IPL 2021 ಮತ್ತೆ ಮಾಡಬಾರದು 2018ರ ತಪ್ಪು.! ಹರಾಜಿಗೂ ಮೊದ್ಲು ಆರ್ಸಿಬಿ ಏನು ಮಾಡಬೇಕು ಗೊತ್ತಾ..?

ಸ್ನೇಹಿತರೆ ಪ್ರತಿಯೊಂದು ತಂಡವು ಯಾವೆಲ್ಲಾ ಆಟಗಾರರನ್ನು ರಿಟೇನ್ ಮಾಡಿಕೊಳ್ಳುತ್ತದೆ ಹಾಗೂ ಬಿಡುಗಡೆ ಮಾಡುತ್ತದೆ ಅನ್ನುವ ಸಂಪೂರ್ಣ ಪಟ್ಟಿ ಜನವರಿ 21ರ ಒಳಗೆ ಅಂತಿಮವಾಗಲಿದೆ. ಅಂದರೆ ಜನವರಿ 21ರ ಒಳಗೆ ಈ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಆರ್ಸಿಬಿ ತಂಡವು ಕೂಡ ತಮಗೆ ಯಾವ ಯಾವ ಆಟಗಾರರು ಬೇಕು ಅಂಥವರನ್ನು ಮಾತ್ರ ಉಳಿಸಿಕೊಂಡು, ಮಿಕ್ಕ ಆಟಗಾರರನ್ನು ರಿಲೀಸ್ ಮಾಡುವ ಸಾಧ್ಯತೆ ಇದೆ. ಆದರೆ ಆರ್ಸಿಬಿ ತಂಡ 2018ರ ಇಸ್ವಿಯಲ್ಲಿ ಒಂದು ತಪ್ಪು ಮಾಡಿತ್ತು.

ಅದು ತಂಡದಲ್ಲಿದ್ದ ಬಲಿಷ್ಠ ಆಟಗಾರರನ್ನು ಬಿಡುಗಡೆ ಮಾಡಿದ್ದು, ಖಂಡಿತವಾಗಿಯೂ ಈ ತಪ್ಪನ್ನ ಆರ್ಸಿಬಿ ತಂಡ ಪುನಹ ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ. ಹೌದು 2018ರ ಸಂದರ್ಭದಲ್ಲಿ ಕ್ರಿಸ್ ಗೇಲ್, ಕೆಎಲ್ ರಾಹುಲ್ ರಂತಹ ಘಟಾನುಘಟಿ ಆಟಗಾರರು ಆರ್ಸಿಬಿ ತಂಡದಲ್ಲಿದ್ದರು. ಆದರೆ ಈ ಎಲ್ಲಾ ಆಟಗಾರರನ್ನು ಆರ್ಸಿಬಿ ತಂಡ ರಿಲೀಸ್ ಮಾಡಿ, ಸರ್ಫಾಸ್ ಖಾನ್ ರಂತಹ ಆಟಗಾರರನ್ನು ರಿಟೇನ್ ಮಾಡಿಕೊಂಡಿದ್ದರು. ಈ ಆಟಗಾರರನ್ನು ರಿಲೀಸ್ ಮಾಡಿದ ಬಳಿಕ ಆರ್ ಸಿಬಿ ಬ್ಯಾಟಿಂಗ್ ಕಡಿಮೆ ಆಯಿತು ಅಂತಲೇ ಹೇಳಬಹುದು.

ಅಲ್ಲದೆ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಮೇಲೆ ಹೆಚ್ಚು ಒತ್ತಡ ಬೀಳಲು ಶುರುವಾಯಿತು. ಹೀಗಾಗಿ ಈ ಬಾರಿ ಅಳೆದು-ತೂಗಿ ತಮಗೆ ಬೇಕಾಗಿರುವಂತಹ ಆಟಗಾರರನ್ನು ರಿಟೇನ್ ಮಾಡಿಕೊಳ್ಳಬೇಕಾಗಿದೆ. ಹಾಗೆ ತಮಗೆ ಅನಗತ್ಯ ಎನ್ನುವ ಆಟಗಾರರನ್ನು ರಿಲೀಸ್ ಮಾಡಬೇಕು. ಹೀಗಾಗಿ ರಿಲೀಸ್ ಮಾಡುವಾಗಲೂ ಸಹ ಅಷ್ಟೇ ಬುದ್ಧಿವಂತಿಕೆಯನ್ನು ತೋರಿಸಬೇಕಾಗಿದೆ. ಇನ್ನು ವಿದೇಶಿ ಆಟಗಾರರಿಗೆ ಹೆಚ್ಚು ಮೊತ್ತವನ್ನು ಕೊಟ್ಟು ಖರೀದಿಸುವ ಬದಲು, ದೇಸಿ ಆಟಗಾರರ ಮೇಲೆ ಗಮನಹರಿಸುವುದು ಬಹಳ ಉತ್ತಮ.

ಅದು ಯಾವುದೇ ರಾಜ್ಯಗಳಲ್ಲಿ ಆಗಿರಬಹುದು. ಇದೇರೀತಿ ಮುಂಬೈ ಇಂಡಿಯನ್ಸ್ ತಂಡದಿಂದ ಗುರುತಿಸಿಕೊಂಡ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಇವರೆಲ್ಲ ನಮ್ಮ ದೇಸಿ ಪ್ರತಿಭೆಗಳೇ. ಮೊದಲಿಗೆ ಐಪಿಎಲ್ ನಲ್ಲಿ ಆಡಿ ಹಲವಾರು ಪ್ರಶಂಸೆಗೆ ಪಾತ್ರರಾಗಿ ಇಂದು ಭಾರತದ ಪರವಾಗಿ ವಿದೇಶಿಯಲ್ಲಿ ಆಡುತ್ತಿದ್ದಾರೆ. ಈ ಆರ್ಸಿಬಿ ತಂಡ ಹೆಚ್ಚು ಪ್ರಾಮುಖ್ಯತೆಯನ್ನು ದೇಸಿ ಪ್ರತಿಭೆಗಳಿಗೆ ನೀಡಿದರೆ ಸೂಕ್ತ. ಸದ್ಯ ಇದೀಗ ಮುಸ್ತಕ್ ಅಲಿ ಟ್ರೋಫಿ ಕೂಡ ನಡೆಯುತ್ತಿದ್ದು. ಇಲ್ಲಿ ಸಾಕಷ್ಟು ಯುವ ಪ್ರತಿಭೆ ಕೂಡ ಮಿಂಚುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444