ತಂಡದಿಂದ ಗೇಟ್ ಪಾಸ್ ನೀಡುತ್ತಿರುವಾಗ ಆರ್ಸಿಬಿ ತಂಡದ ನಾಯಕನ ಗುಣಗಾನ ಮಾಡಿದ ವಿದೇಶಿ ಆಟಗಾರ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಆರ್ಸಿಬಿ ತಂಡ ಸೋಲಲು ಒಂದು ಕಡೆ ಆಟಗಾರರ ಪ್ರದರ್ಶನ ಎಂದು ಬಹುತೇಕ ಜನರು ಹೇಳುತ್ತಿದ್ದಾರೆ ಆದರೆ ಮತ್ತೊಂದೆಡೆ ನಮ್ಮಲ್ಲಿ ಇದ್ದುಕೊಂಡು ಪಕ್ಕದ ರಾಜ್ಯದ ತಂಡಗಳಿಗೆ ಅಭಿಮಾನಿಗಳಾಗಿ ಬಿಲ್ಡಪ್ ಕೊಡುತ್ತಿರುವ ಪ್ರತಿಯೊಬ್ಬ ಕ್ರಿಕೆಟ ಪಂಡಿತನು ಕೂಡ ಆರ್ಸಿಬಿ ತಂಡದ ಸೋಲಿಗೆ ವಿರಾಟ್ ಕೊಹ್ಲಿ ರವರ ನಾಯಕತ್ವವೇ ಕಾರಣ ಎಂಬ ಮಾತನ್ನು ಹೇಳುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ಪ್ರತಿಬಾರಿಯೂ ಆರ್ಸಿಬಿ ತಂಡ ಸೋತಾಗ ನೇರವಾಗಿ ವಿರಾಟ್ ಕೊಹ್ಲಿ ರವರ ಕಡೆ ಬೆರಳುಮಾಡಿ ವಿರಾಟ್ ಕೊಹ್ಲಿ ರವರೇ ಪಂದ್ಯದ ಸೋಲಿಗೆ ಕಾರಣ ಎನ್ನುತ್ತಾರೆ. ಒಂದು ವೇಳೆ ಆರ್ಸಿಬಿ ತಂಡ ಇತರ ತಂಡಗಳ ವಿರುದ್ಧದ ಪಂದ್ಯದಲ್ಲಿ ಗೆದ್ದುಬಿಟ್ಟರೆ ತಂಡ ಉತ್ತಮ ಪ್ರದರ್ಶನ ನೀಡಿತು, ಆ ಆಟಗಾರ ರನ್ ಗಳಿಸಿದ, ಈ ಆಟಗಾರ ಅತ್ಯುತ್ತಮ ಪ್ರದರ್ಶನ ನೀಡಿದ, ಆ ಆಟಗಾರರ ವಿಕೆಟ್ ಪಡೆದುಕೊಂಡ, ಹೀಗೆ ಹಲವಾರ್ಯ್ ಕಾರಣಗಳನ್ನು ಹೇಳಿ ಕ್ರಿಕೆಟ್ ಪಾಂಡಿತ್ಯವನ್ನು ನಿರೂಪಿಸಿ ಕೊನೆಯದಾಗಿ ವಿರಾಟ್ ಕೊಹ್ಲಿ ರವರು ಉತ್ತಮ ನಾಯಕನಲ್ಲ ಎಂದು ಸರ್ಟಿಫಿಕೇಟ್ ನೀಡುತ್ತಾರೆ.

ಈಗ ಯಾಕೆ ಈ ವಿಷಯ ಎಂದುಕೊಂಡಿರಾ ಇದೀಗ ಶ್ರೀಲಂಕಾ ದೇಶದ ಕೊನೆಯ ವರ್ಗಳ ಸ್ಪೆಷಲಿಸ್ಟ್ ಇಸುರು ಉದಾನ ರವರು ಮಾತನಾಡಿ ತಮ್ಮದೇ ಆದ ಅಭಿಪ್ರಾಯಗಳ ಮೂಲಕ ಸಂದರ್ಶನವೊಂದರಲ್ಲಿ ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ, ಇದರಲ್ಲಿ ಶ್ರೇಷ್ಠ ನಾಯಕ ಯಾರು ಎಂದರೆ ನೇರವಾಗಿ ಶ್ರೇಷ್ಠ ನಾಯಕ ಹಾಗೂ ವಿಶ್ವಶ್ರೇಷ್ಠ ಬ್ಯಾಟ್ಸ್ ಮ್ಯಾನ್ ಎಂದರೆ ಅದು ವಿರಾಟ್ ಕೊಹ್ಲಿ, ಇನ್ನು ಶ್ರೇಷ್ಠ ಬೌಲರ್ ಯಾರು ಎಂದರೆ ಆಸ್ಟ್ರೇಲಿಯಾ ದೇಶದ ಮಿಚೆಲ್ ಸ್ಟ್ಯಾಕ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಇನ್ನು ಬೆಸ್ಟ್ ಆಲ್-ರೌಂಡರ್ ಯಾರು ಅಂತ ಕೇಳಿದ ಪ್ರಶ್ನೆಗೆ ಇದರಲ್ಲಿ ಆಲೋಚನೆ ಮಾಡುವ ಅಗತ್ಯವೇ ಇಲ್ಲ ಐಸಿಸಿ ರ್ಯಾಂಕಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ರವೀಂದ್ರ ಜಡೇಜಾ ರವರು ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಅತ್ಯುತ್ತಮ ಆಲ್-ರೌಂಡರ್ ಎಂಬುವುದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444