2021 ರಲ್ಲಿ RCB ಯ ಈ ಮೂರು ಆಟಗಾರರು ಅನ್ ಸೋಲ್ಡ್ ಆಗೋದು ಗ್ಯಾರಂಟಿ, ಇವರನ್ನು ಯಾವ ತಂಡವು ಖರೀದಿಸೋದು ಅನುಮಾನ !!

ಸ್ನೇಹಿತರೆ 2020ರ ಐಪಿಎಲ್ ಮುಗಿದುಹೋಯಿತು, ಇನ್ನೇನಿದ್ರೂ ಎಲ್ಲಾ ಫ್ರಾಂಚೈಸಿಗಳು ಮುಂದಿನ 2021ರ ಐಪಿಎಲ್ ನತ್ತ ನೋಡುತ್ತಿದ್ದಾರೆ. ಇದೇ ರೀತಿ ಮುಂದಿನ ಐಪಿಎಲ್ ನಲ್ಲಿ ಕೆಲವೊಂದಷ್ಟು ಆಟಗಾರರು ಸೋಲ್ಡ್ ಆಗೋದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಹಾಗಿದ್ದರೆ ಈ ಪಟ್ಟಿಯಲ್ಲಿ ಅದ್ಯಾರ ಯಾರ ಹೆಸರಿದೆ ಮತ್ತು ಅವರು ಯಾವ ಟೀಮ್ ಗೆ ಸೇರಿದ್ದಾರೆ, ಈ ಎಲ್ಲ ಮಾಹಿತಿಗಳನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ಹೀಗಾಗಿ ಇದನ್ನು ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಮೊದಲನೇದಾಗಿ ನಮ್ಮ ಆರ್ ಸಿ ಬಿ ತಂಡಕ್ಕೆ ಬಂದರೆ ಈ ಬಾರಿ ಆರ್ ಸಿ ಬಿ ತಂಡದಲ್ಲಿ ಮೂರು ಜನ ಹೋಗುತ್ತಾರೆ ಎಂಬ ಮಾಹಿತಿ ಎಲ್ಲೆಡೆ ಓಡಾಡುತ್ತಿದೆ. ಆ ಪಟ್ಟಿಯಲ್ಲಿ ಮೊದಲನೆಯದಾಗಿ ಉಮೇಶ್ ಯಾದವ್ ಕಾಣಿಸಿಕೊಳ್ಳುತ್ತಾರೆ. ಇವರನ್ನು ಆರ್ ಸಿ ಬಿ 2018 ರಲ್ಲಿ ಹತ್ತತ್ರ 4 ಕೋಟಿ ರೂಗಳನ್ನು ನೀಡಿ ಪರ್ಚೇಸ್ ಮಾಡಿದ್ದರು. ಆದರೆ ಈತ ಯಾವತ್ತಿಗೂ ಅದ್ಭುತವಾದ ಪ್ರದರ್ಶನವನ್ನು ನೀಡಲೇ ಇಲ್ಲ, ಅಷ್ಟೇ ಅಲ್ಲದೆ ಈತ ಬಂದನಂತರ ಆರ್ ಸಿ ಬಿ ತಂಡದ ಬೌಲಿಂಗ್ ಕೂಡ ದುರ್ಬಲವಾಯಿತು, ಹೀಗಾಗಿ ಇವರನ್ನು ಮುಂದಿನ ಐಪಿಎಲ್ ನಿಂದ ಕೈಬಿಡಬೇಕು ಎಂದು ಎಲ್ಲಾ ಫ್ರಾಂಚೈಸಿಗಳು ಮತ್ತು ತಂಡ ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನು ಎರಡನೇ ಆಟಗಾರ ಡೆನ್ಸ್ಟೆನ್. ಈತ ಓರ್ವ ಅದ್ಭುತವಾದ ಆಟಗಾರ 2008ನೇ ಇಸವಿಯಲ್ಲಿ ತಮ್ಮ ಐಪಿಎಲ್ ಅನ್ನು ಆರ್ ಸಿ ಬಿ ತಂಡದಿಂದಲೇ ಶುರುಮಾಡಿದರು. ಅದೇ ರೀತಿ 2020ರಲ್ಲಿ ಸಹ ಇವರು ಆರ್ ಸಿ ಬಿ ತಂಡದ ಪರವಾಗಿಯೇ ತಮ್ಮ ಕೊನೆಯ ಐಪಿಎಲ್ ನಲ್ಲಿ ಬ್ಯಾಟ್ ಬೀಸಿದರು. ಇದಕ್ಕೂ ಸಹ ಕಾರಣವಿದೆ, ಡೆನ್ಸ್ಟೆನ್ ನವರು ಇತ್ತೀಚಿಗೆ ಸರಿಯಾಗಿ ಆಡದೇ ಇರುವುದು. ಇದರ ಜೊತೆಗೆ ಅವರಿಗೆ ಯಶ್ ಫ್ಯಾಕ್ಟರ್ ಕೂಡ ಗಣನೀಯವಾಗಿದೆ. ಹೀಗಾಗಿ ಇವರನ್ನು ಮುಂದಿನ ಐಪಿಎಲ್ ನಲ್ಲಿ ಆರ್ ಸಿ ಬಿ ತಂಡ ಕೈಬಿಡುವ ಸಾಧ್ಯತೆ ಹೆಚ್ಚಾಗಿದೆ ಎಂದೇ ಹೇಳಬಹುದು.

ಮೂರನೇ ಆಟಗಾರ ಪವನ್ ನೇಗೆ, ಈ ಆಟಗಾರ ಆರ್ ಸಿ ಬಿ ತಂಡದ ಪರವಾಗಿ ಅಷ್ಟೇನು ಅದ್ಭುತವಾದ ಪರ್ಫಾರ್ಮೆನ್ಸ್ ನೀಡಿಲ್ಲ. ಇದಕ್ಕಾಗಿಯೇ ಈ ಆಟಗಾರನನ್ನು ಆರ್ ಸಿ ಬಿ ತಂಡ ಮುಂದಿನ ಐಪಿಎಲ್ ನಲ್ಲಿ ಕೈಬಿಡುವ ಸಾಧ್ಯತೆ ಇದೆ ಎಂದು ಹೇಳಬಹುದು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿಚಾರಕ್ಕೆ ಬರುವುದಾದರೆ. ಮುರಳಿ ವಿಜಯ್. ಈ ಆಟಗಾರ ಆರಂಭದಲ್ಲಿ ಉತ್ತಮವಾದ ಪರ್ಫಾರ್ಮೆನ್ಸ್ ನೀಡುತ್ತಿದ್ದರು. ಹೀಗಾಗಿ ಇವರಿಗೆ ಕ್ಯಾಪ್ಟನ್ಸಿ ಕೂಡ ಲಭಿಸಿತ್ತು. ಆದರೆ ಕಳೆದ ಸೀಸನ್ ನಲ್ಲಿ ಕಳಪೆ ಪ್ರದರ್ಶನ ನೀಡಿದರು, ಅಷ್ಟೇ ಅಲ್ಲದೆ ಇವರಿಗೆ ಏಜ್ ಫ್ಯಾಕ್ಟರ್ ಕೂಡ ಇರೋದ್ರಿಂದ ಇವರನ್ನು ಕೈಬಿಡುವ ಸಾಧ್ಯತೆ ಇದೆ.

ಅದೇ ರೀತಿ ಇನ್ನೊಬ್ಬ ಆಟಗಾರ ಎಂದರೆ ಜೈದೇವ್ ನಟ್ಕಟ್.ಈ ಆಟಗಾರ ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ರಾಜಸ್ಥಾನ ರಾಯಲ್ಸ್ ಇವನನ್ನು ಬಾರಿ ಮೊತ್ತದೊಂದಿಗೆ ಖರೀದಿಸಿತ್ತು. ಆದರೆ ಐಪಿಎಲ್ ನಲ್ಲಿ ಮಾತ್ರ ಅಷ್ಟೇನೂ ಚೆನ್ನಾಗಿ ಪ್ರದರ್ಶನ ನೀಡಲಿಲ್ಲ. ಹೀಗಾಗಿ ಇವರನ್ನು ತಂಡದಿಂದ ಹೊರಗಿಡುವ ಸಾಧ್ಯತೆ ಇದೆ. ಕೊನೆಯದಾಗಿ ಈ 5 ಆಟಗಾರರನ್ನು ಮುಂದಿನ ಐಪಿಎಲ್ ನಲ್ಲಿ ಗಣನೀಯಕ್ಕೆ ತೆಗೆದುಕೊಳ್ಳದೆ, ಇವರನ್ನು ತಂಡದಿಂದ ಹೊರ ಇಡಲಾಗುತ್ತದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448