IPL 2021 – ಟೂರ್ನಿ ನಿಯಮಗಳಲ್ಲಿ ಭಾರಿ ಬದಲಾವಣೆ, ಹೊಸ ನಿಯಮಗಳೊಂದಿಗೆ ಎಷ್ಟೆಲ್ಲಾ ಲಾಭ ಇದೇ ನೋಡಿ !!

ಸ್ನೇಹಿತರೆ ನಿಮಗೆಲ್ಲ ಗೊತ್ತಿರೋ ಹಾಗೆ ಕ್ರಿಕೆಟ್ ತನ್ನ ನಿಯಮವನ್ನು ದಿನದಿಂದ ದಿನಕ್ಕೆ ಬದಲಾಯಿಸುತ್ತಲೇ ಇದೆ. ಅದೇ ರೀತಿ ಮುಂದಿನ ಐಪಿಎಲ್, ಅಂದರೆ 14ನೇ ಸೀಸನ್ನು ಐಪಿಎಲ್ ಮತ್ತಷ್ಟು ಬದಲಾವಣೆಯೊಂದಿಗೆ ಶುರುವಾಗಲಿದೆ. ಐಪಿಎಲ್ ನಿಯಮಗಳಲ್ಲಿ ಸಾಕಷ್ಟು ಚೇಂಜ್ ಆಗಲಿದೆ. ಹಾಗಿದ್ರೆ ಯಾವೆಲ್ಲಾ ಹೊಸ ರೂಲ್ಸ್ಗಳು ಬರಲಿವೆ ಅನ್ನೋದನ್ನು ನೋಡೋಣ ಬನ್ನಿ. ಹೌದು ಮುಖ್ಯವಾಗಿ ಐಪಿಎಲ್ ಸೀಸನ್ 14 ರಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲು ತೀರ್ಮಾನಿಸಲಾಗಿದೆ.

ಮೊದಲನೆಯದಾಗಿ ರಾಬಿನ್ ರೌಂಡ್ ನಿಯಮ ಬದಲಾಗಲಿದೆ. ಇದರ ಬದಲು ಗ್ರೂಪ್ ಲೆವೆಲ್ ಲೆಕ್ಕಾಚಾರ ನಡೆಯಲಿದೆ, ಅಂದರೆ ಎಲ್ಲಾ ತಂಡಗಳು ಎಲ್ಲಾ ತಂಡಗಳ ವಿರುದ್ಧ ಪದೇಪದೇ ಎದುರಾಗುವುದಿಲ್ಲ, ಬದಲಾಗಿ ಲೀಗ್ ಹಂತದಲ್ಲಿ ಸಿಗುವಂತಹ ತಂಡಗಳು ಪ್ಲೇಆಫ್ ನಲ್ಲಿ ಸಿಗುವುದಿಲ್ಲ. ಉದಾಹರಣೆಗೆ 9 ತಂಡಗಳ ಐಪಿಎಲ್ ನಡೆದರೆ ಮೂರು ಮೂರು ತಂಡಗಳ ಎಬಿಸಿ ಗ್ರೂಪ್ ಅನ್ನಾಗಿ ವಿಂಗಡಿಸುವ ಸಾಧ್ಯತೆ ಇದೆ. ಈ ಎಲ್ಲಾ ತಂಡಗಳು ಲೀಗ್ ಹಂತದಲ್ಲಿ ಪ್ರತ್ಯೇಕವಾಗಿ ಹೋರಾಡಲಿವೆ‌. ಇದು ಮುಂದಿನ ಐಪಿಎಲ್ನಲ್ಲಿ ಆಗಲಿರುವ ಮೊದಲ ಬದಲಾವಣೆ.

ಇನ್ನು ಎರಡನೇ ಬದಲಾವಣೆಯೆಂದರೆ ಅದು ಫಾರಿನ್ ಪ್ಲೇಯರ್ಸ್ ಗಳಿಗೆ ಸಂಬಂಧಪಟ್ಟಂತಹ ಬದಲಾವಣೆ. ಪ್ಲೇಯಿಂಗ್ 11 ನಲ್ಲಿ ನಾಲಕ್ಕು ವಿದೇಶಿ ಆಟಗಾರರ ಬದಲು ಅವರಿಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆದಿದೆ. ಹೀಗಾಗಿ ಮುಂದಿನ ಸೀಸನ್ನಲ್ಲಿ ವಿದೇಶಿ ಆಟಗಾರರು ನಾಲ್ಕರ ಬದಲು ಅವರು ಕಣಕ್ಕಿಳಿದರು ಅಚ್ಚರಿಪಡುವಂತಿಲ್ಲ. ಇನ್ನೊಂದು ಹೊಸ ನಿಯಮ ಅಂದ್ರೆ ಅದು ಪವರ್ ಸರ್ಚ್. ಈ ನಿಯಮದ ಪ್ರಕಾರ ಪವರ್ ಪ್ಲೇ ನಲ್ಲಿ ಬದಲಾವಣೆಯಾಗಲಿದೆ. ಈ ಮೊದಲಿನ ಆರು ಓವರ್ಗಳ ಮ್ಯಾಂಡರಿನ್ ಪವರ್ ಪ್ಲೇ ಬದಲಾಗಿ.

ಮ್ಯಾಂಡರಿನ್ ಪವರ್ ಪ್ಲೇ ಅನ್ನು ನಾಲಕ್ಕು ಓವರ್ ಗಳಿಗೆ ಸೀಮಿತ ಮಾಡಲಾಗುತ್ತದೆ. ಬದಲಾಗಿ ಇನ್ನುಳಿದ ಎರಡು ಓವರ್ ಗಳನ್ನು 1 ಓವರ್ ಬ್ಯಾಟಿಂಗ್ ಸೈಡ್ ಮತ್ತು ಇನ್ನೊಂದನ್ನು ಬಾಲಿಂಗ್ ಸೈಡ್ ನಂತರದಲ್ಲಿ ತೆಗೆದುಕೊಳ್ಳಬಹುದು. ಇನ್ನು ನಾಲ್ಕನೆಯ ಬದಲಾವಣೆಯೆಂದರೆ ಅದು ಎಕ್ಸ್ಟ್ರಾಕ್ಟರ್ ಪ್ಲೇಯರ್. ಇದು ಐಪಿಎಲ್ ನ ಮುಂದಿನ ಸೀಟಿನಲ್ಲಿ ಬರಬಹುದಾದಂತಹ ಮತ್ತೊಂದು ನಿಯಮವಾಗಿದೆ. ಇದರ ಪ್ರಕಾರ ಯಾವುದೇ ತಂಡದ 12ನೇ ಅಥವಾ 13ನೇ ಆಟಗಾರ ಮೊದಲ ಇನಿಂಗ್ಸ್ನ 10ನೇ ಓವರ್ ಒಳಗಡೆ ತಂಡ ಸೇರಿಕೊಳ್ಳಬಹುದು ಆಗಿದೆ.

ಯಾವ ಆಟಗಾರನನ್ನು ಬೇಕಾದರೂ ಅ ಎಕ್ಸ್ಟ್ರಾಕ್ಟರ್ ಪ್ಲೇಯರ್ ರಿಪ್ಲೇಸ್ ಮಾಡಬಹುದು. ರಿಪ್ಲೇಸ್ ಆಗುವಂತಹ ಆಟಗಾರ ಬ್ಯಾಟಿಂಗ್ ಮಾಡಿರಬಾರದು ಅಥವಾ ಆತ ಬೌಲರ್ ಆಗಿದ್ದರೆ ಒಂದು ಓವರ್ ಗಿಂತ ಅಧಿಕ ಓವರ್ ಅನ್ನು ಮಾಡಿರಬಾರದು. ಇದಿಷ್ಟು ಮುಂದಿನ ಐಪಿಎಲ್ ನಲ್ಲಿ ಆಗಲಿರುವಂತಹ ಪ್ರಮುಖ ನಾಲಕ್ಕು ಬದಲಾವಣೆಗಳು.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448