RCB 2021 ಆಸ್ಟ್ರೇಲಿಯಾದಲ್ಲಿದ್ರೂ ಆರ್ಸಿಬಿ ಮೇಲೆ ವಿಶೇಷ ಅಭಿಮಾನ.! ಸಿರಾಜ್ ಗೆ ಅಭಿಮಾನಿಗಳ ಸಲಾಂ..!

ಸ್ನೇಹಿತರೆ ಟೀಮ್ ಇಂಡಿಯಾ ಬ್ರಿಸ್ಬೇನ್ ಟೆಸ್ಟ್ ಗಾಗಿ ಕಠಿಣ ಅಭ್ಯಾಸವನ್ನು ಆರಂಭಿಸಿದೆ. ಈ ಮಧ್ಯೆ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾದಗಿಂದಲೂ ಕೂಡ ಸಾಕಷ್ಟು ಸುದ್ದಿಯನ್ನು ಮಾಡುತ್ತಿದ್ದಾರೆ. ಅವರ ಐಪಿಎಲ್ ಪರ್ಫಾರ್ಮೆನ್ಸ್ ಆಧಾರದ ಮೇಲೆ ಸರಣಿಗೆ ಆಯ್ಕೆ ಮಾಡಿದಾಗ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆನಂತರದಲ್ಲಿ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದ್ದಾಗಲೇ ತಮ್ಮ ತಂದೆಯನ್ನು ಕಳೆದುಕೊಂಡರು.

ಎಲ್ಲಕ್ಕಿಂತ ಹೆಚ್ಚಾಗಿ ಅವರು ಅಭ್ಯಾಸದ ವೇಳೆ ಆಸ್ಟ್ರೇಲಿಯಾ ತಂಡದ ಆಲ್-ರೌಂಡರ್ ಕ್ಯಾಮರೋನ್ ಗ್ರೀನ್ ತಲೆಗೆ ಏಟಾದಾಗ ಮೊದಲು ಓಡಿಹೋಗಿ ಮಾನವೀಯತೆ ಮೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆನಂತರದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ನಲ್ಲಿ ಐದು ವಿಕೆಟ್ ಕಳಿಸಿ ವಿಶಿಷ್ಟ ಸಾಧನೆಯನ್ನು ಮಾಡಿದರು. ಆ ಬಳಿಕ ತಮಗೆ ಸಿಕ್ಕ ಎರಡನೇ ಟೆಸ್ಟ್ ಅವಕಾಶದ ಬೇಳೆ ರಾಷ್ಟ್ರಗೀತೆ ಹಾಡು ಒಂದು ಸಂದರ್ಭದಲ್ಲಿ ಕಣ್ಣೀರನ್ನು ಹಾಕಿ ತಾವು ದೇಶಕ್ಕಾಗಿ ಆಡೋದು ಎಷ್ಟು ಮುಖ್ಯ ಅನ್ನೋದನ್ನ ನಿರೂಪಿಸಿದರು.

ಎಲ್ಲಕ್ಕಿಂತ ಹೆಚ್ಚಾಗಿ ಅವರ ವಿರುದ್ಧ ಕೇಳಿ ಬಂದಂತಹ ಜನಾಂಗೀಯ ನಿಂದನೆ. ಅಂದರೆ ಅವರು ಫೀಲ್ಡಿಂಗ್ ಮಾಡುವಂತಹ ಸಂದರ್ಭದಲ್ಲಿ ಕೆಲ ಕಾಂಗರು ಕಿರಿಕ್ ಪ್ರೇಕ್ಷಕರು ಅವರ ವಿರುದ್ಧ ಜನಾಂಗೀಯ ನಿಂದನೆಯನ್ನು ಮಾಡಿದರು. ಈ ಸಂದರ್ಭದಲ್ಲೂ ಕೂಡ ಮೊಹಮ್ಮದ್ ಸಿರಾಜ್ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದರು. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಮೊಹಮ್ಮದ್ ಸಿರಾಜ್ ಸುದ್ದಿಯಾಗಿದ್ದಾರೆ. ಅದು ಕೂಡ ಆಶೆಲಿ ಅಂಗಳದಲ್ಲಿ ಆರ್ಸಿಬಿ ವಿಚಾರಕ್ಕೆ. ಏನೋ ಐಪಿಎಲ್ ಆರ್ಸಿಬಿ ತಂಡದ ಪರವಾಗಿ ಆಡಿ ಹಲವಾರು ಮೆಚ್ಚುಗೆಗೆ ಪಾತ್ರರಾಗಿ, ಭಾರತ ತಂಡಕ್ಕೆ ಕೂಡ ಆಯ್ಕೆಯಾದರು.

ಇದೀಗ ಭಾರತ ಟೆಸ್ಟ್ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಏನು ಅನ್ನೋದನ್ನು ನಿರೂಪಿಸುವುದರ ಮಾಡುವುದರ ಜೊತೆಗೆ ಮೊಹಮ್ಮದ್ ಶಿರಾಜ್ ಆರ್ಸಿಬಿ ತಂಡದ ಮೇಲೆ ತಮಗಿರುವ ಗೌರವ ಎಂಥದ್ದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ. ಹೌದು ಟೀಮ್ ಇಂಡಿಯಾದಲ್ಲಿ ಇದ್ದುಕೊಂಡು ಟೀಮ್ ಇಂಡಿಯಾದ ಕ್ಯಾಂಪ್ನಲ್ಲಿ ಜಿಮ್ ಟೇಷನ್ ನಲ್ಲಿ ಪಾಲ್ಗೊಂಡಿದ್ದಾಗ ಕೂಡ ಆರ್ಸಿಬಿ ಶಾರ್ಟ್ಸ್ ಹಾಕಿಕೊಂಡು ಆರ್ಸಿಬಿ ಮೇಲೆ ತಮಗಿರುವ ಗೌರವ ಎಂಥದ್ದು ಅನ್ನೋದನ್ನ ಸಾಬೀತುಪಡಿಸಿದ್ದಾರೆ ಅಂತನೇ ಹೇಳಬಹುದು. ನಿಜವಾಗಿಯೂ ಪ್ರತಿಯೊಬ್ಬ ಆರ್ಸಿಬಿ ಅಭಿಮಾನಿಯೂ ಖುಷಿ ಪಡಬೇಕಾದ ವಿಷಯ ಇದು ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444