ಶಾರುಖ್ ಖಾನ್ ಮಗಳು ಹಿಂದೆ ಬಿದ್ದರೂ ಕ್ಯಾರೇ ಎನ್ನುತ್ತಿಲ್ಲವಂತೆ ಈ ಕ್ರಿಕೆಟಿಗ. ಅಪ್ಸೆಟ್ ನಲ್ಲಿ ಶಾರುಖ್ ಮಗಳು.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿಗೆ ಹಲವಾರು ವರ್ಷಗಳಿಂದ ವಿಶೇಷ ಬಾಂಧವ್ಯವಿದೆ. ಹಲವಾರು ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ, ಇನ್ನೂ ಸಾಕಷ್ಟು ಬಾರಿ ಕ್ರಿಕೆಟಿಗರ ನಡುವೆ ಹಾಗೂ ಬಾಲಿವುಡ್ ನಟಿಯರ ನಡುವೆ ಲವ್ ಬ್ರೇಕಪ್ ನಂತರ ಹಲವಾರು ಸುದ್ದಿಗಳು ಬಯಲಾಗಿದೆ. ಒಮ್ಮೆ ಭಾರತ ಕ್ರಿಕೆಟ್ ತಂಡದಲ್ಲಿ ಆಟಗಾರರ ಮಿಂಚುತ್ತಿದ್ದಾರೆ ಎಂದರೆ ಆಟಗಾರನ ಹೆಸರು ಇನ್ನು ಕೆಲವೇ ಕೆಲವು ದಿನಗಳಲ್ಲಿ ಬಾಲಿವುಡ್ ನಟಿಯರ ಜೊತೆ ಕೇಳಿಬರುತ್ತದೆ ಎಂದರ್ಧ.

ಅದೇ ರೀತಿ ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೊಬ್ಬ ಆಟಗಾರನ ಹಿಂದೆ ಬಾಲಿವುಡ್ ಚಿತ್ರರಂಗದ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಶಾರುಖಾನ್ ರವರ ಮಗಳು ಭಾರತ ಕ್ರಿಕೆಟ್ ತಂಡದ ಆಟಗಾರನ ಹಿಂದೆ ಬಿದ್ದಿದ್ದಾರಂತೆ. ಆದರೆ ಆಟಗಾರ ಶಾರುಖಾನ್ ರವರ ಮಗಳ ಜೊತೆ ಡೇಟ್ ಗೆ ಹೋಗಲು ನಿರಾಕರಿಸುತ್ತಿದ್ದಾರಂತೆ.

ಹೌದು ಸ್ನೇಹಿತರೇ ನಾವು ಮಾತನಾಡುತ್ತಿರುವುದು ಶಾರುಖ್ ಖಾನ್ ಮಗಳು ಸುಹಾನ್ ಖಾನ್ ರವರ ಬಗ್ಗೆ. ಈ ಸುಹಾನ ರವರು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಂದ್ಯಗಳನ್ನು ವೀಕ್ಷಿಸಲು ತೆರಳಿ ತೆರಳಿ ಕ್ರಮೇಣ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಹಾಗೂ ಭಾರತ ತಂಡದಲ್ಲಿ ಮಿಂಚುತ್ತಿರುವ ಶುಭಮ್ ಗಿಲ್ ರವರನ್ನು ಇಷ್ಟಪಡುತ್ತಿದ್ದಾರಂತೆ. ಆದರೆ ಶುಭಮ್ ಗಿಲ್ ರವರು ಹಲವಾರು ತಿಂಗಳುಗಳಿಂದ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರ ತೆಂಡ್ಲುಕರ್ ಅವರ ಜೊತೆ ಡೇಟ್ ಮಾಡುತ್ತಿರುವ ಕಾರಣ ಸುಹಾನಾ ಖಾನ್ ರವರ ಕುರಿತು ಶುಭಮ್ ಗಿಲ್ ರವರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ.

ಶ್ರೀ ದಕ್ಷಿಣ ಕಾಳಿ ಜ್ಯೋತಿಷ್ಯ ದರ್ಪಣ ಪಂಡಿತ್ ಶ್ರೀ ಮಹಾಂತೇಶ ಭಟ್ಟರು ಇವರು ಮೂಲ ಕಾಶಿ ಪಂಡಿತರು ದೈವಶಕ್ತಿ ಅಗೋಚರ ಶಕ್ತಿಯಿಂದ ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ 2ದಿನದಲ್ಲಿ ಪರಿಹಾರ ಮದುವೆ ವಿಳಂಬ ಉದ್ಯೋಗ ವ್ಯಾಪಾರ ಅಭಿವೃದ್ಧಿ ಹಣಕಾಸಿನ ತೊಂದರೆ ಎಷ್ಟೇ ದುಡಿದರೂ ಏಳಿಗೆ ಆಗದೇ ಇದ್ದರೆ ದಕ್ಷಿಣ ಕಾಳಿ ಕಾಶಿ ಕೇರಳ ಕೊಳ್ಳೇಗಾಲ ಅಗೋರಿ ನಾಗ ಸಾಧು ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಮೂಲ ಕಾಶಿ ದೈವಗಳ ಆಧಾರದ ಮುಖಾಂತರ ನಿಮ್ಮ ಸಮಸ್ಯೆಗಳಿಗೆ ಕೇವಲ ಎರಡು ದಿನದಲ್ಲಿ ಶಾಶ್ವತ ಪರಿಹಾರ ಮಾಡುತ್ತಾರೆ9845502242