ಮುಂದಿನ ವಿಶ್ವಕಪ್ ನಲ್ಲಿ ರೋಹಿತ್ ಶರ್ಮ ಸ್ಥಾನವನ್ನು ತುಂಬಬಲ್ಲ ಟಾಪ್ 5 ಆಟಗಾರರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉತ್ತಮ ಆಟಗಾರನಾಗಿರುವ ರೋಹಿತ್ ಶರ್ಮಾ ರವರು ಉತ್ತಮ ಪ್ರದರ್ಶನ ನೀಡುತ್ತಾ ಭರವಸೆಯ ಆಟಗಾರ ಎಂಬ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ ಮುಂದಿನ ವಿಶ್ವಕಪ್ ನಡೆಯುವ ವೇಳೆಗೆ ರೋಹಿತ್ ಶರ್ಮ ರವರ ವಯಸ್ಸು ಬರೋಬ್ಬರಿ 36 ಆಗಿರುವ ಕಾರಣ ಇಂದಿನ ಫಿಟ್ನೆಸ್ ನೋಡಿದರೆ ಖಂಡಿತವಾಗಲೂ 36ರ ವಯಸ್ಸಿನಲ್ಲಿ ರೋಹಿತ್ ಶರ್ಮಾ ರವರು ಬ್ಯಾಟಿಂಗ್ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ ಹಾಗೂ ವಿಶ್ವಕಪ್ನಲ್ಲಿ ಪಾಲ್ಗೊಳ್ಳಬೇಕು ಎಂದರೆ ಆಟಗಾರ ಸಂಪೂರ್ಣವಾಗಿ ಫಿಟ್ ಆಗಿರಬೇಕು ಎಂಬ ಮಾತುಗಳನ್ನು ಆಡಿ, ಒಂದು ವೇಳೆ ರೋಹಿತ್ ಶರ್ಮಾ ರವರು ತಮ್ಮ ಫಿಟ್ನೆಸ್ ಕುರಿತು ಗಮನ ಹರಿಸದೆ ಹೀಗೆ ಮುಂದುವರೆದಲ್ಲಿ ಮುಂದಿನ ವಿಶ್ವಕಪ್ ನಲ್ಲಿ ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಬಲ್ಲ 5 ಆಟಗಾರರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ.

ಮೊದಲನೆಯದಾಗಿ ಈ ಸ್ಥಾನದಲ್ಲಿ ಕೆಎಲ್ ರಾಹುಲ್ ರವರು ಸ್ಥಾನ ಪಡೆದುಕೊಂಡಿದ್ದು ರೋಹಿತ್ ಶರ್ಮ ರವರ ರೀತಿ ಕ್ಲಾಸ್ ಬ್ಯಾಟಿಂಗ್ ಮಾಡಲು ಮತ್ತೊಬ್ಬ ಆರಂಭಿಕ ಆಟಗಾರನಿಗೆ ಸಾಧ್ಯವಾಗುತ್ತದೆ ಎಂದರೆ ಅದು ಮತ್ತ್ಯಾರು ಅಲ್ಲ ಅವರೇ ನಮ್ಮ ನಿಮ್ಮೆಲ್ಲರ ನೆಚ್ಚಿನ ಕೆ ಎಲ್ ರಾಹುಲ್. ಅತ್ಯದ್ಭುತ ಬ್ಯಾಟಿಂಗ್ ಕರಗತ ಮಾಡಿಕೊಂಡಿರುವ ಕೆ ಎಲ್ ರಾಹುಲ್ ಅವರು ರೋಹಿತ್ ಶರ್ಮ ರವರ ಸ್ಥಾನವನ್ನು ತುಂಬಬಲ್ಲ ಅರ್ಹ ವ್ಯಕ್ತಿಯಾಗಿದ್ದಾರೆ. ಇನ್ನು ಎರಡನೇ ಸ್ಥಾನದ ಕುರಿತು ಗಮನಹರಿಸುವುದಾದರೆ ಪೃಥ್ವಿ ಶಾ ರವರು ಕಡಿಮೆ ಅವಧಿಯಲ್ಲಿ ಉತ್ತಮ ಹೆಸರುಗಳಿಸಿರುವ ಕಾರಣ ರೋಹಿತ ಶರ್ಮ ರವರ ಸ್ಥಾನವನ್ನು ತುಂಬುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರಗಳು ಕೇಳಿಬಂದಿದೆ.

ಇನ್ನು ಮೂರನೆಯದಾಗಿ ತಮಗೆ ಸಿಕ್ಕಾಗೆಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಂಡದಲ್ಲಿ ಕಾಯಂ ಸ್ಥಾನ ಪಡೆದುಕೊಳ್ಳುವ ಕನಸು ಹೊತ್ತಿರುವ ಶುಭ್ಮಂ ಗಿಲ್ ಅವರ ಹೆಸರು ಕೇಳಿಬರುತ್ತಿದೆ, ಇವರಿಗೆ ಎಲ್ಲಿಯೂ ಕೂಡ ಸರಿಯಾದ ಅವಕಾಶಗಳು ಸಿಗದೆ ಇದ್ದರೂ ಕೂಡ ಸಿಕ್ಕ ಅವಕಾಶಗಳನ್ನು ಮಾತ್ರ ಬಿಟ್ಟುಕೊಡದೆ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ, ಇನ್ನು ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿ ಅಂತರಾಷ್ಟ್ರೀಯ ತಂಡ ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವ ಇಶನ್ ಕಿಶನ್ ಅವರು ಕಂಡುಬರುತ್ತಾರೆ. ಇನ್ನು ಇವರನ್ನು ಹೊರತುಪಡಿಸಿದರೆ ಚಂಡನ್ನು ನೋಡಿ ಸರಿಯಾಗಿ ಬೌಂಡರಿ ದಾಟಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಮಾಯಾಂಕ್ ಅಗರ್ವಾಲ್ ರೋಹಿತ್ ಶರ್ಮ ಸ್ಥಾನವನ್ನು ತುಂಬುವ ಆಟಗಾರನಾಗಿ ಕಂಡುಬರುತ್ತಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448