ಕೊಹ್ಲಿ-ಸೂರ್ಯ ಘಟನೆ ಕುರಿತು ಕೊನೆಗೂ ಮಾತನಾಡಿದ ಸೂರ್ಯ ! ಪಕ್ಕದ್ ರಾಜ್ಯದ ಅಭಿಮಾನಿಗಳಿಗೆ ಮತ್ತೊಂದು ಶಾಕ್ !

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ನಲ್ಲಿ ಮುಂಬೈ ಹಾಗೂ ಆರ್ಸಿಬಿ ತಂಡದ ನಡುವೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರವರು ಹಾಗೂ ಸೂರ್ಯಕುಮಾರ್ ಯಾದವ್ ರವರ ನಡುವೆ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ವಿರಾಟ್ ಕೊಹ್ಲಿ ರವರನ್ನು ಹಲವಾರು ಜನ ಪ್ರಶ್ನಿಸಿದ್ದರು. ವಿರಾಟ್ ಕೊಹ್ಲಿ ರವರು ಒಬ್ಬ ಅ’ಗ್ರೆಸ್ಸಿವ್ ಆಟಗಾರ ಎಂದು ತಿಳಿದಿದ್ದರೂ ಕೂಡ ವಿರಾಟ್ ಕೊಹ್ಲಿ ರವರು ಯುವ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಪ್ರೋತ್ಸಾಹಿಸಿದೆ ಅವರನ್ನು ಮೈದಾನದಲ್ಲಿ ಕೆ’ಣಕುವ ಮೂಲಕ ತಾನೊಬ್ಬ ರಾಷ್ಟ್ರೀಯ ತಂಡದ ನಾಯಕ ಎಂಬುದನ್ನು ಮರೆತು ಯುವ ಆಟಗಾರರ ಜೊತೆ ಮೈದಾನದಲ್ಲಿ ಈ ರೀತಿ ವರ್ತನೆ ಮಾಡಬಾರದಿತ್ತು ಎಂದು ಟೀಕೆಗಳ ಬಾಣಗಳನ್ನು ಸುರಿಸಿದ್ದರು.

ವಿರಾಟ್ ಕೊಹ್ಲಿ ಅವರು ಕೇವಲ ಸೂರ್ಯಕುಮಾರ್ ಯಾದವ್ ರವರ ಜೊತೆಗೆ ಅಷ್ಟೇ ಅಲ್ಲ ಮೈದಾನದಲ್ಲಿ ಹಲವಾರು ಆಟಗಾರರ ಜೊತೆ ಇದೇ ರೀತಿಯ ಅ’ಗ್ರೆಸಿವ್ ವ’ರ್ತನೆ ತೋರಿದ್ದಾರೆ. ಆದರೆ ನಮ್ಮಲ್ಲೇ ಇದ್ದುಕೊಂಡು ಪಕ್ಕದ ರಾಜ್ಯದ ಜನರಿಗೆ ಸಪೋರ್ಟ್ ಮಾಡುತ್ತಿದ್ದ ಜನರಿಗೆ ಸೂರ್ಯ ಕುಮಾರ್ ಯಾದವ್ ಅವರ ಜೊತೆ ನಡೆದ ಘಟನೆಯೊಂದು ಅ’ಸ್ತ್ರವಾಗಿ ಬದಲಾಗಿತ್ತು. ವಿರಾಟ್ ಕೊಹ್ಲಿ ರವರನ್ನು ಕೂಡಲೇ ಭಾರತ ಕ್ರಿಕೆಟ್ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಲು ಇನ್ನೂ ಆರ್ಸಿಬಿ ತಂಡ ಕೂಡ ವಿರಾಟ್ ಕೊಹ್ಲಿ ರವರು ನಾಯಕರಾಗಿರುವ ವರೆಗೂ ಗೆಲ್ಲುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.

ವಿಪರ್ಯಾಸವೇನೆಂದರೆ ಈ ಘಟನೆ ನಡೆದ ಪಂದ್ಯಕ್ಕೆ ಒಂದು ದಿನ ಮುನ್ನ ಆಸ್ಟ್ರೇಲಿಯಾ ತಂಡದ ಜೊತೆಗಿನ ಮೂರು ಮಾದರಿಗಳ ಕ್ರಿಕೆಟ್ಗೆ ತಂಡ ಘೋಷಣೆ ಮಾಡಲಾಗಿತ್ತು. ಈ ಬಾರಿಯೂ ಕೂಡ ಸೂರ್ಯಕುಮಾರ್ ಯಾದವ್ ರವರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ, ಈ ಗಟನೆಯನ್ನು ಅ’ಸ್ತ್ರವನ್ನಾಗಿ ಮಾಡಿಕೊಂಡ ಮುಂಬೈ ಹಾಗೂ ಚೆನ್ನೈ ಅಭಿಮಾನಿಗಳು ವಿರಾಟ್ ಕೊಹ್ಲಿ ರವರನ್ನು ಯುವ ಆಟಗಾರರನ್ನು ಪ್ರೋತ್ಸಾಹಿಸುವುದೇ ಇಲ್ಲ ಇನ್ನು ಈತನು ನಾಯಕನಾಗಿರುವ ತಂಡದಲ್ಲಿ ಅದೇಗೆ ಯುವ ಆಟಗಾರರಿಗೆ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ, ಕೇವಲ ಕರ್ನಾಟಕ ರಾಜ್ಯದ ಹಲವಾರು ಜನರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಆರ್ಸಿಬಿ ತಂಡದ ಆಟಗಾರರು ಕೂಡ ಸ್ಥಾನ ಪಡೆದಿದ್ದಾರೆ. ಮುಂಬೈನಿಂದ ಯಾವ ಆಟಗಾರ ಕೂಡ ಆಯ್ಕೆಯಾಗಿಲ್ಲ ಎಂದು ಮನಬಂದಂತೆ ತಮ್ಮ ಕ್ರಿಕೆಟ್ ಪಾಂಡಿತ್ಯವನ್ನು ಬಳಸಿಕೊಂಡು ಆಯ್ಕೆದಾರರ ನಿರ್ಧಾರವನ್ನು ಪ್ರಶ್ನೆ ಮಾಡಿದರು.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಡ ವಿರಾಟ್ ಕೊಹ್ಲಿ ರವರು ಯಾವುದೇ ಟೀ’ಕೆಗಳಿಗೆ ಉತ್ತರ ನೀಡಿರಲಿಲ್ಲ. ಇನ್ನು ಸೂರ್ಯಕುಮಾರ್ ಕೂಡ ಮೈದಾನದಲ್ಲಿ ನಡೆದ ಘಟನೆ ಬಿಟ್ಟರೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಕಳೆದ ಎರಡು ದಿನಗಳ ಹಿಂದಷ್ಟೇ ವಿರಾಟ್ ಕೊಹ್ಲಿ ರವರು ಪ್ರಾಕ್ಟಿಸ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿ ಉತ್ತಮ ಮಾತುಗಳನ್ನು ಬರೆದಿದ್ದ ಸೂರ್ಯಕುಮಾರ್ ಇದೀಗ ಮತ್ತೊಮ್ಮೆ ಸಮಯದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಮಾತನಾಡಿದ್ದಾರೆ.

ಹೌದು ಸ್ನೇಹಿತರೇ ಒಬ್ಬರನ್ನೊಬ್ಬರು ಗು’ರಾಯಿಸಿಕೊಂಡು ಇಡೀ ದೇಶದ ಎಲ್ಲೆಡೆ ಸದ್ದು ಮಾಡಿದ್ದ ಘಟನೆಯ ಬಗ್ಗೆ ಮಾತನಾಡಿರುವ ಸೂರ್ಯಕುಮಾರ್ ರವರು, ಪಂದ್ಯದ್ದಲ್ಲಿ ನಡೆದ ಘಟನೆ ಎರಡು ಕಡೆಗಳಿಂದ ಒಂದು ಸಹಜ ಪ್ರವೃತ್ತಿಯಾಗಿತ್ತು, ನನ್ನ ಮತ್ತು ವಿರಾಟ್ ಕೊಹ್ಲಿ ರವರ ಎರಡು ಕಡೆಯಿಂದಲೂ ಕೂಡ ನಡೆದ ಘಟನೆ. ಇದು ಮುಗಿದ ಬಳಿಕ ವಿರಾಟ್ ಕೊಹ್ಲಿ ಅವರು ನನ್ನ ಬಳಿ ಮಾತನಾಡಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದಿಯಾ, ಉತ್ತಮ ಪ್ರದರ್ಶನ ಎಂದು ಹೇಳಿದರು. ಪಂದ್ಯ ಮುಗಿದ ಬಳಿಕ ಎಲ್ಲವೂ ಸಾಮಾನ್ಯವಾಗಿತ್ತು ಎಂದು ಹೇಳುವ ಮೂಲಕ ವಿರಾಟ್ ಕೊಹ್ಲಿ ರವರು ಕ್ರೀಡಾ ಸ್ಪೂರ್ತಿ ಮೆರೆದ ಘಟನೆಯನ್ನು ವಿವರಿಸಿದ್ದಾರೆ. ಇದರಿಂದ ಈಗ ಇಷ್ಟು ದಿವಸ ಇದೇ ಘಟನೆಯನ್ನು ಇಟ್ಟುಕೊಂಡು ವಿರಾಟ್ ಕೊಹ್ಲಿ ರವರ ಮೇಲೆ ಟೀ’ಕೆಗಳ ಬಾ’ಣಗಳನ್ನು ಸುರಿಸಿದ ಪಕ್ಕದ ರಾಜ್ಯದ ಅಭಿಮಾನಿಗಳಿಗೆ ಬರ್ನಲ್ ಬೇಕಾಗುವ ಸಂದರ್ಭ ಒದಗಿಬಂದಿದೆ. ಹೇಳಿಕೇಳಿ ಮೊದಲಿನಿಂದಲೂ ಆರ್ಸಿಬಿ ಅಭಿಮಾನಿಗಳು ವಿಶಾಲ ಮನಸ್ಥಿತಿಯನ್ನು ಹಲವಾರು ಬಾರಿ ತೋರಿಸಿದ್ದು ದಯವಿಟ್ಟು ಈ ಬಾರಿಯೂ ಕೂಡ ಸಾಧ್ಯವಾದಷ್ಟು ಜನರಿಗೆ ಬರ್ನಾಲ್ ದಾನ ಮಾಡುವ ಮೂಲಕ ಮತ್ತೊಮ್ಮೆ ನಿಮ್ಮ ವಿಶಾಲ ಹೃದಯವನ್ನು ತೋರಿಸಬೇಕಾಗಿದೆ.‌

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448.