ತನಗಿಂತ ಫಿಟ್ ಹಾಗೂ ವೇಗದ ಆಟಗಾರರನ್ನು ಹೆಸರಿಸಿದ ಕೊಹ್ಲಿ ! ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ರವರು ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಮ್ಯಾನ್ ಅಷ್ಟೇ ಅಲ್ಲದೆ ವಿಶ್ವಕ್ರಿಕೆಟಿನಲ್ಲಿ ಅತ್ಯಂತ ಫಿಟ್ ಆಗಿರುವ ಆಟಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಕ್ರೀಡೆ ಯಷ್ಟೇ ತನ್ನ ಫಿಟ್ನೆಸ್ ಗು ಮಹತ್ವ ನೀಡುವ ವಿರಾಟ್ ಕೊಹ್ಲಿ ರವರು ಫಿಟ್ನೆಸ್ ಗೆ ಬಾರಿ ಮಹತ್ವ ನೀಡುತ್ತಾರೆ ಎಂಬುವುದರಲ್ಲಿ ಎರಡು ಮಾತಿಲ್ಲ. ಇವರ ಪರಿಶ್ರಮಕ್ಕೆ ಸ್ಪಷ್ಟ ಉದಾಹರಣೆ ಎಂದರೆ ವಿರಾಟ್ ಕೊಹ್ಲಿ ರವರು ಫಿಟ್ ಆಗುವ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ತಮಗೆ ಇಷ್ಟವಾದ ಬಟರ್ ಚಿಕನ್ ಅನ್ನು ತಿಂದಿರಲಿಲ್ಲವಂತೆ. ತಮಗೆ ಅಚ್ಚುಮೆಚ್ಚು ಆದರೂ ಕೂಡ ಫೀಟ್ ಆಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಮೂರು ವರ್ಷಗಳ ಕಾಲ ಸಂಪೂರ್ಣ ಡಯಟ್ ನಲ್ಲಿ ಇದ್ದು ಬಟರ್ ಚಿಕನ್ ತಿಂದಿರಲಿಲ್ಲ.

ಅವರ ಪರಿಶ್ರಮಕ್ಕೆ ಪ್ರತಿಫಲ ಮೈದಾನದಲ್ಲಿ ಸದಾ ಕಾಣಿಸುತ್ತಿರುತ್ತದೆ, ಕ್ಷಣಮಾತ್ರದಲ್ಲಿ ತೆಗೆದುಕೊಳ್ಳುವ ಸಿಂಗಲ್ ಗಳು ಹಾಗೂ ಯಾವುದೇ ಆಯಾಸವಿಲ್ಲದೆ 2 – 3 ರನ್ನುಗಳನ್ನು ಬಹಳ ಸುಲಭವಾಗಿ ಗಳಿಸುತ್ತಾರೆ. ಕೊಹ್ಲಿ ರವರ ಜೊತೆ ಬ್ಯಾಟಿಂಗ್ ಮಾಡುವ ಆಟಗಾರರು ಒಂದೆಡೆ ಓಡಲು ಪರದಾಡುತ್ತಿದ್ದರೆ ವಿರಾಟ್ ಕೊಹ್ಲಿ ಅವರು ಯಾವುದೇ ಆಯಾಸವಿಲ್ಲದೆ ಸುಲಭವಾಗಿ ಓಡುತ್ತಾರೆ.

ಇದನ್ನೆಲ್ಲ ನೋಡಿದ ಜನ ವಿರಾಟ್ ಕೊಹ್ಲಿ ರವರು ಭಾರತ ಕ್ರಿಕೆಟ್ ತಂಡದ ಫಿಟ್ ಕ್ರಿಕೆಟ್ ಆಟಗಾರ ಎಂದುಕೊಂಡಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಅವರು ಈ ಕುರಿತು ಮಾತನಾಡಿ ನನಗಿಂತ ಫಿಟ್ ಆಟಗಾರ ಭಾರತೀಯ ಕ್ರಿಕೆಟ್ ತಂಡದಲ್ಲಿ ಇದ್ದಾರೆ ಎಂದರೆ ಅದು ರವೀಂದ್ರ ಜಡೇಜ. ಗುಂಪಿನಲ್ಲಿ ಪ್ರಾಕ್ಟೀಸ್ ಮಾಡುವಾಗ ರವೀಂದ್ರ ಜಡೇಜಾ ರವರನ್ನು ಓಟದಲ್ಲಿ ಮೀರಿಸುವುದು ಯಾರಿಂದಲೂ ಸಾಧ್ಯವಿಲ್ಲ. ಬಹಳ ವೇಗವಾಗಿ ಅವರು ಓಡುತ್ತಾರೆ, ಅದೇ ಕಾರಣಕ್ಕಾಗಿ ನನ್ನನ್ನು ಭಾರತ ಕ್ರಿಕೆಟ್ ತಂಡದ ಫಿಟ್ ಕ್ರಿಕೆಟ್ ಆಟಗಾರ ಯಾರು ಎಂದು ಕೇಳಿದರೆ ನಾನು ರವೀಂದ್ರ ಜಡೇಜಾ ರವರ ಹೆಸರು ಹೇಳುತ್ತೇನೆ ಎಂದಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444