RCB 2021 ಬಿಗ್ ಬಾಶ್ಯ್ ನಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲೂ ಆರ್ಸಿಬಿ ಆಟಗಾರರ ಆರ್ಭಟ..!

ಸ್ನೇಹಿತರೆ,, ಐಪಿಎಲ್ ಸೀಸನ್ 14ರ ಬಗ್ಗೆ ಈಗಾಗಲೇ ಎಲ್ಲಾ ತಂಡಗಳು ತಲೆ ಕೆಡಿಸಿಕೊಂಡಿದೆ ಅಂತನೇ ಹೇಳಬಹುದು. ಏಕೆಂದರೆ ಎಲ್ಲಾ ತಂಡಗಳು ತಮ್ಮ ತಮ್ಮ ಆಟಗಾರರನ್ನು ರಿಲೀಸ್ ಮಾಡುವುದಕ್ಕೆ ಉಳಿದಿರುವುದು ಜನವರಿ 20ರ ಡೆಡ್ ಲೈನ್ ಮಾತ್ರ. ಆದರೆ ಈಗ ಆರ್ಸಿಬಿ ತಂಡಕ್ಕೆ ಸಣ್ಣ ಗೊಂದಲ ಎದುರಾಗಿದೆ, ಅದು ಗೊಂದಲ ಮಾತ್ರವಲ್ಲ ಅದೊಂದು ಖುಷಿ ವಿಚಾರ ಕೂಡ ಹೌದು. ಯಾಕಂದ್ರೆ ಯಾವ ಆಟಗಾರರನ್ನು ಬಿಡಬೇಕು ಯಾವ ಆಟಗಾರರನ್ನು ಬಿಡಬಾರದು ಎಂಬ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.

ಅದರಲ್ಲೂ ಪ್ರಮುಖವಾಗಿ ಈ ನಾಲಕ್ಕು ಆಟಗಾರರನ್ನು ಬಿಡಬಾರದು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಹಾಗಿದ್ದರೆ ಯಾರು ಆ ನಾಲ್ಕು ಆಟಗಾರರು ಅಂತಿರಾ, ಈ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. ಒಂದುಕಡೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶಿವಂ ದುಬೆ ಮತ್ತು ದೇವದತ್ತ ಪಡಿಕಲ್ ಆರ್ಭಟ ಜೋರಾಗಿದೆ ಅಂತನೇ ಹೇಳಬಹುದು. ಮತ್ತೊಂದು ಕಡೆ ದೂರದ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬಾಶ್ಯ ಲೀಗ್ನಲ್ಲಿ ಆಡಂ ಶಾಂಪಾ ಮತ್ತು ಜೋಷ್ ಫೀಲಿಪ್ಪೆ ತಮ್ಮ ಆರ್ಭಟವನ್ನು ಮುಂದುವರಿಸಿದ್ದಾರೆ.

ಆಡಂ ಶಾಂಪಾ ಪಂದ್ಯವೊಂದರಲ್ಲಿ ಐದು ವಿಕೆಟ್ ಗಳನ್ನು ಕಬಳಿಸಿದರೆ, ಜೋಷ್ ಫೀಲಿಪ್ಪೆ ಇದೀಗ ಪದೇಪದೇ ಬಿಗ್ ಇನ್ನಿಂಗ್ಸ್ ಗಳನ್ನು ಆಡುತ್ತಿದ್ದಾರೆ. ಬಿಗ್ ಬಾಶ್ಯ್ ನ 41ನೇ ಪಂದ್ಯದಲ್ಲಿ ಸಿಡಿ ಸಿಕ್ಸರ್ಸ್ ಪರವಾಗಿ ಮಾಡಿದಂತಹ ಜೋಷ್ ಫೀಲಿಪ್ಪೆ ಸ್ಕಾರ್ಚರ್ಸ್ ವಿರುದ್ಧ ಮತ್ತೊಂದು ಸಿಡಿಲಬ್ಬರದ ಇನ್ನಿಂಗ್ಸ್ ಆಡುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೌದು ಜೋಷ್ ಫೀಲಿಪ್ಪೆ 52 ಬಾಲುಗಳನ್ನು ಆಡಿ 1 ಸಿಕ್ಸರ್ ಮತ್ತು 10 ಬೌಂಡರಿ ಸಹಿತ 161.54 ರಾ ಸ್ಟ್ರೈಕ್ ರೇಟ್ ನಲ್ಲಿ 84 ರನ್ಗಳನ್ನು ಕಲೆಹಾಕಿದರು.

ಅಲ್ಲದೆ ಈ ಬಿಗ್ ಬಾಶ್ಯ್ ಮೂಲಕ ಜೋಸ್ ಫೀಲಿಪ್ಪೆ ಅತಿ ಹೆಚ್ಚು ಸ್ಕೋರ್ ಮಾಡಿದ ಆಟಗಾರರ ಪೈಕಿ ತಮ್ಮ ಸ್ಥಾನವನ್ನು ಅಗ್ರಸ್ಥಾನಕ್ಕೆ ಏರಿಸಿಕೊಂಡಿದ್ದಾರೆ. ಒಟ್ಟಾರೆ 11 ಪಂದ್ಯಗಳನ್ನು ಆಡಿದ್ದು, 421 ರನ್ಗಳನ್ನು ಕಲೆಹಾಕಿದ್ದಾರೆ. ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಗಳಿಗೆಗೊಂದು ಈಗಾಗಲೇ ಒಂದು ಕ್ಲಾರಿಟಿ ಸಿಕ್ಕಿದೆ. ಅದು ಯಾವುದೇ ಕಾರಣಕ್ಕೂ ಕೂಡ ಆರ್ಸಿಬಿ ತಂಡ ಜೋಶಿ ಫೀಲಿಪ್ಪೆಯನ್ನು ರಿಲೀಸ್ನ್ ಮಾಡಬಾರದು ಅನ್ನೋದು, ಹೀಗಾಗಿ ಈ ಬೆಸ್ಟ್ ಹೆಂಗ ಟ್ಯಾಲೆಂಟ್ ಗೆ ಆರ್ಸಿಬಿ ತಂಡ ಪೂಜಿಸಬೇಕು ಅನ್ನೋದು ನಮ್ಮ ಅಭಿಪ್ರಾಯವಾಗಿದೆ. ಈ ಬಗ್ಗೆ ನೀವೇನು ಹೇಳ್ತೀರಾ, ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 990045444