ಮಗಳನ್ನು ಗುರುವಾರ ಗಂಡನ ಮನೆಗೆ ಏಕೆ ಕಳುಹಿಸುವುದಿಲ್ಲ ಗೊತ್ತೇ ? ಇದರ ಹಿಂದಿನ ಕಾರಣ ಪ್ರತಿಯೊಬ್ಬ ತಂದೆ-ತಾಯಿಗೆ ತಿಳಿದಿರಬೇಕು !!

ಸ್ನೇಹಿತರೆ ನಮ್ಮ ಹಿಂದೂ ಧರ್ಮದ ಪರಂಪರೆ, ಪದ್ಧತಿಗಳು ಬಹಳ ಪ್ರಾಚೀನ ಹಾಗೂ ಅದರದೇ ಆದ ಮಹತ್ವವನ್ನು ಪಡೆದಿದೆ. ಪ್ರತಿಯೊಂದು ಪದ್ಧತಿ ಅಥವಾ ಆಚರಣೆಯಲ್ಲಿ ಒಂದು ಒಂದು ಮಹತ್ವದ ಸಂಬಂಧ ಇದ್ದೇ ಇದೆ. ಅದಕ್ಕೊಂದು ಉಪಯುಕ್ತ ಮಾರ್ಮಿಕವಾದ ಕಥೆ ಅಥವಾ ರೂಡಿ ನಿಯಮ ಇದೆ ಅಂತಾನೆ ಹೇಳಬಹುದು. ಹಾಗೆಯೇ ನಮ್ಮ ಪ್ರತಿಯೊಂದು ವಾರದ ದಿನವೂ ಒಂದೊಂದು ಮಹತ್ವವನ್ನು, ವಿಶೇಷತೆಯನ್ನು ಹೇಳುತ್ತವೆ.

ನಮ್ಮಲ್ಲಿ ದೇವರುಗಳು ಸಾಕಷ್ಟು ಇರುವುದರಿಂದ ದಿನ ಪ್ರತಿ ಒಂದು ಒಂದು ವಾರದ ದಿನದಂದು ಒಂದೊಂದು ದೇವರ ಪೂಜೆಗಳು ನಡೆಯುತ್ತವೆ. ಉದಾಹರಣೆಗೆ ಸೋಮವಾರ ಶಿವನ ಆರಾಧನೆ, ಮಂಗಳವಾರ ಲಕ್ಷ್ಮಿ, ಬುಧವಾರ ಗಣೇಶ ಮತ್ತು ಗುರುವಾರ ರಾಯರು, ಹೀಗೆ ಪೂಜೆಗಳು ನಡೆಯುತ್ತವೆ. ಆದರೆ ಒಂದು ನಿದರ್ಶನದ ಪ್ರಕಾರ, ನಿಮಗೆ ಗೊತ್ತಿರಬೇಕು ಮಗಳನ್ನು ಬುಧವಾರದಂದು ಗಂಡನ ಮನೆಗೆ ಕಳುಹಿಸುವುದಿಲ್ಲ. ಇದರ ಹಿಂದಿನ ಮಹತ್ವ ಕಾರಣವೇನು ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ….

ಬುಧವಾರದಂದು ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುವುದು ಎಂದರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ತುಂಬಾ ಅಶುಭವೆಂದು ತಿಳಿಯಲಾಗುತ್ತದೆಯಂತೆ. ಕಾರಣ ಈ ದಿನ ಮಗಳನ್ನು ಕಳುಹಿಸಿಕೊಟ್ಟರೆ, ನಡುದಾರಿಯಲ್ಲಿ ಅಪಾಯ ಅಥವಾ ಅಪಘಾತ ಆಗುವ ಸಂಭವ ಇರುತ್ತದೆ. ಇದರ ಜೊತೆಗೆ ಗಂಡನ ಮನೆಯವರ ಜೊತೆಗೆ ಮಗಳ ಸಂಬಂಧವೂ ಕೂಡ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆಯಂತೆ. ಇದಕ್ಕೆ ಹೊಂದುವ ಅನೇಕ ಕಾರಣಗಳನ್ನು ಶಾಸ್ತ್ರಗಳಲ್ಲಿ ನೀಡಿದ್ದಾರೆ.

ಪೌರಾಣಿಕ ಮಾನ್ಯ ಪ್ರಕಾರ ಬುಧ ಗ್ರಹ, ಚಂದ್ರನಿಗೆ ತನ್ನ ಶತ್ರು ಎಂದು ತಿಳಿಯುತ್ತದೆ. ಆದರೆ ಚಂದ್ರ ಬುದಕ್ಕೆ ತನ್ನ ಶತ್ರು ಎಂದು ತಿಳಿಯುವುದಿಲ್ಲ. ಚಂದ್ರ ಪ್ರಯಾಣದ ಕಾರಣವೆಂದು ಮತ್ತು ಬುಧ ಲಾಭದ ಕಾರಣವೆಂದು ತಿಳಿಯಲಾಗಿದೆ. ಹೀಗೆ ಬುಧವಾರ ಯಾವುದೇ ರೀತಿಯ ಪ್ರಯಾಣ ಮಾರಕವಾಗಬಾರದು ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಬುಧನ ಸ್ಥಿತಿ ಗಂಭೀರ ವಿದ್ದರೆ, ಅಪಘಾತವಾಗುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಿರಲಿ ಎಂದು ಮಗಳನ್ನು ಬುಧವಾರದಂದು ಗಂಡನ ಮನೆಗೆ ಕಳುಹಿಸಿ ಕೊಡುವುದಿಲ್ಲ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444