ತೆಳ್ಳಗಿರುವವರು ಈ 5 ಪದಾರ್ಥಗಳನ್ನು ಸೇವಿಸಿ ಸಾಕು ಬರೋಬ್ಬರಿ 20 ದಿನಗಳಲ್ಲಿ ಬೇಗನೆ ದಪ್ಪಗಾಗುತ್ತೀರಿ…!

ಸ್ನೇಹಿತರೆ!ತೂಕ ಹೆಚ್ಚಿದ್ದರೆ ಹೇಗೆ ಸಮಸ್ಯೆಗಳೋ ಹಾಗೆಯೇ ತೂಕ ಕಡಿಮೆಯಾದರೂ ಕೂಡ ಅಷ್ಟು ಸಮಸ್ಯೆ ಇರುತ್ತದೆ. ಯಾಕೆಂದರೆ ನೋಡಲಿಕ್ಕೆ ಸ್ವಲ್ಪ ಕಷ್ಟ ಆಗುತ್ತದೆ ಮೈಕೈ ತುಂಬಿಕೊಂಡು ಚೆನ್ನಾಗಿದ್ದರೆ ಅದರ ಅಂದವೇ ಚಂದ. ತೂಕ ಕಡಿಮೆ ಇದ್ದರೆ ಸಾಕಷ್ಟು ತೊಂದರೆ ಕಾಣಿಸಿಕೊಳ್ಳುತ್ತದೆ ಆಯಾಸ, ನಿರುತ್ಸಾಹ, ಮೈಯಲ್ಲಿ ಶಕ್ತಿ ಇಲ್ಲದಿರುವುದು, ನಿರಾಸಕ್ತಿ ಮುಂತಾದವುಗಳನ್ನು ಎದುರಿಸುತ್ತಿರುತ್ತಾರೆ. ಹಲವಾರು ಜನರು ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಕಷ್ಟಪಡುತ್ತಿರುತ್ತಾರೆ.

ನಿಮ್ಮ ತೂಕ ಹೆಚ್ಚಾಗಬೇಕು ಎಂದರೆ ಕೆಲವು ಆಹಾರ ಪದ್ಧತಿಗಳನ್ನು ರೂಡಿಸಿಕೊಳ್ಳಬೇಕು. ಕೆನೆಭರಿತ ಹಾಲನ್ನು ಪ್ರತಿನಿತ್ಯ ಸೇವಿಸಬೇಕು, ಇದನ್ನು ಪ್ರತಿನಿತ್ಯ ತಪ್ಪದೆ ಕುಡಿಯುವುದರಿಂದ ನಿಮ್ಮ ತೂಕ ಅಲ್ಪಾವಧಿಯಲ್ಲಿ ಹೆಚ್ಚಾಗುತ್ತದೆ. ಆಲೂಗಡ್ಡೆ ಒಂದು ಸಂಕಿರಣ ಸಕ್ಕರೆಯುಳ್ಳ ಅತ್ಯುತ್ತಮ ಆಹಾರವಾಗಿರುವುದರಿಂದ ನಿಮಗೆ ನಾರು, ವಿಟಮಿನ್ ಸಿ ಗಳು ಸುಲಭವಾಗಿ ಪಡೆದು ಅವುಗಳ ಜೊತೆಗೆ ನಿಮ್ಮ ತೂಕವನ್ನು ಹೆಚ್ಚಿಸುವ ಪ್ರತಿಯೊಂದು ಪೌಷ್ಟಿಕಾಂಶವೂ ಇದರಲ್ಲಿರುತ್ತದೆ. ಇನ್ನು ಮುಖ್ಯವಾಗಿ ಆಲೂಗಡ್ಡೆ ಸೇವನೆ ಮಾಡುವಾಗ ಸಿಪ್ಪೆಯ ಜೊತೆಗೆ ತಿನ್ನುವುದರಿಂದ ಅದರಲ್ಲಿ ಇರುವಂತಹ ಪ್ರೋಟೀನ ಲಾಭ ನಿಮಗೆ ಸಿಗುತ್ತದೆ.

ಪಪ್ಪಾಯ ಬಾಳೆಹಣ್ಣು ಮತ್ತು ಅನಾನಸ್ ನಂತಹ ಹಣ್ಣುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ತೂಕ ಆಟೋಮೆಟಿಕಲೀ ಹೆಚ್ಚಾಗುತ್ತದೆ. ಈ ಸಿಹಿಯಾದ ಮತ್ತು ಆರೋಗ್ಯ ಹಣ್ಣುಗಳನ್ನು ಫ್ರೂಟ್ ಸಲಾಡ್, ಸಿಹಿ ತಿನಿಸು, ಮಿಲ್ಕ್ ಶೇಕ್ ನಂತಹ ಮಾದರಿಗಳಲ್ಲಿ ನಾವು ಸೇವಿಸಿದರೆ ಉತ್ತಮ. ಇದರಿಂದ ತೂಕ ಬಹುಬೇಗ ಹೆಚ್ಚಾಗುತ್ತದೆ.

ಮೊಟ್ಟೆಗಳು ಕ್ಯಾಲರಿ ಭರಿತವಾಗಿದ್ದು ಪೋಷಕಾಂಶಗಳು ಮತ್ತು ಪ್ರೋಟೀನ್ ಗಳನ್ನು ಹೊಂದಿರುತ್ತದೆ. ಅದರಿಂದ ಮೊಟ್ಟೆ ಸರಾಸರಿಯಾಗಿ ಕ್ಯಾಲರಿಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಅಟೋಮೆಟಿಕ್ಲ್ಲಿ ದೇಹದ ತೂಕ ಹೆಚ್ಚಾಗುತ್ತದೆ ಮೊಟ್ಟೆಯನ್ನು ಹಸಿ ಯಾಗಲೀ, ಬೇಯಿಸಿದ ರೂಪದಲ್ಲಾಗಲೀ, ನೀರಿನಿಂದ ಕುದಿಸಿದ ರೂಪದಲ್ಲಾಗಲಿ ಸೇವಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.

ಇನ್ನು ಕೊನೆಯದಾಗಿ ಡ್ರೈಫ್ರೂಟ್ಸ್ ಅಂದರೆ ಒಣಹಣ್ಣುಗಳು. ಡ್ರೈಫ್ರೂಟ್ಸ್ ಗಳಲ್ಲಿ ಕ್ಯಾಲರಿಗಳು ಪೋಷಕಾಂಶಗಳು ಮತ್ತು ನಾರಿನ ಅಂಶಗಳು ಸಮೃದ್ಧವಾಗಿರುತ್ತದೆ. ಆದ್ದರಿಂದ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ, ಅಂಜೂರ ಮುಂತಾದವುಗಳನ್ನೆಲ್ಲ ಸೇರಿಸಿ ಒಂದು ಕಪ್ಪಿನಷ್ಟು ದಿನನಿತ್ಯ ಸೇವಿಸುವುದರಿಂದ ಸಾಕಷ್ಟು ಕ್ಯಾಲರಿಗಳು ನಿಮ್ಮ ದೇಹಕ್ಕೆ ಒದಗಿ ದೇಹ ತಂತಾನೇ ಬೆಳೆಯುತ್ತದೆ. ಹೀಗೆ ಐದು ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448