IPL ನಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿರುವ ಆಟಗಾರ ಯಾರು ಗೊತ್ತಾ ? ಇಲ್ಲಿದೆ ನೋಡಿ ಟಾಪ್ 10 ಆಟಗಾರರ ಲಿಸ್ಟ್ !!

ಸ್ನೇಹಿತರೆ ಐಪಿಎಲ್ ಇತಿಹಾಸದಲ್ಲೇ ಕೋಟಿ ಕೋಟಿ ಕುಳಗಳು ಯಾರು,, ಯಾರೆಲ್ಲಾ ಭಾರತೀಯ ಆಟಗಾರರು ಇಲ್ಲಿಯವರೆಗೂ ಶತಕೋಟಿಗೂ ಅಧಿಕ ಹಣವನ್ನು ಸಂಪಾದಿಸಿದ್ದಾರೆ. ಅತಿ ಹೆಚ್ಚು ಹಣ ಸಂಪಾದನೆ ಮಾಡಿರುವ ಟಾಪ್ 10 ಸ್ಟಾರ್ಸ್ ಯಾರು.? ಅನ್ನೋ ಇಂಟರೆಸ್ಟ್ ಮಾಹಿತಿ ಇಲ್ಲಿದೆ ನೋಡಿ. ಹೌದು ಮೊದಲನೆಯದಾಗಿ ಟಾಪ್ 10ನೇ ಆಟಗಾರ ದಿನೇಶ್ ಕಾರ್ತಿಕ್. ಇವರು 68.5 ಕೋಟಿಗೆ ಖರೀದಿಯಾಗಿದ್ದಾರೆ. ಇನ್ನು ಟಾಪ್ 9ನೇ ಆಟಗಾರ ಬೇರೆ ಯಾರು ಅಲ್ಲ, ರವೀಂದ್ರ ಜಡೇಜಾ ಹೌದು ಇವರು ಬರೋಬ್ಬರಿ 70 ಕೋಟಿಗಳಿಗೆ ಸೇಲ್ ಆಗಿದ್ದಾರೆ.

ಇನ್ನು ಟಾಪ್ 8ನೇ ಆಟಗಾರನನ್ನು ನೋಡುವುದಾದರೆ ಅವರು ಬೇರೆ ಯಾರು ಅಲ್ಲ, ಅವರು ಶಿಖರ್ ಧವನ್. ಹೌದು ಶಿಖರ್ ಧವನ್ ಬರೋಬ್ಬರಿ 70.1 ಕೋಟಿಗೆ ಮಾರಾಟ ಆಗಿದ್ದಾರೆ. ಇನ್ನೂ ಟಾಪ್ 7ನೇ ಆಟಗಾರನನ್ನು ನೋಡುವುದಾದರೆ, ರಾಬಿನ್ ಉತ್ತಪ್ಪ ಹೌದು ಇವರು ಸರಿಸುಮಾರು 75.2 ಕೋಟಿಗೆ ಸೇಲ್ ಆಗಿದ್ದಾರೆ. ಇನ್ನೂ ಟಾಪ್ 6ನೇ ಆಟಗಾರ ಎಲ್ಲರ ಹಾಟ್ ಫೇವರೆಟ್ ಯುವರಾಜ್ ಸಿಂಗ್. ಈ ಆಟಗಾರ ಸರಿಸುಮಾರು 84.6 ಕೋಟಿಗೆ ಸೇಲ್ ಆಗಿದ್ದಾರೆ.

ಇನ್ನೂ ಟಾಪ್ 5ನೇ ಆಟಗಾರನನ್ನು ನೋಡುವುದಾದರೆ, ಅವರು ಬೇರೆ ಯಾರೂ ಅಲ್ಲ ಗೌತಮ್ ಗಂಭೀರ್. ಹೌದು ಗೌತಮ್ ಗಂಭೀರ್ ಅವರು ಸರಿಸುಮಾರು 94.6 ಕೋಟಿಗೆ ಮಾರಾಟವಾಗಿದ್ದರೆ. ಹಾಗೆ ಟಾಪ್ 4ನೇ ಆಟಗಾರನು ನೋಡುವುದಾದರೆ ಅವರೇ ಸುರೇಶ್ ರೈನಾ. ಹೌದು ಈ ಆಟಗಾರ ಬರೋಬ್ಬರಿ 99.7 ಕೋಟಿಗೆ ಸೇಲ್ ಆಗಿದ್ದಾರೆ. ಇನ್ನೂ ಕುತೂಹಲ ಕೆರಳಿಸುವ ಟಾಪ್ ಮೂರು ಆಟಗಾರರನ್ನು ನೀವೆಲ್ಲ ನೋಡಲೇಬೇಕು. ಹೌದು ಎಲ್ಲರೂ ಎದುರು ನೋಡುತ್ತಿರುವ ಟಾಪ್ 3ನೇ ಆಟಗಾರ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ.

ಕೊಹ್ಲಿ ಬರೋಬ್ಬರಿ 126.2 ಕೋಟಿಗೆ ಬಿ’ಡ್ ಆಗಿದ್ದಾರೆ. ಇನ್ನು ಟಾಪ್ ಎರಡನೇ ಆಟಗಾರ ಎಲ್ಲರ ಹಾ’ಟ್ ಫೇವರೆಟ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ. ರೋಹಿತ್ ಶರ್ಮಾ ಬರೋಬ್ಬರಿ 131.6 ಕೋಟಿಗೆ ಸೇಲ್ ಆಗಿದ್ದಾರೆ. ಇನ್ನು ಕೊನೆಯದಾಗಿ ಎಲ್ಲರೂ ಗೆದ್ದು ನೋಡುತ್ತಿರುವ ಮುಂದಿನ ಐಪಿಎಲ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗುತ್ತಿರುವ ಆಟಗಾರ ಸಿ ಎಸ್ ಕೆ ತಂಡದ ನಾಯಕ ಎಂಎಸ್ ಧೋನಿ. ಹೌದು ಧೋನಿ ಬರೋಬ್ಬರಿ137.8 ಕೋಟಿಗೆ ಸೇಲ್ ಆಗಿದ್ದಾರೆ…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448