ಇಡೀ ವಿಶ್ವದಲ್ಲಿ ಯಾರು ಮಾಡಲಾಗದ ದಾಖಲೆ ನಿರ್ಮಿಸಿದ ವಿರಾಟ್, ಸಚಿನ್ ಕೂಡ ವಿರಾಟ್ ಕೊಹ್ಲಿ ಆರ್ಭಟದ ಮುಂದೆ ಬಾಲ ಮುದುರಿಕೊಂಡಿದ್ದಾರೆ !!

ಹೌದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದಲ್ಲಿ, ಯಾರು ಮಾಡದಂತಹ ದಾಖಲೆ ಮಾಡಿದ್ದಾರೆ ವಿರಾಟ್ ಕೊಹ್ಲಿ. ಸ್ನೇಹಿತರೆ ಆಸ್ಟ್ರೇಲಿಯ ವಿರುದ್ಧದ ಅಂತಿಮ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಜೊತೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದು ಹಾಕಿದ್ದಾರೆ. ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 12000 ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್ ಮ್ಯಾನ್ ಎಂಬ ದಾಖಲೆ ಇದೀಗ ಕೊಹ್ಲಿ ಪಾಲಿಗಿದೆ.

ಈ ಪಂದ್ಯಕ್ಕೂ ಮುನ್ನ ಕೊಹ್ಲಿ 251 ಪಂದ್ಯಗಳಲ್ಲಿ 241 ಇನ್ನಿಂಗ್ಸ್ ಗಳನ್ನು ಆಡಿ 11977 ರನ್ಗಳಿಸಿದರು. ಇನ್ನು ಸಚಿನ್ 12000 ರನ್ ಬಾರಿಸಲು 309 ಪಂದ್ಯಗಳಲ್ಲಿ ಹಾಡಿದರು. ಸದ್ಯ ಕೊಹ್ಲಿ ಇದೀಗ ಆಸ್ಟ್ರೇಲಿಯಾದ ವಿರುದ್ಧ 3ನೇ ಏಕದಿನ ಪಂದ್ಯದ ಮೂರನೇ ಓವರ್’ನಲ್ಲಿ 23 ಸಿಡಿಸಿ 12000 ಆಟಗಾರರ ಕ್ಲಬ್ಗೆ ಸೇರ್ಪಡೆಯಾಗಿದ್ದಾರೆ. ಇದರ ಜೊತೆಗೆ ಈ ಸಾಧನೆ ಮಾಡಿದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಅದೇ ರೀತಿ ಅತ್ಯಂತ ವೇಗವಾಗಿ 12000 ರನ್ಗಳ ಕ್ಲಬ್ಗೆ ಸೇರಿದ ಆಟಗಾರ ಎಂಬ ದಾಖಲೆಯ ವಿರಾಟ್ ಕೊಹ್ಲಿ ಹೆಸರಲ್ಲಿದೆ. ಇದರ ಜೊತೆಗೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 89 ರನ್ ಗಳಿಸಿದ್ದ ಕೊಹ್ಲಿ, ವೇಗವಾಗಿ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 12000 ಹೊಡೆದ ಆಟಗಾರ ಎಂಬ ಸಾಧನೆಯನ್ನು ಕೂಡ ಮಾಡಿದ್ದಾರೆ. ಇನ್ನು ವಿರಾಟ್ ಕೊಹ್ಲಿ 250 ಪಂದ್ಯಗಳಲ್ಲಿ 12000 ರನ್ಗಳನ್ನು ಮಾಡಿದರೆ. ಸಚಿನ್ 309 ಪಂದ್ಯಗಳಲ್ಲಿ 12000 ರನ್ಗಳನ್ನು ಪೂರೈಸಿದ್ದರು.

ಇನ್ನು ಕುಮಾರ ಸಂಗಕ್ಕರ 359 ಪದ್ಯಗಳಲ್ಲಿ 12000 ರನ್ಗಳನ್ನು ದಾಖಲಿಸಿದ್ದಾರೆ, ಸನತ್ ಜಯಸೂರ್ಯ 390 ಪಂದ್ಯಗಳಲ್ಲಿ 12000 ರನ್ಗಳನ್ನು ಪೂರೈಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಕೇವಲ 250 ಪಂದ್ಯಗಳಲ್ಲಿ 12000 ರನ್ಗಳನ್ನು ಪೂರೈಸಿ ವಿಶ್ವದಲ್ಲೇ ಅತಿ ವೇಗವಾಗಿ ಕ್ಲಬ್ಗೆ ಸೇರ್ಪಡೆಯಾದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448