ಬಿಗ್ ಬಾಸ್ ಕನ್ನಡ ಸೀಸನ್ 8 ಯಾವಾಗ ಪ್ರಾರಂಭವಾಗುತ್ತದೆ ಮತ್ತು ಭಾಗವಹಿಸುವವರ ಲಿಸ್ಟ್ ಇಲ್ಲಿದೆ,, ಡೇಟ್ ಫಿಕ್ಸ್..! ವಿಡಿಯೋ !

ಸ್ನೇಹಿತರೆ ಕನ್ನಡದ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋದಲ್ಲಿ ಬಿಗ್ ಬಾಸ್ ಒಂದು. ಈಗಾಗಲೇ ಕನ್ನಡದಲ್ಲಿ ಬಿಗ್ ಬಾಸ್ 7 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಬಿಗ್ ಬಾಸ್ ಮೊದಲ ಸೀಸನ್ ನಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೇ ಹೋಸ್ಟ್ ಮಾಡುವ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಇದೀಗ ಬಿಗ್ ಬಾಸ್ 8ನೇ ಸೀಸನ್ ಗೆ ತಯಾರಿ ನಡೆಯುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಬಿಗ್ ಬಾಸ್ ಸೀಸನ್ 8 ಈಗಾಗಲೇ ಪ್ರಾರಂಭವಾಗಬೇಕಿತ್ತು.

ಆದರೆ ಕರೋನ ವೈರಸ್ ಹಾವಳಿಯ ಪರಿಣಾಮ ಬಿಗ್ ಬಾಸ್ ಆರಂಭಿಸಬೇಕು ಅಥವಾ ಬೇಡವೋ ಎನ್ನುವ ಗೊಂದಲದಲ್ಲಿರು ಆಯೋಜಕರು. ಆದರೆ ಇದೀಗ ಎಲ್ಲರೂ ಕಾತರದಿಂದ ಎದುರು ನೋಡುತ್ತಿರುವ ದಿನ ಬಯಲಾಗಿದೆ. ಹೌದು ಕೊನೆಗೂ ಬಿಗ್ ಬಾಸ್-8 ಈ ತಿಂಗಳ ಕೊನೆಯಲ್ಲಿ ಶುರು ಮಾಡುವುದಕ್ಕಾಗಿ ಅಪ್ಡೇಟ್ ನೀಡುವ ಮೂಲಕ ಕಿರುತೆರೆ ಪ್ರೇಕ್ಷಕರ ಕುತೂಹಲ ಮತ್ತು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಅಂದಹಾಗೆ ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಪ್ರಾರಂಭವಾಗಿದ್ದು, ತೆಲುಗಿನಲ್ಲಿ ಲಾಕ್ಡೌನ್ ಬಳಿಕ ಬಿಗ್ ಬಾಸ್ ಆರಂಭಿಸಿ ಇತ್ತೀಚಿಗಷ್ಟೇ ಮುಕ್ತಾಯವಾಗಿದೆ.

ಹಿಗಾಗಿ ಕನ್ನಡದಲ್ಲಿ ಬಿಗ್ ಬಾಸ್ ಶುರು ಮಾಡುವ ಯೋಜನೆ ಇದೆ. ನೋಡಿದ್ರಲ್ಲ ಸ್ನೇಹಿತರೆ ಕನ್ನಡದ ಬಿಗ್ ಬಾಸ್ ಸೀಸನ್ ಎಂಟರ ಬಗೆಗಿನ ಮಾಹಿತಿ ಈ ಮಾಹಿತಿ ನಿಮಗೆ ಇಷ್ಟ ಇದ್ರೆ ದಯವಿಟ್ಟು ಲೇಖನಕ್ಕೆ ಒಂದು ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನ ನಮಗೆ ಕಮೆಂಟ್ ಮಾಡಿ ತಿಳಿಸಿ ಮತ್ತು ತಪ್ಪದೇ ವಿಡಿಯೋ ನೋಡಿ.