IPL -2021, ಈ ಆಟಗಾರರನ್ನು ಕೈಬಿಟ್ಟರೆ ಕೆಟ್ರು ಅಂತಾನೆ ಅರ್ಥ – RCB !!

ಸ್ನೇಹಿತರೆ, ಐಪಿಎಲ್ ಶುರುವಾಗಲು ಇನ್ನೂ ಮೂರು ತಿಂಗಳು ಬಾಕಿ ಇದೆ ಹೀಗಿರುವಾಗಲೇ ಐಪಿಎಲ್ ತಂಡಕ್ಕೆ ಮೇಲಿಂದ ಮೇಲೆ ಸಿಹಿ ಸುದ್ದಿಗಳು ಸಿಕ್ಕುತ್ತಲೆ ಇವೆ.ಇದೀಗ ಆಸ್ಟ್ರೇಲಿಯಾ ತಂಡದಿಂದಲೂ ಸಹ ಆರ್ ಸಿ ಬಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಆ ಗುಡ್ ನ್ಯೂಸ್ ಏನು ಎಂದು ತಿಳಿಯಬೇಕಾದಲ್ಲಿ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಈಗಾಗಲೇ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಗೆ ಬಿಸಿಸಿಐ ತಯಾರಿಯನ್ನು ನಡೆಸುತ್ತಿದೆ.ಈಗಾಗಲೇ ಜನವರಿ 20ರ ಒಳಗೆ ತಂಡವನ್ನು ಕೈಬಿಡುವ ಆಟಗಾರರ ಪಟ್ಟಿಯನ್ನು ಮಾಡಬೇಕಾಗಿದೆ. ಈ ವಿಚಾರವಾಗಿ ಯಾವ ತಂಡದಲ್ಲಿ ಯಾವ ಆಟಗಾರರನ್ನು ಕೈಬಿಡಬೇಕು ಎಂದು ಐಪಿಎಲ್ ಪ್ಲೇಯರ್ ಗಳಲ್ಲಿ ಜೋರಾಗಿ ಮಾತುಕತೆ ನಡೆಯುತ್ತಿದೆ. ಹೀಗಿರಬೇಕಾದರೆ ಆರ್ಸಿಬಿ ತಂಡದಿಂದ ಯಾವ ಪ್ಲೇಯರ್ ರನ್ನು ಕೈಬಿಡಬೇಕು ಎಂಬ ಸುದ್ದಿ ಜೋರಾಗಿ ಚರ್ಚೆಯಾಗುತ್ತಿದೆ.

ಆದರೆ ಆಟಗಾರರನ್ನು ಕೈಬಿಡುವ ಲೆಕ್ಕಚಾರದಲ್ಲಿ ಒಬ್ಬ ಆಟಗಾರರನ್ನು ಬಿಟ್ಟು ಮತ್ತೆ ತಪ್ಪು ಮಾಡಬಾರದು ಎಂದು ಇದೀಗ ಆರ್ ಸಿ ಬಿ ಅಭಿಮಾನಿಗಳ ಮಾತಾಗಿದೆ.ಹೌದು ಕೆಲವು ಪಂದ್ಯಗಳಲ್ಲಿ ಆರ್ ಸಿ ಬಿ ಪರ ಆಟಗಳನ್ನು ಆಡಿದ ಜೋಸೆಫ್ ಲಿಫೆಯನ್ನು ಯಾವುದೇ ಕಾರಣಕ್ಕೂ ತಂಡದಿಂದ ಕೈ ಬಿಡಬಾರದು ಎಂದು ಆರ್ ಸಿ ಬಿ ಅಭಿಮಾನಿಗಳ ಉದ್ದೇಶವಾಗಿದೆ.ಯಾಕೆಂದರೆ ಆರ್ ಸಿ ಬಿ ತಂಡಕ್ಕೆ ಆರಂಭಿಕ ಆಟಗಾರನಾಗಿ ಪಡಿಕರ್ ಜೊತೆಯಲ್ಲಿ ಉತ್ತಮ ಆರಂಭ ತಂದು ಕೊಡಲಿದ್ದಾರೆ ಎಂಬ ಭರವಸೆ ಇದೆ.

ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಜೋಸೆಫ್ ಲಿಫೆ ಸಿಗ್ನಿ ಸಿಕ್ಸರ್ ತಂಡದ ಪರವಾಗಿ 10 ಪಂದ್ಯಗಳನ್ನು ಆಡಿದ್ದು, ಆಡಿದ ಹತ್ತು ಪಂದ್ಯಗಳಿಂದ ಒಟ್ಟು 337 ರನ್ಗಳನ್ನು ಕಲೆ ಹಾಕುವ ಮೂಲಕ ಟೂರ್ನಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಇನ್ನೊಬ್ಬ ಬಿಗ್ ಬ್ಯಾಶ್ ಈ ಬಾರಿಯ ಟೂರ್ನಿಯ 145 ಸ್ಟ್ರೈಟ್ ರೈಟ್ ನಲ್ಲಿ ಬ್ಯಾಟನ್ನು ಬೀಸುತ್ತಿರುವ ಜೋಸೆಫ್ ಲಿಫೆ ಎರಡು ಅರ್ಧ ಶತಕಗಳನ್ನು ಸಿಡಿಸಿದ್ದಾರೆ‌.

ಈ ಬಾರಿ ಅವರ ಗರಿಷ್ಠ ಮೊತ್ತ 95 ರನ್ಗಳಾಗಿದ್ದು ಸದ್ಯ ಭರ್ಜರಿ ಫಾನ್ ನಲ್ಲಿದ್ದಾರೆ. ಆ ಮೂಲಕ ಲಿಫೆ ಈ ಬಾರಿಯ ಐಪಿಎಲ್ ನಲ್ಲಿ ಇಂತಹದ್ದೆ ಭರ್ಜರಿ ಪ್ರದರ್ಶನ ತೋರಿದಲ್ಲಿ ಆರ್ ಸಿ ಬಿ ಗೆ ವರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ಆರ್ಸಿಬಿ ತಂಡಕ್ಕೆ ಆರಂಭಿಕ ಆಟಗಾರನಾಗಿ ಪಡಿಕರ್ ಜೊತೆಯಲ್ಲಿ ಜೋಸೆಫ್ ಲಿಫೆ ರವರು ಉತ್ತಮ ಆಯ್ಕೆ ಎಂದು ಹೇಳಬಹುದು.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444