ಪ್ರತಿದಿನ ಹತ್ತಿಪ್ಪತ್ತು ರೊಟ್ಟಿ ತಿನ್ನುವ ಈ ಹುಡುಗ ಬರೋಬ್ಬರಿ ಒಂದೂವರೆ ವರ್ಷದಿಂದ ಶೌಚಾಲಯಕ್ಕೆ ಹೋಗಿಲ್ಲ, ಕಾರಣ ಮಾತ್ರ !!

ಸ್ನೇಹಿತರೆ ನೀವು ಹೆಡ್ಲೈನ್ಸ್ ಓದಿದಾಗ ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾಗಿ ಪಕ್ಕ. ಏನಪ್ಪಾ ಈ ಭೂಮಿ ಮೇಲೆ ಈ ರೀತಿ ಕೂಡ ನಡೆಯುತ್ತ ಅಂತ. ಆದ್ರೆ ಇದು ಸತ್ಯ. ನಾವು ತಿನ್ನುವ ಆಹಾರ ಹೊಟ್ಟೆಯಲ್ಲಿ ಜೀರ್ಣವಾದ ಮೇಲೆ ಅದು ಆಚೆ ಹೋಗಲೇಬೇಕು. ಅದೇ ಪ್ರಕೃತಿಯ ನಿಯಮ ಅಲ್ವಾ. ಒಂದು ವೇಳೆ ಈ ಪ್ರಕ್ರಿಯೆ ಸರಿಯಾದ ಸಮಯಕ್ಕೆ ಹಾಗೂ ಸರಿಯಾದ ರೀತಿಯಲ್ಲಿ ನಡೆಯದೆ ಹೋದರೆ, ಮನುಷ್ಯನ ಆರೋಗ್ಯಕ್ಕೆ ಕು’ತ್ತು ಬರುವುದಂತೂ ಗ್ಯಾರಂಟಿ.

ಆದರೆ ವಿಚಿತ್ರ ಎಂಬಂತೆ ಇಲ್ಲೊಬ್ಬ ಹುಡುಗ ಒಂದೂವರೆ ವರ್ಷಗಳಿಂದ ಶೌಚಾಲಯಕ್ಕೆ ಹೋಗಿಲ್ಲವಂತೆ. ಇದಕ್ಕೆ ಅಲ್ವಾ ಕಲಿಯುಗ ಅನ್ನೋದು. ನಿಮಗೆ ಈಗಾಗಲೇ ಇನ್ನು ಏನೇನು ಕೇಳ ಬೇಕಪ್ಪ ನಾವು ಅಂತ ಅನಿಸೋಕೆ ಶುರು ಆಗಿರುತ್ತೆ. ಆದರೆ ಈ ಘಟನೆ ನಿಮಗೆ ಅಸಾಧ್ಯ ಎನಿಸಿದರು ಇದುವೇ ಸತ್ಯ.. ಹಾಗಿದ್ರೆ ಏನೀ ಹುಡುಗನ ಕಥೆ ಬನ್ನಿ ತಿಳಿಯೋಣ. ಈ ಬಾಲಕನ ಹೆಸರು ಅನೀಶ್ ಚಂಡಿಲ್. ಕೇವಲ 16 ವರ್ಷದ ಈ ಬಾಲಕ ಮಧ್ಯಪ್ರದೇಶದ ಕು’ಗ್ರಾಮದಲ್ಲಿ ಬಡಕುಟುಂಬದಲ್ಲಿ ಜನಿಸುತ್ತಾನೆ.

ಇಲ್ಲಿ ಅಚ್ಚರಿಯ ವಿಷಯ ಏನಪ್ಪಾ ಅಂದ್ರೆ ಈ ಹುಡುಗ ದಿನಕ್ಕೆ 15 ರಿಂದ 18 ರೊಟ್ಟಿಗಳನ್ನು ತಿನ್ನುತ್ತಾನೆ. ಆದರೆ ಕಳೆದ 18 ತಿಂಗಳುಗಳಿಂದ ಈತ ಶೌಚಾಲಯಕ್ಕೆ ಹೋಗಿಲ್ಲವಂತೆ. ಮತ್ತೊಂದು ವಿಸ್ಮಯ ಏನೆಂದರೆ ಈವರೆಗೂ ಹುಡುಗನ ಆರೋಗ್ಯದಲ್ಲಿ ಯಾವುದೇ ರೀತಿಯ ಏ’ರುಪೇ’ರು ಉಂಟಾಗಿಲ್ಲವಂತೆ. ಯಾವುದೇ ಆಸ್ಪತ್ರೆಗೆ ತೋರಿಸಿದರು ಪ್ರಯೋಜನವಾಗುತ್ತಿಲ್ಲ. ಆದರೆ ಈತನ ತೊಂದರೆಯ ಬಗ್ಗೆ ವೈದ್ಯಲೋಕ ಹೇಳುವುದೇ ಬೇರೆ. ಹೌದು ವೈದ್ಯರ ಪ್ರಕಾರ ಇದೊಂದು ವಿಚಿತ್ರವಾದ ಕಾ’ಯಿಲೆಯಂತೆ.

ವಿಪರ್ಯಾಸ ಎಂಬಂತೆ ಯಾವ ವೈದ್ಯರಿಗೂ ಕೂಡ ಈ ಕಾ’ಯಿಲೆಯನ್ನು ಪತ್ತೆ ಹಚ್ಚಿ, ಅದನ್ನು ಗುಣಪಡಿಸುವ ಕಲೆ ಇಲ್ಲದಾಗಿದೆ. ಅಂದರೆ ಅಪರೂಪದಲ್ಲಿ ತೀರಾ ಅಪರೂಪದ ಜನಕ್ಕೆ ಮಾತ್ರ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳುತ್ತಾರೆ ವೈದ್ಯರು. ಆದರೆ ಇಲ್ಲಿ ಕಟ್ಟಕಡೆಯದಾಗಿ ಉಳಿಯುವ ಪ್ರಶ್ನೆ ಏನೆಂದರೆ, ಆತ ತಿನ್ನುವ ಆಹಾರ ವೆಲ್ಲ, ಎಲ್ಲಿಗೆ ಹೋಗಿ ಸೇರುತ್ತಿದೆ ಅನ್ನೋದು. ಈ ಪ್ರಶ್ನೆಗೆ ಉತ್ತರ ಹುಡುಕಲು ಹಲವರು ವೈದ್ಯರು ವಿಜ್ಞಾನಿಗಳು ಕೂಡ ಸಾಹಸ ಪಡುತ್ತಿದ್ದಾರೆ. ಆದರೆ ಇದು ಯಾರ ಕೈಗೂ ಹೆಟಕದ ಹಣ್ಣಾಗಿದೆ…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448