ಇಲ್ಲಿದೆ ನೋಡಿ 500 ಕೋಟಿಯ ವಿಮಾನ., ನೀವು ಕನಸಲ್ಲೂ ಸಾಹ ಇಂತ ವಿಮಾನಗಳನ್ನು ನೋಡಲು ಸಾಧ್ಯವಿಲ್ಲ !! ವಿಡಿಯೋ

ಸ್ನೇಹಿತರೆ ವಿಮಾನದಲ್ಲಿ ಪ್ರಯಾಣಿಸುವ ಕನಸನ್ನು ಎಲ್ಲರೂ ಬಾಲ್ಯದಿಂದಲೇ ನೋಡುತ್ತಾ ಬಂದಿದ್ದಾರೆ. ಆದರೆ ಜಗತ್ತಿನಲ್ಲಿ ಇಂತಹ ವಿಮಾನಗಳು ಸಹ ಇವೆ, ಇಂತಹ ವಿಮಾನದಲ್ಲಿ ಪ್ರಯಾಣಿಸಲು ಶ್ರೀಮಂತರು ಸಾವಿರ ಬಾರಿ ಯೋಚಿಸುತ್ತಾರೆ. ಹೌದು ಯಾಕಂದ್ರೆ ಇವುಗಳ ಬೆಲೆಯೇ ಆ ರೀತಿ ಇರುತ್ತೆ. ನೀವು ಆ ಹಣದಿಂದ ಒಂದು ಅರಮನೆಯನ್ನೇ ನಿರ್ಮಿಸಬಹುದು. ಹೌದು ಮೊದಲನೆಯದಾಗಿ ಏರ್ ಬಸ್ A380. ನೀವು ಈ ವಿಮಾನವನ್ನು ಜಗತ್ತಿನಲ್ಲಿನ ಅತ್ಯಂತ ದುಬಾರಿ ಜೆಟ್ ಅಥವಾ ಪ್ಲೈನ್ ಅಂತ ಹೇಳಬಹುದು.

ಈ ವಿಮಾನ ಪ್ರಸ್ತುತ ಪ್ರಿನ್ಸ್ ಅಲ್ವಾ ನಿಬಿರೋಲಾಲ್ ಬಳಿ ಇದೆ. ಇದರ ಬೆಲೆ 30 ಅರಬ್ ರೂಪಾಯಿ ಗಿಂತ ಜಾಸ್ತಿ ಇದೆ. ಇದರೊಳಗೆ ಒಂದು ಕಾನ್ವೆಂಟ್ ಹಾಲ್, ಬಾತ್ರೂಮ್, ಕಾರ್ ಗ್ಯಾರೇಜ್ ಅಷ್ಟೇ ಅಲ್ಲದೆ ಪ್ರಾರ್ಥನೆಗಾಗಿ ಒಂದು ವಿಭಿನ್ನವಾದ ಕೋಣೆ ಕೂಡ ಇದೆ. ಒಟ್ಟಿನಲ್ಲಿ ಇದನ್ನು ನೀವು ಹಾರುವಂತಹ ಒಂದು 7 ಸ್ಟಾರ್ ಹೋಟಲ್ ಅಂತ ಕರೀಬಹುದು. ಅಷ್ಟರಮಟ್ಟಿಗೆ ಶ್ರೀಮಂತಿಕೆಯಿಂದ ಕೂಡಿದೆ ಈ ವಿಮಾನ.

ಇನ್ನು ಎರಡನೆಯದಾಗಿ ಏರ್ ಬಸ್ A340. ಈ ವಿಮಾನ ರಶಿಯಾದ ಎಲ್ಲಕ್ಕಿಂತ ಶ್ರೀಮಂತ ವ್ಯಕ್ತಿಯಾದ ಅಲಸೆರ್ ಆಸ್ಮಾನ್ ಅವರ ಬಳಿ ಇದೆ. ಇದು ರಶಿಯಾದ ಅತ್ಯಂತ ದೊಡ್ಡ ಪ್ರೈವೇಟ್ ಫ್ಲೈಟ್ ಆಗಿದ್ದು. ಇದರ ಹಲವಾರು ಭಾಗಗಳು ಬಂಗಾರ ಗಳಿಂದ ರೆಡಿಯಾಗಿದೆ. ಒಂದು ಮಾಹಿತಿಯ ಪ್ರಕಾರ ಈ ವಿಮಾನದ ಬೆಲೆ 17 ಅರಬ್ ರೂಪಾಯಿಗಳಿಗಿಂತ ಜಾಸ್ತಿ ಇದೆ. ಇದು ರಷ್ಯಾದ ಪುಟಿನ್ ಅವರ ವಿಮಾನ ಕ್ಕಿಂತ ದುಬಾರಿಯಾಗಿದೆ.

ಮೂರನೆಯದಾಗಿ ಫಸ್ಟ್ ಕ್ಲಾಸ್ ಸೂಟ್ 3a. ಒಂದು ವೇಳೆ ನೀವು ಪ್ಯಾಸೆಂಜರ್ ಆಗಿದ್ದರೆ ಈ ವಿಮಾನ ನಿಮ್ಮನ್ನು ದಂಗುಬಡಿಸು ವುದೂ ಖಂಡಿತ, ಯಾಕೆಂದರೆ ಇದರಲ್ಲಿ ಒಂದು ಬಾರಿ ಪ್ರಯಾಣಿಸಲು 17 ಲಕ್ಷ ರೂಪಾಯಿಗಳನ್ನು ನೀಡಬೇಕಾಗುತ್ತದೆ. ಇದು ತನ್ನ ದುಬಾರಿ ಸರ್ವಿಸ್ ಗಳಿಂದ ತುಂಬಾನೇ ಫೇಮಸ್ ಆಗಿದೆ. ಈ ವಿಮಾನದಲ್ಲಿ ಅದ್ಭುತವಾದ ಸೌಲಭ್ಯಗಳಿವೆ ಉದಾಹರಣೆಗೆ, ಸ್ಥಾನ ಮಾಡಲು ಬಾಥ್ರೂಮ್ಸ್, ಬ್ರಾಂಡೆಡ್ ಸಾರಾಯಿ ಮತ್ತು ತುಂಬಾ ರೀತಿ ಇತರೆ ಸೌಲಭ್ಯಗಳಿವೆ.

ಕೊನೆಯದಾಗಿ ಬೋಯಿಂಗ್ 777. ಒಂದು ವೇಳೆ ನೀವು ಈ ವಿಮಾನದ ಫಸ್ಟ್ ಕ್ಲಾಸ್ ಟಿಕೆಟ್ ಖರೀದಿಸಿಲ್ಲ ಅಂದರೂ ಕೂಡ, ನಾರ್ಮಲ್ ಸೀಟುಗಳಲ್ಲೇ ನಿಮಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತದೆ. ಇಲ್ಲಿ ಪ್ರತಿಯೊಬ್ಬ ಪ್ಯಾಸೆಂಜರ್ಸ್ ಗಳಿಗಾಗಿ ಪರ್ಸನಲ್ ಕ್ಯಾಬಿನ್ ಸಿಗುತ್ತೆ. ಇಲ್ಲಿ ಟಿವಿ ವರ್ಕ್ಸ್ಟೇಶನ್ ಪ್ರೈವೆಸಿ ಜೊತೆಗೆ ಡಿನ್ನರ್ ಬ್ರೇಕ್ಫಾಸ್ಟ್ ಕೂಡ ಇಲ್ಲಿ ಸಿಗುತ್ತದೆ. ಇನ್ನು ನೀವು ಮಲಗಲು ನಿಮ್ಮ ಸೀಟುಗಳನ್ನು ಎರಡು ರೀತಿ ಅಡ್ಜಸ್ಟ್ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಇಲ್ಲಿ ಜಗತ್ತಿನ ಎಲ್ಲಾ ಆಹಾರಗಳನ್ನು ಆರ್ಡರ್ ಮಾಡಬಹುದು…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448