ಸ್ನೇಹಿತರೆ, 2004ರಲ್ಲಿ ನಡೆದಿದ್ದ ಪಂದ್ಯವದು ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಬಂದಿದ್ದ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಬಳಗ ಮುಲ್ತಾನ್ನಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿತ್ತು. ಈ ಪಂದ್ಯದಲ್ಲಿ ಭಾರತದ ಮೊದಲ ಇನಿಂಗ್ಸ್ನಲ್ಲಿ ಸಚಿನ್ ತೆಂಡೂಲ್ಕರ್ ಅವರು 194 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಲಾಗಿತ್ತು. ಡಿಕ್ಲೇರ್ ಘೋಷಿಸಿದ್ದು ಯಾರು ಮತ್ತು ಯಾಕೆ ಆ ಆಟಗಾರ ಹಾಗೆ ಮಾಡಿದರು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಪ್ರಮುಖ ಆಟಗಾರನೊಬ್ಬ ರನ್ ಮೈಲಿಗಲ್ಲು ಸ್ಥಾಪಿಸಲಿದ್ದಾನೆ ಅನ್ನುವಾಗ ಡಿಕ್ಲೇರ್ ಘೋಷಿಸಿದ್ದ ಡ್ರಾವಿಡ್ ನಿರ್ಧಾರ ಆಗ ಕ್ರಿಕೆಟ್ ವಲಯದಲ್ಲಿ ಬಹಳ ಚರ್ಚೆಗಳು ಮಾಡಿತ್ತು. ಯಾರಿಗಾದರೂ ಆ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ನಿರ್ಧಾರ ಅಚ್ಚರಿ ಮೂಡಿಸುವಂತಿದ್ದುದು ನಿಜವೇ. ಸಚಿನ್ 200ರನ್ಗಳಿಸಲು ಕೇವಲ 6 ರನ್ ಬಾಕಿ ಇದ್ದಾಗ ಡಿಕ್ಲೇರ್ ಪೋಷಿಸಿದ್ದೇಕೆ ಅಂತ ದ್ರಾವಿಡ್ ಅವರನ್ನು ಅನೇಕ ಮಂದಿ ಪ್ರಶ್ನಿಸಿದ್ದರು.
ಅವತ್ತು ಸಚಿನ್ 200ನೇ ರನ್ನಿನ ಸನಿಹದಲ್ಲಿ ಇದ್ದರು ಡ್ರಾವಿಡ್ ಡಿಕ್ಲೇರ್ ಘೋಷಿಸಲು ಕಾರಣವಿತ್ತು, ಇದರ ಬಗ್ಗೆ ಸ್ವತಃ ಡ್ರಾವಿಡ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.ರಾಹುಲ್ ದ್ರಾವಿಡ್ ಒಮ್ಮೆ ಸಂದೇಶವೊಂದರಲ್ಲಿ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು, ಸಚಿನ್ ತೆಂಡೂಲ್ಕರ್ ಅವರು 194 ರನ್ ಗಳಿಸಿದ್ದಾಗ ನೀವೇಕೆ ಡಿಕ್ಲೇರ್ ಘೋಷಿಸಿದ್ದು ಅಂತ ಕೇಳುವವರಿಗೆಲ್ಲ ನಾನು ಒಂದು ಡಾಲರ್ ಚರ್ಚೆ ವಿಧಿಸುತ್ತಿದ್ದಾರೆ ನಾನು ಅಷ್ಟೊತ್ತಿಗಾಗಲೇ ಬಿಲಿಯನಿಯರ್ ಆಗಿಬಿಡುತ್ತಿದ್ದೆ ಎಂದು ಡ್ರೈವಿಂಗ್ ನಕ್ಕು ನುಡಿದರು.
ಆದರೆ ಅವತ್ತಿನ ತನ್ನ ಆ ನಿರ್ಧಾರಕ್ಕೆ ಕೊಟ್ಟಿರುವ ಕಾರಣ ನಿಜಕ್ಕೂ ನಮ್ಮನ್ನು ತೃಪ್ತಿ ಗೊಳಿಸುತ್ತದೆ. ಅವತ್ತು ಡ್ರಾವಿಡ್ ಡಿಕ್ಲೇರ್ ಘೋಷಿಸಿದಕ್ಕೆ ಕಾರಣವಿದೆ ನಮ್ಮೆಲ್ಲರಿಗೂ ಗೊತ್ತಿರುವಂತೆ ಸಚಿನ್ ಅವರು 90ರ ಬರುತ್ತಲೇ ಕೊಂಚ ನರ್ವಸ್ ಆಗುತ್ತಾರೆ. ಈ ನರ್ವಸ್ನೆಸ್ನ ಕಾರಣದಿಂದಲೇ ಎಷ್ಟು ಸಲ ಸಚಿನ್ 90ರನ್ ಅಥವಾ 99 ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ದು ಇದೆ.ಅವತ್ತು ಕೂಡ ಸಚಿನ್ ನೂರರ ಸಮೀಪಕ್ಕೆ ಬರುತ್ತಿದ್ದಂತೆ ದುರ್ಬಲ ಬಾಲ್ಗಳಿಗಷ್ಟೇ ರನ್ ಗಳಿಸುತ್ತಿದ್ದರು.
ಹೆಚ್ಚಿನ ಎಸೆತಗಳನ್ನು ಡಾಟ್ ಮಾಡುತ್ತಿದ್ದರು ಸಚಿನ್ ಹೀಗೆ ಮಾಡುತ್ತಿದ್ದರಿಂದ ಒಂದೊಂದು ರನ್ಗೂ ಹೆಚ್ಚಿನ ಸಮಯ ವ್ಯರ್ಥವಾಗುತ್ತಿತ್ತು. ಡಿಕ್ಲೇರ್ ಘೋಷಿಸಿದ್ದಾರೆ ಪಂದ್ಯ ಡ್ರಾ ಅನಿಸುವ ಸಾಧ್ಯತೆಯೂ ಇತ್ತು. ಹೀಗಾಗಿ ಸಚಿನ್ ಅವರ 200 ರನ್ಗಿಂತ ತಂಡದ ಗೆಲುವು ಮುಖ್ಯವಾಗಿತ್ತು.ಇದೇ ಕಾರಣಕ್ಕೆ ಅವತ್ತು ಡಿಕ್ಲೇರ್ ಘೋಷಿಸಿದ್ದಾಗಿ ಡ್ರಾವಿಡ್ ಹೇಳಿದ್ದಾರೆ. ಡ್ರಾವಿಡ್ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆ ಏನು ನಮಗೆ ಕಮೆಂಟ್ ಮೂಲಕ ತಿಳಿಸಿ.
ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444