ಮನೋರಂಜನ್ ದೇಹತೂಕ 115 ಕೆಜಿಗೆ ಆಗಲು ಕಾರಣವೇನು..? ಕ್ರೇಜಿಸ್ಟಾರ್ ಪುತ್ರನ ಮನದಾಳದ ಮಾತು..!

ಸ್ನೇಹಿತರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮೊದಲ ಪುತ್ರ ಮನೋರಂಜನ್ ಅವರು ‘ಸಾಹೇಬ’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಗ್ರಾಂಡ್ ಎಂಟ್ರಿ ಮಾಡಿದರು. ಮೊದಲ ಚಿತ್ರ ಗಮನಸೆಳೆದರು ಎರಡನೇ ಸಿನಿಮಾ ಬೃಹಸ್ಪತಿ ಅಷ್ಟೇನೂ ದೊಡ್ಡ ಹಿಟ್ ಆಗಲಿಲ್ಲ. ಆ ಬಗ್ಗೆ ಮನಗೂ ಕೂಡ ಬೇಸರ ಇದೆ. ಆದರೆ ಇದೆಲ್ಲದರ ಮಧ್ಯೆ ಕಳೆದ ಎರಡು ವರ್ಷಗಳಿಂದ ಅವರ ತೂಕ ಸಿಕ್ಕಾಪಟ್ಟೆ ಜಾಸ್ತಿಯಾಗಿತ್ತು. ಯಾರೇ ಸಿಕ್ಕಿದರೂ ಮೊದಲು ಅವರ ತೂಕದ ಬಗ್ಗೆ ಮಾತು. ಮನೋರಂಜನ್ ತೂಕ ಯಾವ ಮಟ್ಟಕ್ಕೆ ಜಾಸ್ತಿಯಾಗಿದ್ದು ಎಂದರೆ ಕೆಲವೇ ತಿಂಗಳಲ್ಲಿ 78ರಿಂದ 115 ಕೆಜಿಗೆ ಏರಿಕೆಯಾಗಿತ್ತು.

ಇದರ ಹಿಂದಿನ ಕಾರಣವೇನು ಅದನ್ನೀಗ ಹೊರಹಾಕಿದ್ದಾರೆ ಮನೋರಂಜನ್ ಕಳೆದ ಎರಡು ವರ್ಷಗಳಿಂದ ಅನುಭವಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಅವರಿಗೆ ಆಗಿದ್ದಾದರೂ ಏನು ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

2018 ಅರಳಿ ಆಸ್ಪತ್ರೆಗೆ ಸೇರಿದ ಮನು: ನನ್ನನ್ನು ಯಾರೇ ಭೇಟಿಯಾದರು ತೂಕದ ಬಗ್ಗೆಯೇ ಕೇಳುತ್ತಿದ್ದರು, ಒಂದು ಸಹಜ ಪ್ರಧಾನ ಸಿನಿಮಾಕ್ಕಾಗಿ ದೇಹತೂಕ ಯೋಚಿಸುತ್ತಿದ್ದೇನೆ ಎಂದೆಲ್ಲ ಹೇಳುತ್ತಿದ್ದೆ. ಆದರೆ ನಾನೀಗ ಅದನ್ನು ಮುಕ್ತವಾಗಿ ಹೇಳಬೇಕಿದೆ. ನನ್ನ ತೂಕ ಹೆಚ್ಚಾಗಲು ಕಾರಣ ಏನು ಅನ್ನೋದನ್ನು ನಾನು ಹೇಳುತ್ತೇನೆ ಮತ್ತು ಈ ವರ್ಷದಿಂದ ಎಲ್ಲರೊಂದಿಗೆ ಮುಕ್ತವಾಗಿಯೇ ತೆರೆದುಕೊಳ್ಳಲು ಪ್ರಯತ್ನ ಮಾಡುತ್ತೇನೆ. ನಾನು ಒಂದು ಆರೋಗ್ಯ ಸಮಸ್ಯೆಯಿಂದ 2018ರ ಆಗಸ್ಟ್ನಲ್ಲಿ ಆಸ್ಪತ್ರೆಗೆ ದಾಖ ಲಾಗಿದೆ. ಸುಮಾರು 25 ದಿನ ನಾನು ಆಸ್ಪತ್ರೆಯಲ್ಲಿಯೇ ಇರಬೇಕಾಯಿತು, ಅದೊಂದು ನ್ಯೂಮರಿಕಲ್ ಸಮಸ್ಯೆಯಾಗಿತ್ತು ಎಂದು ಹೇಳುತ್ತಾರೆ ಮನು.

ಆ ಆರೋಗ್ಯ ಸಮಸ್ಯೆಗೆ ಸ್ಟಿರಾಯ್ಡ್ ನೀಡುವುದು ಅನಿವಾರ್ಯ ಆಗಿತ್ತು. ಹಾಗಾಗಿ ಸುಮಾರು 30 ಬಾಟಲ್ ಸ್ಟೆರಾಯ್ಡ್ ನೀಡಿದರು. 25 ದಿನಗಳು ಆಸ್ಪತ್ರೆಯಲ್ಲಿದ್ದು, ಆನಂತರ ಡಿಸ್ಚಾರ್ಜ್ ಅದೇ. ಆ ಸಮಯದಲ್ಲಿ ನನ್ನ ತೂಕ 78ರಿಂದ 115 ಕೆಜಿಗೆ ಹೆಚ್ಚಾಗಿತ್ತು. ಆದರೆ ಈಗಲೂ ಚಿಕಿತ್ಸೆ ನಡೆಯುತ್ತಲೇ ಇದೆ. ಪ್ರತಿ ಆರು ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗ ಬೇಕಿದೆ. ಈಗ ವರ್ಕೌಟ್ ಮಾಡಿ 95 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ನನ್ನ ವಿಲ್ ಪವರ್ ನಿಂದಾಗಿ ನಾನು ಇಷ್ಟು ಬೇಗ ಗುಣಮುಖವಾದ ಎಂದು ವೈದ್ಯರು ಹೇಳುತ್ತಾರೆ.

ಇದು ನಮ್ಮ ಕುಟುಂಬದವರಿಗೆ ಮಾತ್ರ ಗೊತ್ತಿರುವ ವಿಚಾರ ಯಾರಿಂದಲೂ ಎಲ್ಲರಿಗೂ ಗೊತ್ತಾಗುವಾಗ ಕಿಂತ ಮೊದಲು ನಾನೇ ಹೇಳುತ್ತಿದ್ದೇನೆ. 2021ರಲ್ಲಿ ಇನ್ನಷ್ಟು ಆಕ್ಟಿವ್ ಆಗಿದ್ದು ಸಮಾಜದೊಂದಿಗೆ ಮುಕ್ತವಾಗಿ ತೆರೆದುಕೊಳ್ಳಬೇಕು ಎಂದುಕೊಂಡಿದ್ದೆ” ಎನ್ನುತ್ತಾರೆ ಮನೋರಂಜನ್.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444