ಸೇನಾಧಿಕಾರಿಯಾದ ರಿಯಲ್ ಹೀರೋ ಸೋನು ಸೂದ್,, ದೇಶ ಕಾಯುವ ಯೋಧನಿಗೆ ಈ ಕೆಲಸ ಅರ್ಪಣೆ, ಇಲ್ಲಿದೆ ಪೂರ್ತಿ ವಿವರ !!

ಸ್ನೇಹಿತರೆ, ಒಂದು ಕಾಲದಲ್ಲಿ ಸೋನು ಸೂದ್ ಯೆಂದರೆ ಕೇವಲ ಸಿನಿಮಾ ನಟ ಎಂಬ ಕಲ್ಪನೆ ಬರುತ್ತಿತ್ತು. ಆದರೆ ಈಗ ಅವರ ಇಮೇಜ್ ಬದಲಾಗಿದೆ ಅಂತನೇ ಹೇಳಬಹುದು. ಕೋರೋನಾ ಲಾಕ್ಡೌನ್ ಸಂದರ್ಭದಲ್ಲಿ ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ತಲುಪಿಸಲು ಪ್ರಮುಖ ಪಾತ್ರವಹಿಸಿದರು. ಈ ನಡುವೆ ಅವರು ಸೇನಾಧಿಕಾರಿ ಕೂಡ ಆಗಿದ್ದಾರೆ. ‘ಅರೆರೆ ಸಿನಿಮಾ ಬಿಟ್ಟು ಸೋನು ಅವರು ಮಿಲಿಟರಿ ಸೇರ್ಕೊಂಡ್ರೆ’ ಹಾಗೇನು ಇಲ್ಲ, ಅಸಲಿ ವಿಷಯ ಬೇರೇನೇ ಇದೆ.

ಇಷ್ಟು ದಿನ ಸಿನಿಮಾ ಮಾಡಿಕೊಂಡಿದ್ದ ಸೋನು ಸೂದ್ ಇದೇ ಮೊದಲ ಬಾರಿಗೆ ಮ್ಯೂಸಿಕ್ ವಿಡಿಯೋದಲ್ಲಿ ನಟಿಸಿದ್ದಾರೆ. ಅದರ ಹೆಸರು “ಪಾಗಲ್ ನಹೀ ಹೋನಾ” ಇದರಲ್ಲಿ ಗಾಯಕಿ ಸುನಂದಾ ಶರ್ಮಾ ಅವರ ಜೊತೆ ಸೋನು ಕೂಡ ಕೈಜೋಡಿಸಿದ್ದಾರೆ. ಇದೇ ಹಾಡಿನಲ್ಲಿ ಸೋನು ಓರ್ವ ಸೇನಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸುದ್ದಿಯನ್ನು ಸ್ವತಹ ಅವರೇ ಬಹಿರಂಗಪಡಿಸಿದ್ದಾರೆ. ಪಾಗಲ್ ನಹಿ ಹೋಣ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಅದನ್ನು ಸೋನು ಕೂಡ ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.

ಅವಿ ಸ್ರಾ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ಜಾನಿ ಸಾಹಿತ್ಯ ಬರೆದಿದ್ದಾರೆ. ಸುನಂದಾ ಮತ್ತು ಸೋನು ಜೊತೆಗಿರುವ ಪೋಸ್ಟರ್ ಈಗ ಗಮನಸೆಳೆಯುತ್ತಿದೆ. ಜನವರಿ 15ರಂದು ಮ್ಯೂಸಿಕ್ ವಿಡಿಯೋ ಬಿಡುಗಡೆಯಾಗಲಿದ್ದು ಅದನ್ನು ನೋಡಲು ಸೋನು ಅಭಿಮಾನಿಗಳು ಕಾಯುತ್ತಿದ್ದಾರೆ ಅಂತನೇ ಹೇಳಬಹುದು. “ಇದು ನನ್ನ ಮೊದಲ ಮ್ಯೂಸಿಕ್ ವಿಡಿಯೋ ಇದರ ಕಾನ್ಸೆಪ್ಟ್ ನನಗೆ ತುಂಬಾ ಇಷ್ಟ ಆಯ್ತು. ಹಾಗಾಗಿ ತಕ್ಷಣಕ್ಕೆ ಒಪ್ಪಿಕೊಂಡು ನಟಿಸಿದ. ಈ ಹಾಡು ನಮ್ಮ ಎಲ್ಲಾ ಸೈನಿಕರಿಗೆ ಅರ್ಪಣೆ ಇದರ ಸಾಹಿತ್ಯ ನಿಮ್ಮೆಲ್ಲರ ಹೃದಯದಲ್ಲಿದೆ.

ಸುನಂದಾ ಅವರು ತುಂಬಾ ಚೆನ್ನಾಗಿ ಹಾಡಿದ್ದಾರೆ” ಎಂದು ಪಾಗಲ್ ನಹೀ ಹೋನಾ ಬಗ್ಗೆ ಮಾತನಾಡಿದರೆ ಸೋನು ಸೂದ್. ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸಹಾಯಹಸ್ತ ಚಾಚಿ ರಿಯಲ್ ಹೀರೋ ಆಗಿದ್ದ ಸೋಲಿಸುವುದು ಅವರನ್ನು ಜನರು ಈಗ ಸೇನಾದಿಕಾರಿ ಪಾತ್ರದಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444