RCB 2021 ಈತ ಆರ್ಸಿಬಿಗೆ ಬಂದ್ರೆ ಪ್ರತಿ ಪಂದ್ಯದಲ್ಲೂ ರನ್ ಸುನಾಮಿ ಪಕ್ಕ.! RCB ಧ್ರುವ ತಾರೆ ತರ ಮಿಂಚೋದು ಗ್ಯಾರಂಟಿ, ಫ್ಯಾನ್ಸ್ ಫುಲ್ ಖುಷ್ !!

ಸ್ನೇಹಿತರೆ ಮೊದಲನೆಯದಾಗಿ ಈ ಆಟಗಾರನೇ ಯಾಕೆ ಆರ್ಸಿಬಿ ತಂಡಕ್ಕೆ ಬೇಕು ಮತ್ತು ಯಾಕೆ ಇದರ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ. ಈ ಆಟಗಾರನಿಂದ ಆರ್ಸಿಬಿ ಅದೃಷ್ಟ ಕಂಡಿತ ಬದಲಾಗುತ್ತದೆ. ಈಗಾಗಲೇ ಐಪಿಎಲ್ ಆಡಿ ಅನುಭವ ಹೊಂದಿರುವ, ಈ ಆಟಗಾರ ಐಪಿಎಲ್ ಆಕ್ಷನ್ ಗಾಗಿ ಕಾದುಕುಳಿತಿದ್ದಾರೆ. ಹಾಗಿದ್ದರೆ ಯಾರು ಆಟಗಾರ. ಆತನ ಸಾಮರ್ಥ್ಯವೇನು ಮತ್ತು ಆತನೆ ಏನಕ್ಕೆ ಆರ್ಸಿಬಿ ತಂಡಕ್ಕೆ ಬೇಕು ಅನ್ನೋದನ್ನ ಸಂಪೂರ್ಣವಾಗಿ ಹೇಳುತ್ತೇವೆ. ಹೀಗಾಗಿ ಇದನ್ನು ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು 55 ಬಾಲ್ ಬರೋಬ್ಬರಿ 154 ರನ್ಗಳು ಮತ್ತು 20 ಸಿಕ್ಸರ್, ಹಾಗೆ 5 ಬೌಂಡರಿ. ಹೌದು ಸ್ನೇಹಿತರೆ ಒಂದೇ ಪಂದ್ಯದಲ್ಲಿ ಬರೋಬ್ಬರಿ 20 ಸಿಕ್ಸ್ ಸಿ’ಡಿಸಿರುವ ಆಟಗಾರ ಬೇರೆ ಯಾರು ಅಲ್ಲ, ಆತನೇ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ಲಿನ್. ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವಂತಹ ಕ್ವೀನ್ಸ್ಲ್ಯಾಂಡ್ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಕ್ರಿಸ್ಲಿನ್ ಅಕ್ಷರಶಹ ಆರ್ಭಟಿಸಿದ್ದಾರು. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಒಂದೇಒಂದು ಪಂದ್ಯದಲ್ಲಿ ಆಡಲು ಅವಕಾಶ ಪಡೆಯದ ಕ್ರಿಸ್ಲಿನ್ ಕ್ವೀನ್ಸ್ಲಾಂಡ್ ಲೀಗ್ನಲ್ಲಿ ತುಬುಲ್ ತಂಡದ ಪರ ರನ್ ಸುನಾಮಿಗಳನ್ನು ಎಬ್ಬಿಸಿದ್ದಾರು.

ಬ್ರಿಸ್ಬೇನ್ ಆಕ್ಷನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸನ್ಶೈನ್ ಕೋಸ್ಟ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕ್ರಿಸ್ಲಿನ್ ಸಿಕ್ಸರ್ ಗಳ ಸುರಿಮಳೆಗೈದರು. ಕೇವಲ 55 ಬಾಲಗಳನ್ನು ಎದುರಿಸಿದ ಕ್ರಿಸ್ಲಿನ್, 20 ಸಿಕ್ಸರ್ ಮತ್ತು 5 ಬೌಂಡರಿ ಸೇರಿದಂತೆ 154 ರನ್ನುಗಳನ್ನು ಬಾರಿಸುತ್ತಾರು. ಕ್ರಿಸ್ಲಿನ್ ಅವರ ಸಿ’ಡಿಲ ಬ್ಯಾಟಿಂಗ್ ನೆರವಿನಿಂದ ತುಬುಲ್ ತಂಡ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 266 ಬೃಹತ್ ಮೊತ್ತದ ರನ್ಗಳನ್ನು ಕಲೆ ಹಾಕಿತ್ತು. ಅಲ್ಲದೆ 18 ರನ್ಗಳಿಂದ ಪಂದ್ಯವನ್ನು ಗೆದ್ದಿತು.

ಇನ್ನು ಮುಂದಿನ ಐಪಿಎಲ್ ನಲ್ಲಿ ಮೇಘ ಹರಾಜು ನಡೆಯಲು ಬಹುತೇಕ ಖಚಿತವಾಗಿದೆ. ಹೀಗಾಗಿ ಪ್ರತಿ ತಂಡಗಳು 3 ಆಟಗಾರರನ್ನು ಹೊರತುಪಡಿಸಿ ಉಳಿದವರನ್ನು ಬಿಡುಗಡೆ ಮಾಡಲಿವೆ. ಅತ್ತ ಮುಂಬೈ ಇಂಡಿಯನ್ಸ್ ಪರ ಒಂದೇ ಒಂದು ಪಂದ್ಯವನ್ನು ಆಡದ ಕ್ರಿಸ್ಲಿನ್, ಖರೀದಿಗೆ ಲಭ್ಯವಾಗಿದ್ದರೆ. ಪವರ್ ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್ ಗೆ ಹೆಸರುವಾಸಿಯಾಗಿರುವ ಆಸ್ಟ್ರೇಲಿಯಾದ ಈ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ಲಿನ್ ಅವರನ್ನು ಖರೀದಿಸಲು ಹಲವು ಫ್ರಾಂಚೈಸಿಗಳು ಮುಂದಾಗಿವೆ.

ಅದರಲ್ಲೂ ಆರ್ಸಿಬಿ ಕಳೆದ ಬಾರಿ ಹರಾಜಿನಲ್ಲಿ ಕ್ರಿಸ್ಲಿನ್ ಮೇಲೆ ಕಣ್ಣಿಟ್ಟಿದ್ದು. ಆದರೆ ಅಂತಿಮವಾಗಿ ಆರನ್ ಫಿಂಚ್ ಅವರನ್ನು ಖರೀದಿಸಿತ್ತು. ಇದೀಗ ಈ ಬಾರಿ ಮೇಘ ಹರಾಜು ನಡೆಯುವುದರಿಂದ ಆರ್ಸಿಬಿ ಫಿಂಚ್ ಅವರನ್ನು ಬಿಡುಗಡೆ ಮಾಡಲಿದೆ, ಅಲ್ಲದೆ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ಲಿನ್ ಅವರ ಖರೀದಿಗೆ ಆಸಕ್ತಿ ಹೊಂದಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗಾಗಿ ಇಂತಹ ಸ್ಪೋಟಕ ಇನಿಂಗ್ಸ್ ಕಾಗಿ ಕ್ರಿಸ್ಲಿನ್ ಆರ್ಸಿಬಿ ತಂಡಕ್ಕೆ ಬೇಕಾಗಿದ್ದಾರೆ. ನಿಮ್ಮ ಪ್ರಕಾರ ಕ್ರಿಸ್ಲಿನ್ ಆರ್ಸಿಬಿಗೆ ಬರಬೇಕ ಬರಬಾರದು ಅಂತ ಕಮೆಂಟ್ ಮಾಡಿ ತಿಳಿಸಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448