ಸಿರಾಜ್ ನನ್ನ ಮತ್ತೊಮ್ಮೆ ಕೀಟಲೆ ಮಾಡಿದ ಆಸ್ಟ್ರೇಲಿಯಾ ಫ್ಯಾನ್ಸ್. ಆದರೆ ಮಾಡುವ ಮುನ್ನ ಈ ವಿಡಿಯೋ ನೋಡಲೇಬೇಕು.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಆಸ್ಟ್ರೇಲಿಯಾ ದೇಶದಲ್ಲಿ ನಡೆಯುತ್ತಿರುವ ಭಾರತ ದೇಶದ ಜೊತೆಗಿನ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಇನ್ನಿತರ ಭಾರತೀಯ ಆಟಗಾರರ ಮೇಲೆ ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳು ಮಾಡಬಾರದಂತಹ ಕೆಲಸಗಳನ್ನು ಮಾಡಿ ಆಟಗಾರರ ಮನಸ್ಥಿತಿಯನ್ನು ಕೆ’ದಕಲು ಪ್ರಯತ್ನ ಮಾಡುತ್ತಿದ್ದಾರೆ. ಬಣ್ಣ ಹಾಗೂ ದೇಶದ ಬಗ್ಗೆ ಮಾತನಾಡುತ್ತಾ ಸುಖಾಸುಮ್ಮನೆ ಭಾರತೀಯ ಆಟಗಾರರ ಮನಸ್ಥಿತಿಯನ್ನು ಮತ್ತೊಂದು ಕಡೆಗೆ ತಿರುಗಿಸಲು ಪ್ರಯತ್ನ ಪಡುತ್ತಿದ್ದಾರೆ.

ಅಲ್ಲಿರುವ ಬಲಾಡ್ಯ ಆಟಗಾರರು ಕ್ರೀಡೆಯಲ್ಲಿ ಮೋಸ ಮಾಡುವುದರಲ್ಲಿ ಎತ್ತಿದ ಕೈ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅದೇ ತಂಡದಲ್ಲಿ ಮತ್ತಷ್ಟು ಆಟಗಾರರು ನಿಜವಾಗಲೂ ಕ್ರೀಡಾ ಸ್ಪೂರ್ತಿಯನ್ನು ಮೆರೆಯುತ್ತಿದ್ದಾರೆ. ಅದೇ ಕಾರಣಕ್ಕಾಗಿ ಅಭಿಮಾನಿಗಳು ಮಾಡಿದ ದು’ರ್ವರ್ತನೆಗೆ ಆಸ್ಟ್ರೇಲಿಯ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ಭಾರತ ತಂಡದ ಆಟಗಾರರ ಕ್ಷಮೆಯಾಚಿಸಿದ್ದರು. ಇನ್ನು ತಂಡದ ನಾಯಕ ಟೀಮ್ ಪೈನೆ ಹಾಗೂ ಸ್ಮಿತ್ ರವರು ಯಾವ ರೀತಿ ಕ್ರೀಡಾಂಗಣದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂಬುದು ಈಗಾಗಲೇ ನಿಮಗೆ ತಿಳಿದಿದೆ.

ಭಾರತ ತಂಡದ ಬಹುತೇಕ ಆಟಗಾರರು ಇಂ’ಜುರಿ ಸಮಸ್ಯೆಯಿಂದ ಹೊರಗುಳಿದಿರುವ ಕಾರಣ ಆಸ್ಟ್ರೇಲಿಯಾ ದೇಶದಲ್ಲಿ ಬಹುತೇಕ ಯುವ ಆಟಗಾರರು ತಂಡವನ್ನು ಗೆಲುವಿನ ಹಾದಿಯಲ್ಲಿ ಹೋಗುವಂತೆ ಮಾಡಲು ಕಷ್ಟ ಪಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ರವರು ತಾವು ಇದೇ ಮೊಟ್ಟಮೊದಲ ಬಾರಿಗೆ ಟೆಸ್ಟ್ ಸರಣಿ ಆಡುತ್ತಿದ್ದರೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಆದರೆ ಅಭಿಮಾನಿಗಳು ಇದ್ಯಾವುದನ್ನೂ ಲೆಕ್ಕಿಸದೆ ಸುಖಾಸುಮ್ಮನೆ ಮೊಹಮ್ಮದ ಸಿರಾಜ್ ರವರನ್ನು ಮೂರನೇ ಟೆಸ್ಟ್ ನಲ್ಲಿ ಹಾಗೂ ಇದೀಗ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ನಲ್ಲಿಯೂ ಕೂಡ ಅಭಿಮಾನಿಗಳು ಕೀ’ಟಲೆ ಮಾಡುತ್ತಿದ್ದಾರೆ. ಆದರೆ ಅವರು ಕೀ’ಟಲೆ ಮಾಡುವ ಮುನ್ನ ಆಸ್ಟ್ರೇಲಿಯ ದೇಶದ ಜೊತೆಗಿನ ಅಭ್ಯಾಸ ಪಂದ್ಯದಲ್ಲಿ ಮೊಹಮದ್ ಸಿರಾಜ್ ಅವರು ತೋರಿದ ನಡುವಳಿಕೆಗೆ ನಿಜಕ್ಕೂ ಹಾಟ್ಸ್ ಆಫ್ ಎನ್ನಬೇಕು. ಅದೇ ನೋಡಿ ನಮ್ಮ ಆಟಗಾರರಿಗೂ ಹಾಗು ಆಸ್ಟ್ರೇಲಿಯಾ ದೇಶದ ಜನತೆಗೆ ಇರುವ ವ್ಯತ್ಯಾಸ. ನಾವು ಮೇಲುಗಡೆ ಒಂದು ಫೇಸ್ಬುಕ್ ವಿಡಿಯೋ ಹಾಕಲಾಗಿದ್ದು ನೋಡಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444