ಐರ್ಲೆಂಡ್ ವಿರುದ್ಧದ UAE ಗೆಲುವಿಗೆ ಕಾರಣವಂತೆ RCB !! RCB & ವಿರಾಟ್ ಬಗ್ಗೆ UAE ನಾಯಕ ಹೇಳಿದ್ದೇನು ಗೊತ್ತೆ ??

ಸ್ನೇಹಿತರೆ ಕ್ರಿಕೆಟ್ ಸಾಕಷ್ಟು ದೇಶಗಳಲ್ಲಿ ಕೇವಲ ಕ್ರೀಡೆಯಾಗಿ ಉಳಿದಿಲ್ಲ, ಅದೊಂದು ಧರ್ಮವಾಗಿದೆ ಎಂದೆ ಹೇಳಬಹುದು. ಅದೆಷ್ಟೋ ತಂಡಗಳು ಮತ್ತು ಅದೆಷ್ಟು ಆಟಗಾರರು ಮತ್ತಷ್ಟು ಯುವಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅದೇ ರೀತಿ ಆರ್ಸಿಬಿ ತಂಡ ಕೂಡ ಒಂದು ರಾಷ್ಟ್ರದ ರಾಷ್ಟ್ರೀಯ ತಂಡಕ್ಕೆ ಪ್ರೇರಣೆಯಾಗಿದೆ. ಹೌದು ರಾಷ್ಟ್ರೀಯ ತಂಡ ಆರ್ಸಿಬಿ ತಂಡದಿಂದ ಇನ್ಸ್ಪೈರ್ ಆಗಿ ಮತ್ತೊಂದು ರಾಷ್ಟ್ರದ ವಿರುದ್ಧದ ಪ್ರತಿಷ್ಠಿತ ಸರಣಿಯಲ್ಲಿ ಶುಭಾರಂಭ ಮಾಡಿರುವ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಆರ್ಸಿಬಿ ತಂಡದಿಂದ ಇನ್ಸ್ಪೈರ್ ಆಗಿರುವ ತಂಡ ಬೇರೆ ಯಾವುದೂ ಅಲ್ಲ, ಅದು ಯುಎಇ ರಾಷ್ಟ್ರೀಯ ಕ್ರಿಕೆಟ್ ತಂಡ. ಇದೀಗ ಯುಎಇ ತಂಡ ಪ್ರತಿಷ್ಠಿತ ಐರ್ಲ್ಯಾಂಡ್ ವಿರುದ್ಧ ನಾಲಕ್ಕು ಏಕದಿನ ಪಂದ್ಯದ ಸರಣಿಯನ್ನು ಆಡುತ್ತಿದೆ. ಈ ಮಹತ್ವದ ಸರಣಿಗಾಗಿ ಐರ್ಲ್ಯಾಂಡ್ ತಂದ ದುಬೈಗೆ ಆಗಮಿಸಿದೆ. ಮೊದಲ ಏಕದಿನ ಪಂದ್ಯದಲ್ಲಿ ಯುಎಇ ತಂಡ ಐರ್ಲ್ಯಾಂಡ್ ವಿರುದ್ಧ ಶುಭಾರಂಭವನ್ನು ಸಾಧಿಸಿದೆ ಅಂತನೇ ಹೇಳಬಹುದು. ಹರೇ ಐರ್ಲ್ಯಾಂಡ್ ವಿರುದ್ಧ ಗೆಲುವು ಸಾಧಿಸುವ ಆರ್ಸಿಬಿ ಹೇಗೆ ಕಾರಣ ಅಂತೀರಾ ಇದು ನಾವು ಹೇಳಿದ್ದಲ್ಲ, ಬದಲಿಗೆ ಯುಎಇ ತಂಡದ ಕ್ಯಾಪ್ಟನ್ ಮಹಮ್ಮದ್ ರಜಾ಼ ಅವರು ಹೇಳಿದ್ದು.

ಕಳೆದ ವರ್ಷ ಆರ್ಸಿಬಿ ತಂಡ ಸೇರಿದಂತೆ ಎಲ್ಲ ತಂಡಗಳು ಯುಎಇನಲ್ಲಿ ಐಪಿಎಲ್ ಟೂರ್ನಿಯನ್ನು ಆಡಿದವು. ಈ ಸಂದರ್ಭದಲ್ಲಿ ಯುಎಇ ತಂಡದ ಇಬ್ಬರು ಆಟಗಾರರು ಸಂಪೂರ್ಣವಾಗಿ ಆರ್ಸಿಬಿ ತಂಡದ ಜೊತೆಗೆ ಇದ್ದು, ಅಭ್ಯಾಸವನ್ನು ನಡೆಸಿದ್ದಾರೆ. ಯುಎಇ ತಂಡದ ಕ್ಯಾಪ್ಟನ್ ಅಹಮದ್ ರಾಜಾ಼ ಮತ್ತು ಸ್ಪಿನ್ನರ್ ಕಾರ್ತಿಕ್ ಆರ್ಸಿಬಿ ತಂಡದ ಜೊತೆಯಲ್ಲಿ ಅಭ್ಯಾಸ ನಡೆಸಿದರು. ಐರ್ಲ್ಯಾಂಡ್ ವಿರುದ್ಧದ ಶುಭಾರಂಭದ ಬಳಿಕ ಮಾತನಾಡಿದ ಕ್ಯಾಪ್ಟನ್ ಅಹಮದ್ “ನಾಯಕತ್ವ ಅಂದರೆ ಏನು, ಪ್ರತಿಷ್ಠಿತ ಸರಣಿಗಳಲ್ಲಿ ಯಾವ ರೀತಿ ಪ್ರದರ್ಶನ ನೀಡಬೇಕು.

ಹಾಗೆಯೇ ಪಂದ್ಯವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ವಿರಾಟ್ ಮತ್ತು ಎಬಿ ಡಿವಿಲಿಯರ್ಸ್ ಅವರಿಂದ ಕಳೆದುಕೊಂಡೆವು. ಯುಎಇ ತಂಡಕ್ಕೆ ಆರ್ಸಿಬಿ ಕ್ಯಾಂಪ್ನಲ್ಲಿ ಅಭ್ಯಾಸ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ತುಂಬಾನೇ ಧನ್ಯವಾದಗಳು” ಅಂತ ಹೇಳಿ ಕ್ಯಾಪ್ಟನ್ ಅಹಮದ್
ರಾಜಾ಼ ತಿಳಿಸಿದ್ದಾರೆ ಒಟ್ಟಿನಲ್ಲಿ ಯುಎಇ ತಂಡ ಆರ್ಸಿಬಿ ತಂಡದ ಮೇಲೆ ತೋರಿಸುತ್ತಿರುವ ಗೌರವಕ್ಕೂ ಒಂದು ಮೆಚ್ಚುಗೆಯನ್ನು ವ್ಯಕ್ತಪಡಿಸಲೇ ಬೇಕು. ಮೂಲಕ ಐರ್ಲ್ಯಾಂಡ್ ವಿರುದ್ಧ ಎಲ್ಲಾ ಸರಣಿಯನ್ನು ಯುಎಇ ತಂಡ ಗೆಲ್ಲಲಿ ಎಂದು ಆಶಿಸೋಣ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444