಿದರು. ಅದು ಕೂಡ ಬರೋಬ್ಬರಿ 95 ಮೀಟರ್ ಉದ್ದದ ಸಿಕ್ಸರ್. ನ್ಯೂಜಿಲ್ಯಾಂಡ್ ನ ಅಂತಹ ದೊಡ್ಡ ಮೈದಾನದಲ್ಲಿ ಸಿಕ್ಸರ್ ಸಿಡಿಸುವ ಸಾಮರ್ಥ್ಯವನ್ನು ಹೊಂದಿರುವ ಅಲೆನ್ ಗೆ ಭಾರತದ ಮೈದಾನದಲ್ಲಿ ಶಿಕ್ಷೆ ಸಿಡಿಸುವುದು ದೊಡ್ಡ ವಿಷಯವೇನಲ್ಲ ಅನಿಸುವ ಹಾಗೆ ಇತ್ತು ಅವರ ಸಿಕ್ಸರ್. ಈ ಮೂಲಕ ಅಲೆನ್ ತಮ್ಮ ಸಮರ್ಥ ಏನು ಅನ್ನೋದನ್ನ ಆಟದ ಮೂಲಕ ನಿರೂಪಿಸಿದ್ದಾರೆ. ಟಿ-ಟ್ವೆಂಟಿ ಮುಗೀತಿದ್ದ ಹಾಗೆ ಭಾರತಕ್ಕೆ ಬರಲಿದ್ದಾರೆ. ಇನ್ನೂ ಆರ್ಸಿಬಿ ಎಲ್ಲೋ ಅಲೆನ್ ಆರ್ಭಟಿಸಲ್ಲಿ ಅಂತ ಆಶಿಸೋಣ…