2014ರಲ್ಲಿ ಆ ಘಟನೆ ನಡೆದ ಮೇಲೆ ನಟಿ ರಶ್ಮಿಕಾ ಮಂದಣ್ಣ ಅದೃಷ್ಟ ಬದಲಾಗಿ ಹೋಯ್ತು, ಏನ್ ಅಂತೆ ನೋಡಿ !!

ಸ್ನೇಹಿತರೆ ನಟಿ ರಶ್ಮಿಕಾ ಮದ್ದಣ್ಣ ಇಂದು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚಿಗೆ ಬಾಲಿವುಡ್ ಗೂ ಗ್ರ್ಯಾಂಡ್ ಆಗಿ ಎಂಟ್ರಿ ನೀಡಿದ್ದಾರೆ. ಕೆಲವೇ ವರ್ಷಗಳಲ್ಲಿ ಇಷ್ಟೊಂದು ಯಶಸ್ಸು ಗಳಿಸಲು ಹೇಗೆ ಸಾಧ್ಯವಾಯಿತು ಗೊತ್ತಾ? ರಶ್ಮಿಕಾ ಈ ಜರ್ನಿ ಆರಂಭವಾಗಿದ್ದು ಹೇಗೆ ? ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ‌. ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕೊಡಗಿನ ಕುವರಿ ರಶ್ಮಿಕ ಮಂದಣ್ಣ ಕಾಲೇಜಿನಲ್ಲಿದ್ದಾಗಲೇ ಟೈಮ್ ಫ್ರೆಶ್ ಫೇಸ್ ಕಾಂಟೆಸ್ಟ್ನ ಫೈನಲ್ ಸ್ಪರ್ಧೆಯನ್ನು ಗೆದ್ದಿದ್ದರು. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಹಾಗೂ ರಾಣಾ ದಗ್ಗುಬಾಟಿಯವರು ರಕ್ಷ್ಮಿಕಗೆ ಕಿರೀಟ ಮುಡಿಗೇರಿಸಿದರು. ಸಣ್ಣಪುಟ್ಟ ಮಾಡಲಿಂಗ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಆಗ ಅವರ ಫೋಟೋ ನೋಡಿ ನಿರ್ದೇಶಕರ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರು ‘ಕಿರಿಕ್ ಪಾರ್ಟಿ’ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಿದರು.

ನಟನೆಯ ಅನುಭವ ಇಲ್ಲದ ರಶ್ಮಿಕಾಗೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಕ್ಯಾಮೆರಾ ಎದುರಿಸುವುದು ಹೇಗೆ ಎಂದು ಹೇಳಿಕೊಟ್ಟರು. ಕಿರಿಕ್ ಪಾರ್ಟಿ ಸಿನಿಮಾದ ಸಮಯದಲ್ಲಿ ರಕ್ಷ್ಮಿಕ ಇನ್ನು ಪದವಿ ಓದುತ್ತಿದ್ದರು. ಈ ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಯಶಸ್ಸು ಪಡೆದವು. ಅದರಲ್ಲೂ ‘ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ’ ಹಾಡು ರಶ್ಮಿಕಾಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು ಅಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಅವರ ಗೆಟಪ್ ಅನೇಕ ಹುಡುಗಿಯರು ಅನುಸರಿಸಿದರು. ಆಮೇಲೆ ಅವರು ಕರ್ನಾಟಕದ ಕ್ರಶ್ ಬಿರುದು ಗಳಿಸಿದರು.

ಇನ್ನೂ ಕಿರಿಕ್ ಪಾರ್ಟಿ ನಂತರ ತೆಲುಗಿನ ನಾಗ ಶೌರ್ಯ ಜೊತೆಗೆ ‘ಚಲೋ’ ಸಿನಿಮಾದಲ್ಲಿ ನಡೆಸಿದರು. ಆದಮೇಲೆ ಪುನೀತ್ ರಾಜಕುಮಾರ್ ಅವರೊಂದಿಗೆ ಜೊತೆಗೆ ‘ಅಂಜನಿಪುತ್ರ’, ದರ್ಶನ್ ಅವರೊಂದಿಗೆ ಯಜಮಾನ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ‘ಚಮಕ್’, ಧ್ರುವ ಸರ್ಜಾ ಅವರೊಂದಿಗೆ ‘ಪೊಗರು’ ಸಿನಿಮಾಗಳಲ್ಲಿ ನಟಿಸಿದ್ದರು. ಅಲ್ಲದೆ ಇವರು ತೆಲುಗಿನಲ್ಲೂ ಸಹ ಸಾಲು-ಸಾಲು ಸಿನಿಮಾ ಮಾಡಿದ್ದಾರೆ. ಸರಿಲೇರು ನೀಕೆವ್ವರು, ಗೀತ ಗೋವಿಂದಂ, ಡಿಯರ್ ಕ್ಯಾಮ್ರೆಡ್, ನಾನಿ ಅಕ್ಕಿನೇನಿ, ನಾಗಾರ್ಜುನ ಜೊತೆಗೆ ‘ದೇವದಾಸ್’ ಮುಂತಾದ ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ.

ಅಲ್ಲದೆ ತಮಿಳಿನಲ್ಲಿ ಕಾರ್ತಿ ಜೊತೆ ಸುಲ್ತಾನ್ ಸಿನಿಮಾದಲ್ಲೂ ನಟಿಸಿದ್ದಾರೆ. ಈ ರೀತಿ ಇನ್ನೂ ಹಲವಾರು ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾ ರಕ್ಷ್ಮಿಕ ಅವರ ಕೈಯಲ್ಲಿದೆ. ಹೀಗಾಗಿ ದಿನದಿಂದ ದಿನಕ್ಕೆ ರಶ್ಮಿಕ ಮಂದಣ್ಣ ಸಂಭಾವನೆ ಕೂಡಾ ಹೇರುತ್ತಿದ್ದು, ಈಗಾಗಲೇ ಐದು ಕೋಟಿ ರೂಪಾಯಿ ತಲುಪಿದೆ ಎಂದು ಹೇಳಲಾಗುತ್ತಿದೆ. ಈಗ ಅವರು ಕರ್ನಾಟಕದ ಕ್ರಶ್ ಅಷ್ಟೇ ಅಲ್ಲ ನ್ಯಾಷನಲ್ ಕ್ರಶ್ ಅಂತನೇ ಹೇಳಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444