ಸ್ನೇಹಿತರೆ ಐಪಿಎಲ್ ನಲ್ಲಿ ಒಂದು ತಂಡ ಒಬ್ಬೊಬ್ಬರಿಗೆ ಫೇವರೆಟ್ ಆಗಿರುತ್ತದೆ. ಇದೇ ರೀತಿ ಆಟಗಾರರಿಗೂ ಕೂಡ ಒಂದು ತಂಡ ಫೇವರೆಟ್ ಆದರೆ, ಇನ್ಯಾವುದೋ ತಂಡದ ಪರ ಆಡಬೇಕಾದ ಅವಕಾಶ ಸಿಗುತ್ತದೆ. ಆದರೆ ಇಲ್ಲೊಬ್ಬ ಆಟಗಾರ ಮುಂದಿನ ಪಂದ್ಯದಲ್ಲಿ ನನಗೆ ಆರ್ಸಿಬಿ ತಂಡದಲ್ಲಿ ಆಡುವ ಅವಕಾಶ ಕೊಡಿ ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಆರ್ಸಿಬಿ ಕೂಡ ಉತ್ತರವನ್ನು ನೀಡಿದೆ. ಹಾಗಾದರೆ ಈ ರೀತಿ ಹೇಳಿದವರು ಯಾರು ಮತ್ತು ಇದಕ್ಕೆ ಆರ್ಸಿಬಿ ತಂಡದ ಉತ್ತರವೇನು ಅನ್ನೋದನ್ನ ತಿಳಿಯೋಣ ಬನ್ನಿ.
ಐಪಿಎಲ್ ನಲ್ಲಿ ಉಳಿದ ಎಲ್ಲ ತಂಡಕ್ಕಿಂತ ಆರ್ಸಿಬಿ ತಂಡಕ್ಕೆ ಅಭಿಮಾನಿಗಳು ಜಾಸ್ತಿ ಇದ್ದಾರೆ ಎಂದೇ ಹೇಳಬಹುದು. ಆರ್ಸಿಬಿ ತಂಡ ಕಪ್ ಗೆಲ್ಲದಿದ್ದರೂ ಅಭಿಮಾನಿಗಳ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಇದೀಗ ಆರ್ಸಿಬಿ ಪರ ನನಗೆ ಮುಂದಿನ ಐಪಿಎಲ್ ನಲ್ಲಿ ಆಡುವ ಅವಕಾಶ ಕೊಡಿ ಅಂತ ಒಬ್ಬ ಆಟಗಾರ ಕೇಳಿದ್ದಾರೆ. ಆದರೆ ಈ ಆಟಗಾರ ಕ್ರಿಕೆಟ್ ಪ್ಲೇಯರ್ ಅಲ್ಲ ಅನ್ನೋದೇ ವಿಶೇಷ. ಹೌದು ಇಂಗ್ಲೆಂಡ್ನ ಸ್ಟಾರ್ ಫುಟ್ಬಾಲ್ ಪ್ಲೇಯರ್ ಹ್ಯಾರಿಕೇನ್ ನನಗೆ ಮುಂದಿನ ಐಪಿಎಲ್ ನಲ್ಲಿ ಆರ್ಸಿಬಿ ಪ ರ ಆಡುವ ಅವಕಾಶ ನೀಡಿ ಅಂತ ಕೇಳಿದ್ದಾರೆ.
ನನ್ನಲ್ಲಿ ಟಿ ಟ್ವೆಂಟಿ ಮ್ಯಾಚ್ ಗೆಲ್ಲಿಸುವ ಸಾಮರ್ಥ್ಯವಿದೆ, ಹೀಗಾಗಿ ಮುಂದಿನ ಸೀಸನ್ನಲ್ಲಿ ಆರ್ಸಿಬಿ ಪರ ಆಡುವ ಅವಕಾಶ ಇದೆಯಾ ಎಂದು ಟ್ವೀಟ್ ಮಾಡಿ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಆರ್ಸಿಬಿ ಕೂಡ ಟ್ವೀಟ್ ಮಾಡಿದ್ದು. ನಿಮಗೆ ಹತ್ತನೇ ನಂಬರ್ ಜರ್ಸಿ ನೀಡುತ್ತೇವೆ ಎಂದು ಮರು ಟ್ವೀಟ್ ಮಾಡಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕೆಲವರು ಅವಕಾಶ ಕೊಟ್ಟಿ ನೋಡಬಹುದಾಗಿತ್ತು ಎಂದು ತಮಾಷೆ ಕೂಡ ಮಾಡುತ್ತಿದ್ದಾರೆ.
ಇನ್ನು ಎರಡನೇ ಸ್ಟೋರಿ ನೋಡೋದಾದ್ರೆ ಇದೀಗ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಆರ್ಸಿಬಿ ಆಟಗಾರನೆ ಅಪಸ್ವರವೆತ್ತಿದು ರೋಹಿತ್ ಶರ್ಮಾ ಕಡೆ ಬ್ಯಾಟ್ ಬೀಸಿದ್ದಾರೆ. ಹೌದು ಆರ್ಸಿಬಿ ಪರ ಆಡುತ್ತಿರುವ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ರೋಹಿತ್ ಶರ್ಮಾ ರೀತಿಯಲ್ಲಿ ವಿರಾಟ್ ಕೊಹ್ಲಿಗೆ ಟೂರ್ನಿ ಗೆಲ್ಲೋ ಕಲೆ ಗೊತ್ತಿಲ್ಲ, ನಾನು ಇಬ್ಬರ ನಾಯಕತ್ವದಲ್ಲಿ ಮೂರು ವರ್ಷ ಹಾಡಿದ್ದೇನೆ ನನ್ನ ಪ್ರಕಾರ ರೋಹಿತ್ ಎಲ್ಲ ವಿಚಾರದಲ್ಲೂ ಒಳ್ಳೆ ನಾಯಕ, ರೋಹಿತ್ ಎಂತಹ ಪರಿಸ್ಥಿತಿಯಲ್ಲೂ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಆದರೆ ವಿರಾಟ್ ಕೊಹ್ಲಿಗೆ ಆ ಸಂಗತಿಗಳು ತಿಳಿದಿಲ್ಲ ಅಂತ ಪಾರ್ತಿಕ್ ಪಟೇಲ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಹೇಳಿದ್ದಾರೆ. ಸದ್ಯ ಪಾರ್ಥಿವ ಪಟೇಲ್ ಹೇಳಿಕೆಗೆ ಆರ್ಸಿಬಿ ಅಭಿಮಾನಿಗಳು, ಈ ಬಾರಿ ಒಂದು ಪಂದ್ಯದಲ್ಲಿ ಆಡಲು ಅವಕಾಶ ಸಿಗದ ಕಾರಣ ಪಾರ್ಥಿವ್ ಪಟೇಲ್ ಹೀಗೆಲ್ಲ ಮಾತನಾಡುತ್ತಿದ್ದಾರೆ ಅಂತ ಅಂತಹ ಕಾಲೆಳೆಯುತ್ತಿದ್ದಾರೆ. ಹಾಗಾದರೆ ಹ್ಯಾರಿಕೇನ್ ಟ್ವೀಟ್ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು,, ಕೊಹ್ಲಿ ವಿಚಾರದಲ್ಲಿ ಪಾರ್ತಿಕ್ ಪಟ್ಟಿ ಹೇಳಿರುವ ಬಗ್ಗೆ ನೀವೇನು ಹೇಳ್ತೀರಾ ನಮಗೆ ಕಮೆಂಟ್ ಮಾಡಿ.
ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448