ರಿಷಬ್ ಪಂತ್ ಬ್ಯಾಟಿಂಗ್ ಲೈನ್ ಅಳಿಸಿ ಹಾಕಿ ದು’ರ್ವರ್ತನೆ ತೋರಿದ ಸ್ಮಿಥ್ ಐಪಿಎಲ್ ನಲ್ಲಿ ಬಿಗ್ ಶಾಕ್. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸ್ಟೀವನ್ ಸ್ಮಿತ್ ರವರು ಒಂದು ವರ್ಷ ತಾವು ಮಾಡಿದ ಬಾಲ್ ಟ್ಯಾ’ಮ್ಪರಿಂಗ್ ನಿಂದಾಗಿ ಕ್ರಿಕೆಟ್ನಿಂದ ನಿಷೇಧಕ್ಕೆ ಒಳಗಾಗಿದ್ದರು. ಇದಾದ ಬಳಿಕ ಜೀವನ್ ಸ್ಮಿತರವರು ಕ್ರೀಡಾಂಗಣಕ್ಕೆ ಬಂದಾಗ ಅಭಿಮಾನಿಗಳು ಸ್ಮಿತ ರವರನ್ನು ಬಹಳ ಕೀ’ಟಲೆ ಮಾಡುತ್ತಿದ್ದರು. ಸದಾ ಮೈದಾನದಲ್ಲಿ ಅಗ್ರೆಸಿವ್ ಆಗಿ ಎ’ದುರಾಳಿ ತಂಡದ ಆಟಗಾರರನ್ನು ಕಿ’ಚಾಯಿಸುತ್ತಿದ್ದ ಕೊಹ್ಲಿ ರವರು ಅಂದು ಸ್ಮಿತ್ ಪರವಾಗಿ ನಿಂತುಕೊಂಡು ಯಾವುದೇ ಕಾರಣಕ್ಕೂ ಸ್ಮಿತ್ ರವರನ್ನು ಕೀ’ಟಲೆ ಮಾಡಿದಂತೆ ಸನ್ನೆಯ ಮೂಲಕ ತೋರಿಸಿದ್ದರು.

ಭಾರತದ ನಾಯಕ ಕಿಂಗ್ ಕೊಹ್ಲಿ ಹೇಳಿದರೆ ಅಭಿಮಾನಿಗಳು ಕೇಳಿದೆ ಇರುತ್ತಾರೆಯೇ ಅಂದಿನಿಂದ ಭಾರತೀಯ ಅಭಿಮಾನಿಗಳು ಸ್ಟೀವ್ ಸ್ಮಿತ್ ರವರನ್ನು ಕೀಟಲೆ ಮಾಡುವುದನ್ನು ನಿಲ್ಲಿಸಿದರು. ಇದೇ ರೀತಿ ಹಲವಾರು ಬಾರಿ ಕ್ರೀಡಾಂಗಣದಲ್ಲಿ ಭಾರತೀಯ ಆಟಗಾರರು ಕ್ರೀಡಾ ಸ್ಪೂರ್ತಿಯನ್ನು ಮೆರೆದಿದ್ದಾರೆ. ಮೈದಾನದಲ್ಲಿ ಎಷ್ಟೇ ಅಗ್ರೆಸಿವ್ ಆಗಿದ್ದರೂ ಕೂಡ ಯಾವುದೇ ಮೋಸದಾಟಕ್ಕೆ ಭಾರತೀಯ ಆಟಗಾರರು ಮೊರೆ ಹೋಗುವುದಿಲ್ಲ.

ಆದರೆ ಒಂದು ವರ್ಷ ನಿಷೇಧಕ್ಕೆ ಒಳಗಾಗಿದ್ದರೂ ಕೂಡ ಸ್ಟೀವ್ ಸ್ಮಿತ್ ಅವರಿಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ, ಹೌದು ಇದೀಗ ನಡೆದ ಟೆಸ್ಟ್ ಪಂದ್ಯದಲ್ಲಿ ಡ್ರಿಂಕ್ಸ್ ವೇಳೆ ಕೆಲವು ಕ್ಷಣಗಳ ಕಾಲ ಆಟ ನಿಲ್ಲಿಸಿದ ಸಂದರ್ಭದಲ್ಲಿ ಪಂತ್ ರವರನ್ನು ವಿಚಲಿತನಾಗಿ ಮಾಡಲು ಹಾಗೂ ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಪಂತ್ ಬ್ಯಾಟಿಂಗ್ ಮಾಡುತ್ತಿದ್ದ ಮಾರ್ಕನ್ನು ಅಲ್ಲಿಂದ ಅಳಿಸಿಹಾಕಿ ತೆರಳಿದ್ದರು. ಇದು ಕ್ಯಾಮರಾದಲ್ಲಿ ಸರಿಯಾಗಿದ್ದ ಕಾರಣ ಸ್ಮಿತ್ ರವರ ಮೋಸದ ಆಟ ಎಲ್ಲರಿಗೂ ತಿಳಿದಿತ್ತು.

ಇದೀಗ ಮಾಡಿದ ತಪ್ಪಿಗೆ ಈ ಬಾರಿ ಸ್ಮಿತ್ ರವರಿಗೆ ಬಿಗ್ ಶಾಕ್ ಎದುರಾಗುವ ಸಾಧ್ಯತೆಯಿದೆ. ಯಾಕೆಂದರೆ ಭಾರತದ ಪ್ರತಿಷ್ಠಿತ ಮಾಧ್ಯಮವಾದ ಸ್ಪೋರ್ಟ್ಸ್ ಟುಡೇ ವಾಹಿನಿಯು ಇದೀಗ ವರದಿ ಮಾಡಿರುವ ಪ್ರಕಾರ ಸ್ಮಿತ್ ರವರು ಭಾರತದ ವಿರುದ್ಧ ಮೋಸದಾಟ ಆಡಿದ ಕಾರಣ ಮುಂದಿನ ಐಪಿಎಲ್ ನಲ್ಲಿ ಸ್ಮಿತ್ ರವರನ್ನು ಕೈಬಿಡಲು ನಿರ್ಧಾರ ಮಾಡಲಾಗಿದೆ ಎಂಬುದು ತಿಳಿದುಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಸ್ಮಿತರವರು ಐಪಿಎಲ್ ನಲ್ಲಿಯೂ ಕೂಡ ಮುಜುಗರ ಅನುಭವಿಸಬೇಕಾಗುತ್ತದೆ, ಇನ್ನು ಬೇರೆ ತಂಡ ಸೇರಿಕೊಂಡರೂ ಕೂಡ ಐಪಿಎಲ್ ನಡೆಯುವುದು ಭಾರತದಲ್ಲಿ, ಹಾಗಿರುವಾಗ ಭಾರತದ ಅಭಿಮಾನಿಗಳು ಕಿಕ್ಕಿರಿದು ತುಂಬಿರುತ್ತಾರೆ ಮುಂದೇನು ಆಗಬಹುದು ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇವೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444