ವಿರಾಟ್ ಅಲ್ಲಾ, ರೋಹಿತ್ ಅಲ್ಲಾ, ಪಾಂಡ್ಯ ಅಲ್ಲಾ – ಈ ಭಾರತೀಯನಿಗೆ ಬೌಲಿಂಗ್ ಮಾಡುವುದು ಕಠಿಣ ಎಂದ ರಶೀದ್ ಖಾನ್ !

ನಮಸ್ಕಾರ ಸ್ನೇಹಿತ ರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಷ್ಟೇನು ಹೆಸರು ಗಳಿಸದೇ ಇದ್ದರೂ ಕೂಡ ಐಪಿಎಲ್ ಟೂರ್ನಿಯಲ್ಲಿ ತಾವೊಬ್ಬ ಪ್ರಮುಖ ಬೌಲರ್ ಎಂಬುದನ್ನು ನಿರೂಪಿಸಿ ಹಲವಾರು ಪಂದ್ಯಗಳನ್ನು ಗೆಲ್ಲಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ರಶೀದ್ ಖಾನ್ ರವರು ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ. ಕೊಂಚ ಯಾಮಾರಿದರೂ ಕ್ಷಣಮಾತ್ರದಲ್ಲಿ ವಿಕೆಟ್ಗಳು ಉರುಳಿ ಹೋಗುತ್ತವೆ, ಹೀಗಿರುವಾಗ ಪ್ರತಿಯೊಬ್ಬ ಆಟಗಾರರು ಕೂಡ ರಶೀದ್ ಖಾನ್ ರವರ ಬಾಲ್ ಗಳಿಗೆ ಬಹಳ ಗಮನಿಸಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ.

ಆದರೆ ಇಂತಹ ಬ’ಲಾಡ್ಯ ಬೌಲರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ರವರಿಗೆ ಒಬ್ಬ ಭಾರತೀಯ ಬ್ಯಾಟ್ಸ್ ಮನ್ ಗೆ ಬೌಲಿಂಗ್ ಮಾಡಲು ಕಷ್ಟ ಎನಿಸುತ್ತದೆಯಂತೆ, ಇದಕ್ಕೂ ಮುನ್ನ ಹಲವಾರು ಬಾರಿ ಈ ಬ್ಯಾಟ್ಸ್ ಮನ್ ಗಳಿಗೆ ಬೌಲ್ ಮಾಡಿದ್ದರೂ ಕೂಡ ಒಂದು ಘಟನೆ ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ರಶೀದ್ ಖಾನ್ ರವರು ಹೇಳಿದ್ದಾರೆ. ಹೌದು ಸ್ನೇಹಿತರೇ ಕೆಲವೇ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡ ರಶೀದ್ ಖಾನ್ ರವರಿಗೆ ಕ್ರಿಸ್ ಗೇಲ್, ಆಂಡ್ರೂ ರಸೆಲ್ ಹಾಗೂ ಹಾರ್ದಿಕ್ ಪಾಂಡ್ಯ ರವರ ಹೆಸರುಗಳನ್ನು ನೀಡಿ ನಿಮಗೆ ಆಟಗಾರರಲ್ಲಿ ಯಾರಿಗೆ ಬೌಲಿಂಗ್ ಮಾಡಲು ಕಠಿಣ ಎಂಬ ಪ್ರಶ್ನೆ ಕೇಳಲಾಗಿತ್ತು.

ಆದರೆ ನಾನು ಎಲ್ಲಾ ಬ್ಯಾಟ್ಸ್ ಮನ್ ಗಳಿಗೆ ಬೌಲಿಂಗ್ ಮಾಡಲು ಅಷ್ಟಾಗಿ ಕಷ್ಟಪಡುವುದಿಲ್ಲ ಆದರೆ ನಾನು ಜೀವನದಲ್ಲಿ ಕಷ್ಟಪಟ್ಟಿದ್ದೇನೆ ಎಂದರೇ ಅದು ಕೇವಲ ಪಂತ್ ರವರಿಗೆ ಮಾತ್ರ, ಯಾಕೆಂದರೆ ನಾವು ಅಂಡರ್ ನೈನ್ ಟೀನ್ ವರ್ಲ್ಡ್ ಕಪ್ ನಲ್ಲಿ ಆಡುವಾಗ ರಿಷಬ್ ಪಂತ್ ರವರು ನನ್ನ ಮೊದಲ ಮೂರು ಬಾಲ್ಗಳನ್ನು ಸತತವಾಗಿ ಸಿಕ್ಸರುಗಳಾಗಿ ಪರಿವರ್ತಿಸಿದರು. ನಾಲ್ಕನೇ ಬಾಲು ಕೂಡ ಕೊಂಚ ಮಿಸ್ಸಾಗಿತ್ತು, ಅದು ಕೂಡ ಸಿಕ್ಸರ್ ಎಂದುಕೊಂಡಿದ್ದೆ. ಇಡೀ ಆಫ್ಘಾನಿಸ್ತಾನ ತಂಡವು ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಸಂದರ್ಭದಲ್ಲಿ ರಿಷಬ್ ಪಂತ್ ರವರ ವಿಕೆಟ್ ಹೇಗೆ ಪಡೆಯುವುದು ಎಂಬ ಆಲೋಚನೆಯಲ್ಲಿ ತೊಡಗಿಕೊಂಡಿದ್ದೆವು, ಆ ರೀತಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಪ್ರತಿಯೊಂದು ರೀತಿಯ ಬಾಲಿಗು ಆತನ ಬಳಿ ಉತ್ತರವಿತ್ತು, ಆದ್ದರಿಂದ ರಿಷಬ್ ಪಂತ್ ರವರಿಗೆ ಬೌಲಿಂಗ್ ಮಾಡಲು ನನಗೆ ಕ’ಠಿಣ ಎಂದು ಹೇಳಿಕೆ ನೀಡಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448