ಜಡೇಜಾ, ಹಾರ್ದಿಕ್ ಪಾಂಡ್ಯ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಸಂಜಯ್ ಮಂಜ್ರೇಕರ್ ! ಮತ್ತೊಮ್ಮೆ ಸಿ’ಡಿದೇಳುತ್ತಾರಾ ದಾದಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸಂಜಯ್ ಮಂಜರ್ಕರ್ ಅವರು ಈ ಹಿಂದೆ ಹಲವಾರು ವಿ’ವಾದಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿಯೂ ಪ್ರಮುಖವಾಗಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಹಾಗೂ ಐಪಿಎಲ್ ನಂತಹ ಟೂರ್ನಿಗಳಲ್ಲಿ ಉತ್ತಮ ಹೆಸರು ಗಳಿಸಿ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಕೂಡ ತಂಡಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ರವೀಂದ್ರ ಜಡೇಜ ರವರ ಕುರಿತು ಕಳೆದ ಕೆಲವು ದಿನಗಳ ಹಿಂದೆ ಮಾತನಾಡಿ ವಿ’ವಾದ ಸೃಷ್ಟಿಸಿ ಕಾಮೆಂಟರಿ ನೀಡುವ ಸ್ಥಾನವನ್ನು ಕಳೆದುಕೊಂಡಿದ್ದ ಸಂಜಯ್ ಮಂಜ್ರೇಕರ್ ಇದೀಗ ಮತ್ತೊಂದು ವಿ’ವಾದ ಸೃಷ್ಟಿಸಿದ್ದಾರೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಂಜಯ್ ಮಂಜರ್ಕರ್ ರವರು ಭಾರತ ತಂಡದ ಆಟಗಾರ ರವೀಂದ್ರ ಜಡೇಜಾ ರವರ ಕುರಿತು ಸರಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲವೊಂದು ವಿ’ವಾದಾತ್ಮಕ ಹೇಳಿಕೆ ನೀಡಿದ ಕಾರಣ ಅವರನ್ನು ಕಮೆಂಟೇಟರ್ ಸ್ಥಾನದಿಂದ ತೆಗೆದು ಹಾಕಲು ನಿರ್ಧಾರ ಮಾಡಿ ಸೌರವ್ ಗಂಗೂಲಿ ರವರು ಆದೇಶ ಹೊರಡಿಸಿದ್ದರು. ಅಷ್ಟೇ ಅಲ್ಲದೆ ಕ್ಷಮಾ ಪತ್ರವನ್ನು ಕೂಡ ಬರೆಯುವಂತೆ ಆದೇಶ ನೀಡಿ ಕ್ಷಮೆ ಕೇಳುವ ವರೆಗೂ ದಾದಾ ಬಿಟ್ಟಿರಲಿಲ್ಲ. ಇಷ್ಟಾದ ಬಳಿಕ ಹಲವಾರು ಬಾರಿ ಬಿಸಿಸಿಐಗೆ ಮನವಿ ಮಾಡಿಕೊಂಡು ಇದೀಗ ಸಂಜಯ್ ಮಂಜರ್ಕರ್ ರವರು ಮತ್ತೊಮ್ಮೆ ಕಮೆಂಟೇಟರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ.

ಆದರೆ ಅಷ್ಟರಲ್ಲಾಗಲೇ ಇದೀಗ ಮತ್ತೊಮ್ಮೆ ನಾ’ಲಿಗೆ ಹ’ರಿಬಿಟ್ಟ ಇರುವ ಸಂಜಯ್ ಮಂಜರ್ಕರ್ ಅವರು ನನಗೆ ರವೀಂದ್ರ ಜಡೇಜ ರವರ ಆಯ್ಕೆ ಕುರಿತು ಮಾತನಾಡಲು ಯಾವುದೇ ವೈಯಕ್ತಿಕ ಕಾರಣ ಇಲ್ಲ, ಆದರೆ ಅವರಂತಹ ಆಟಗಾರರು ವೈಟ್ ಬಾಲ್ ಕ್ರಿಕೆಟ್ ಅಂದರೇ ಏಕದಿನ ಪಂದ್ಯಗಳಲ್ಲಿ ಇರುವುದು ಉತ್ತಮವಲ್ಲ. ರವೀಂದ್ರ ಜಡೇಜಾ ಅಷ್ಟೇ ಅಲ್ಲ ಹಾರ್ದಿಕ್ ಪಾಂಡ್ಯ ರವರು ಕೂಡ ತಂಡದಲ್ಲಿರುವುದು ಸರಿ ಎನಿಸುವುದಿಲ್ಲ, ಇವರು ತಂಡಕ್ಕೆ ಉಪಯೋಗವಾಗದೆ ಇದ್ದರೂ ಕೂಡ ಹೈ ರೇಟಿಂಗ್ ನೀಡಿ ತಂಡ ಬ’ಲಿಷ್ಠವಾಗಿದೆ ಎಂಬುದನ್ನು ತೋರಿಸಿದಂತಾಗುತ್ತದೆ ಎಂದು ಹೇಳುವ ಮೂಲಕ ಮತ್ತೊಂದು ವಿ’ವಾದ ಸೃಷ್ಟಿಸಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448