RCB 2021 ಜಾಂಪಾ ಜಾದು.! ಕರಿಯರ್ ಬೆಸ್ಟ್ ಸ್ಪಲ್ ಮಾಡಿದ ಆರ್ಸಿಬಿ ಸ್ಪಿನ್ನರ್‌‌.‌.!

ಸ್ನೇಹಿತರೆ ಆರ್ಸಿಬಿ ತಂಡಕ್ಕೆ ದೂರದ ಆಸ್ಟ್ರೇಲಿಯಾದಿಂದ ಇದೀಗ ಸಿಹಿ ಸುದ್ದಿಯೊಂದು ಬಂದಿದೆ, ಹಾಗಂತ ಟೀಮ್ ಇಂಡಿಯಾದಿಂದ ಅಲ್ಲ, ಬದಲಿಗೆ ಬಿಗ್ ಬ್ಯಾ’ಶ್ ನಿಂದ. ಹಾಗಿದ್ದರೆ ಆ ಸಿಹಿ ಸುದ್ದಿಯಾದ್ರು ಏನು? ಹಾಗೆ ಆ ಸಿಹಿ ಸುದ್ದಿ ಕೊಟ್ಟವರು ಯಾರು? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ. ಇದನ್ನು ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಆಸ್ಟ್ರೇಲಿಯಾ ತಂಡದ ಸೀಮಿತ ಓವರುಗಳ ಅದ್ಭುತ ಲೆಗ್ ಸ್ಪಿನ್ನರ್ ಜಾಂಪಾ. ಈ ಲೆಗ್ ಸ್ಪಿನ್ನರ್ ಕಳೆದ ಸೀಸನಲ್ಲಿ ಆರ್ಸಿಬಿ ತಂಡವನ್ನು ಮೊದಲ ಬಾರಿಗೆ ಜಾಯಿನ್ ಆದರು.

ಆದರೆ ಅವರಿಗೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ, ಮೂರು ಪಂದ್ಯಗಳನ್ನು ಆರ್ಸಿಬಿ ಪರವಾಗಿ ಆಡಿದ್ದ ಜಾಂಪಾ, ಕೇವಲ ಎರಡು ವಿಕೆಟ್ಗಳನ್ನು ಮಾತ್ರ ಪಡೆಯಲು ಸಫಲರಾಗಿದ್ದರು. ಹೀಗಾಗಿ ಆಡಂ ಜಾಂಪಾ ಅವರನ್ನು ರಿಲೀಸ್ ಮಾಡಬೇಕಾ ಅಥವಾ ತಂಡದಲ್ಲಿ ಉಳಿಸಿಕೊಳ್ಳಬೇಕು ಈ ರೀತಿ ಸಾಕಷ್ಟು ಗೊಂದಲಗಳಿವೆ. ಆದ್ರೆ 4ಕೋಟಿ ಮತವನ್ನು ಕೊಟ್ಟು ಅವರನ್ನು ಖರೀದಿಸಬಹುದು ಎನ್ನುತ್ತಿದೆ ಅವರು ಬಿಗ್ ಬ್ಯಾಶ್ ನಲ್ಲಿ ತೋರಿರುವ ಪ್ರದರ್ಶನ.

ಹೌದು ಮೆಲ್ಬೋರ್ನ್ ಸ್ಟಾರ್ ತಂಡದ ಪರವಾಗಿ ಆಡುವ ಜಾಂಪಾ, ಅಡಿಲೇಡ್ ಸ್ಟ್ರೈ’ಕರ್ಸ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಗಳನ್ನು ಪಡೆದು ತಮ್ಮ ತಂಡಕ್ಕೆ 111 ರನ್ ಗಳ ಭರ್ಜರಿ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಅಂತನೇ ಹೇಳಬಹುದು. ಅಡಿಲೇಡ್ ಸ್ಟ್ರೈ’ಕರ್ಸ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಮೇಲೆ ಮೆಲ್ಬೋರ್ನ್ ಸೈಕಲ್ಸ್ ತಂಡ ಕೇವಲ ಎರಡು ವಿಕೆಟ್ ಗಳನ್ನು ಕಳೆದುಕೊಂಡು 179 ರನ್ ಕಲೆ ಹಾಕಿತ್ತು.

180 ರನ್ ಗಳ ಮೊತ್ತವನ್ನು ಬೆ’ನ್ನತ್ತಿದ ಅಡಿಲೇಡ್ ಸೈಕಸ್ ತಂಡ, ಕೇವಲ 68 ರನ್ ಗಳಿಗೆ ಆಲೌಟ್ ಆಯಿತು. ಈ ಆಲೌಟ್ ಆದವರ ಪೈಕಿ 5 ವಿಕೆಟನ್ನು ಜಾಂಪಾರವರೆ ಕಬಳಿಸಿದರು. ಹೌದು 3.2 ಓವರ್ಗಳ ಸ್ಪೆಲ್ ಅನುಮಾಡಿ, ಕೇವಲ 17 ರನ್ ಗಳನ್ನು ನೀಡಿ, 5.00 ಎಕಾನಮಿಯಲ್ಲಿ ಐದು ವಿಕೆಟ್ ಕಬಳಿಸಿದರು. ಈ ಮೂಲಕ ಮೆಲ್ಬೋರ್ನ್ ತಂಡ 179 ರನ್ಗಳ ಭರ್ಜರಿ ಗೆಲುವನ್ನು ಸಾಧಿಸಿತು. ಈ ಮೂಲಕ ಜಾಂಪಾ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರ ಪಟ್ಟಿಕೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಇವರನ್ನು 4 ಕೋಟಿ ಕೊಟ್ಟು ಇವರನ್ನು ರಿಟನ್ ಮಾಡಿಕೊಳ್ಳಬೇಕಾ ತಂಡದಲ್ಲಿ ಉಳಿಸಿಕೊಳ್ಳಬೇಕು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444