ಪಡಿಕಲ್ ಬ್ಯಾಟಿಂಗ್ ಅಬ್ಬರ..! ಈ ಸಾರಿ ಆರ್ ಸಿ ಬಿಗೆ ಕಪ್ ಬೇಕಾದ್ರೆ ಚಾಲೆಂಜ್..?

ಸ್ನೇಹಿತರೆ, ದೇಸಿ ಕ್ರಿಕೆಟ್ ನಲ್ಲಿ ಆರ್ ಸಿ ಬಿ ಯಂಗ್ ಬಾಯ್ ಅಬ್ಬರಿಸುತ್ತಿದ್ದಾರೆ. ಹೌದು ಐಪಿಎಲ್ ಶುರುವಾಗಲು ಇನ್ನೂ ಕೆಲವೇ ಕೆಲವು ತಿಂಗಳುಗಳು ಇರುವಾಗಲೇ ಆರ್ ಸಿ ಬಿ ಗೆ ಬ್ಯಾಕ್ ಟು ಬ್ಯಾಕ್ ಸಿಹಿಸುದ್ದಿಗಳು ಸಿಗುತ್ತವೆ. ಆ ಸಿಹಿ ಸುದ್ದಿಗಳು ಏನೆಂದು ತಿಳಿದುಕೊಳ್ಳಬೇಕಾದ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಒಂದು ಕಡೆ ಬಿಗ್ ಬ್ಯಾಶ್ ನಲ್ಲಿ ಜೋಸೆಫ್ ಲಿಫೆ ಭರ್ಜರಿ ಪ್ರದರ್ಶನ ನೀಡುತ್ತಿದ್ದು. ಈಗಾಗಲೇ ಟೂರ್ನಿಯಲ್ಲಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ. ಇತ್ತ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಶಿವಂ ದುಬೆ ಭರ್ಜರಿ ಫಾರ್ಮ್ ಗೆ ಮರಳಿದ್ದಾರೆ. ಇದೀಗ ಆರ್ ಸಿ ಬಿ ಯ ಯಂಗ್ ಸ್ಟಾರ್ ದೇವದತ್ ಪಡಿಕಲ್ ಕೂಡ ದೇಸಿ ಕ್ರಿಕೆಟ್ ಲೀಗ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು ಮೈದಾನದಲ್ಲಿ ಸಿಕ್ಸರ್ ಬೌಂಡರಿ ಮೂಲಕ ಅಬ್ಬರಿಸಿದ್ದಾರೆ.

ಹೌದು ತ್ರಿಪುರ ವಿರುದ್ಧದ ಪಂದ್ಯದಲ್ಲಿ 67 ಬಾಲ್ ಗಳಲ್ಲಿ 99 ರನ್ ಗಳನ್ನು ಸಿಡಿಸುವ ಮೂಲಕ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 67 ಭಾಲ್ಗಳಲ್ಲಿ 9 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ 99 ಸಿಡಿಸಿ ಶತಕದಿಂದ ವಂಚಿತವಾದರೂ.ಒಟ್ಟಿನಲ್ಲಿ ಆರ್ ಸಿ ಬಿಗೆ ಈ ಬಾರಿ ಉತ್ತಮ ಅವಕಾಶವಿದ್ದು, ಆರಂಭಿಕ ಬ್ಯಾಟ್ಸ್ಮನ್ ಗಳಾದ ಪಡಿಕಲ್ ಮತ್ತು ಜೋಸೆಫ್ ಲಿಫೆ ಭರ್ಜರಿ ಫಾರ್ಮ್ ನಲ್ಲಿದ್ದು, ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಆರಂಭ ತಂದುಕೊಡುವ ಭರವಸೆಯನ್ನು ಈ ಇಬ್ಬರು ಯಂಗ್ ಸ್ಟಾರ್ ಗಳು ನೀಡಿದ್ದಾರೆ.

ಇದೀಗ ಮತ್ತೆ ವರವಾಯಿತು ಗಾಯದ ಸಮಸ್ಯೆಈ ಲಕ್ಕಿಸ್ಟಾರ್ ಗೆ. ಹೌದು, ಗಾಯದ ಸಮಸ್ಯೆಯಿಂದ ಟೀಮ್ ಇಂಡಿಯಾದಲ್ಲಿ ಲಕ್ಕಿ ಪ್ಲೇಯರ್ ಟಿ ನಟರಾಜನ್ ರವರಿಗೆ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದಲ್ಲಿ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಸಿಗುವ ಮೂಲಕ 3 ಮಾದರಿಯ ಕ್ರಿಕೆಟ್ ಗೂ ಟೂರ್ನಿಯಲ್ಲಿ ಆಡುವ ಲಭ್ಯವಾಗಿದೆ. ಆ ಮೂಲಕ ಮತ್ತೆ ತಾವೊಬ್ಬ ಲಕ್ಕಿಸ್ಟಾರ್ ಎಂದು ಸಾಬೀತು ಪಡಿಸಿ ಕೊಂಡಿದ್ದಾರೆ.

ಏಕದಿನದಲ್ಲಿ ಮತ್ತು ಟಿ-ಟ್ವೆಂಟಿಯಲ್ಲಿ ಅವಕಾಶಗಳಿಸಿಕೊಂಡಿದ್ದ ನಟರಾಜನ್ ಇದೀಗ ಗಾಯದ ಸಮಸ್ಯೆ ಎದುರಾಗಿದ್ದರಿಂದ ಮತ್ತೆ ಪಂದ್ಯದಲ್ಲಿ ಸ್ಥಾನ ಪಡೆದುಕೊಂಡರು. ಮೂರನೇ ಟೆಸ್ಟ್ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ ಕಿಬ್ಬೊಟ್ಟೆ ನೋವಿನ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರ ಉಳಿದಿದ್ದು, ಅವರ ಜಾಗಕ್ಕೆ ನಟರಾಜನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ ಆ ಮೂಲಕ ಟೆಸ್ಟ್ನಲ್ಲಿ ಪಾದಾರ್ಪಣೆ ಮಾಡಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444