RCB 2021 ರ ಹರಾಜಿಗೂ ಮೊದಲೇ ತಂಡ ಸೇರಲಿದ್ದಾರೆ ಈ ಮೂವರು ಸ್ಟಾರ್ಸ್, ಯಾರಂತೇ ಗೊತ್ತಾ ??

ಸ್ನೇಹಿತರೆ 2020ರ ಐಪಿಎಲ್ ಮ್ಯಾಚ್ ನಲ್ಲಿ ಆರ್ಸಿಬಿ ಪ್ಲೇ ಆಫ್ ನಿಂದ ಹೊರಬಿ’ತ್ತು. ಹಾಗಾಗಿ ಈ ಸೀಸನ್ ನಲ್ಲಿ ಆಗಿರುವ ಎಲ್ಲಾ ತ’ಪ್ಪುಗಳನ್ನು ಮರೆತು ಮುಂದಿನ ಸೀಸನ್ ಗೆ ತಯಾರಿ ನಡೆಸುತ್ತಿದೆ. 2021ರ ಸೀಸನ್ ಡೇಟ್ ಬಿಸಿಸಿಐ ಇನ್ನೂ ಖಚಿತಪಡಿಸಿಲ್ಲ, ಆದರೆ ಅದಕ್ಕಿಂತ ಮೊದಲೇ ಆರ್ಸಿಬಿ ತಂಡ ಮುಂದಿನ ಸೀಸನ್ ಅಷ್ಟರಲ್ಲಿ ಹೇಗೆ ತಂಡವನ್ನು ಬ’ಲಪಡಿಸಬೇಕು ಎಂದು ಈಗಲೇ ತಯಾರಿ ನಡೆಸುತ್ತಿದೆ. ಹೌದು ಆಪ್ಷನ್ಗೂ ಮುನ್ನ ಆರ್ಸಿಬಿ ತಂಡ ಮೂರು ಆಟಗಾರರ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಆಪ್ಷನ್ಗು ಮೊದಲೇ ಈ ಮೂರು ಆಟಗಾರರನ್ನು ಖರೀದಿಸಬೇಕು ಎಂಬ ಲೆಕ್ಕಾಚಾರದಲ್ಲಿದೆ ಆರ್ಸಿಬಿ.

ಹಾಗಾದರೆ ಆರ್ಸಿಬಿ ತಂಡ ಆಪ್ಷನ್ ಗೂ ಮೊದಲೇ ಯಾರ ಮೇಲೆ ಕಣ್ಣಿಟ್ಟಿದೆ. ಅದುವೇ ಟ್ರೇಡ್ ವಿಂಡೋದ ಮೂಲಕ, ಇದು ಹಳೆಯ ನಿಯಮವಾದರು ಕೂಡ, ಒಂದು ರೀತಿಯಾಗಿ ಹೊಸ ನಿಯಮ ಎಂದೇ ಹೇಳಬಹುದು. ಇಲ್ಲಿ ಐಪಿಎಲ್ ಆಪ್ಷನ್ ಮೊದಲೇ ಇತರೆ ತಂಡಗಳ ಜೊತೆ ಸಮಾಲೋಚನೆ ನಡೆಸಿ ಬೇರೆಬೇರೆ ತಂಡಗಳ ಆಟಗಾರರನ್ನು ಖರೀದಿಸಬಹುದು. ಇದಕ್ಕೆ ಟ್ರೇಡ್ ವಿಂಡೋ ಅಂತ ಕರೆಯುತ್ತಾರೆ. ಇದನ್ನು ಐಪಿಎಲ್ ಆಪ್ಷನ್ ಡೇಟ್ ಗಿಂತ ಒಂದು ತಿಂಗಳ ಮುಂಚೆಯ ಯವರೆಗೂ ಈ ಪ್ರಕ್ರಿಯೆ ನಡೆಸಬಹುದು.

ಹಾಗಿದ್ದರೆ ಟ್ರೇಡ್ ವಿಂಡೋದ ಮೂಲಕ ಆರ್ಸಿಬಿ ಕಣ್ಣಿಟ್ಟಿರುವ ಆ ಮೂರು ಆಟಗಾರರು ಯಾರು ತಿಳಿಯೋಣ ಬನ್ನಿ‌. ಮೊದಲನೆಯದಾಗಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಕ್ರಿಸ್ಲಿನ್.
ಎಲ್ಲಕ್ಕಿಂತ ಹೆಚ್ಚಾಗಿ ಈ ಆಟಗಾರ ಟಿ-ಟ್ವೆಂಟಿ ಫಾರ್ಮೆಟ್ ಗೆ ಹೇಳಿಮಾಡಿಸಿದಂತಹ ಆಟಗಾರ. ಹೀಗಾಗಿ ಟ್ರೇಡ್ ವಿಂಡೋ ಮೂಲಕ ಮುಂಬೈ ಫ್ರಾಂಚೈಸಿ ಅವರೊಂದಿಗೆ ಮಾತನಾಡಿ, ಕ್ರಿಸ್ಲಿನ್ ಅವರನ್ನು ಆರ್ಸಿಬಿಗೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತದೆ.

ಇನ್ನು ಎರಡನೆಯದಾಗಿ ಟ್ರೇಡ್ ವಿಂಡೋದ ಮೂಲಕ ಆರ್ಸಿಬಿ ತಂಡ ಓರ್ವ ಬೌಲರನ್ನು ಖರೀದಿಸಲು ಮುಂದಾಗಿದೆ, ಅದು ಬೇರೆ ಯಾರು ಅಲ್ಲ ವೆಸ್ಟ್ ಇಂಡೀಸ್ ತಂಡದ ಒಷಣೆ ಥಾಮಸ್. ಹೌದು ರಾಜಸ್ಥಾನ್ ರಾಯಲ್ಸ್ ನಲ್ಲಿ ಇರುವ ಥಾಮಸ್ ಅವರಿಗೆ ಒಂದು ಮ್ಯಾಚ್ ನಲ್ಲಿ ಆಡುವ ಅವಕಾಶವು ಸಿಕ್ಕಿಲ್ಲ. ಈತ ಉತ್ತಮ ಬೌಲರ್ ರೆಕಾರ್ಡ್ ಕೂಡ ಮಾಡಿದ್ದಾರೆ. ಹೀಗಾಗಿ ಇವರನ್ನು ಆರ್ಸಿಬಿ ತಂಡಕ್ಕೆ ಕರೆತರಲು ರಾಯಲ್ ಚಾಲೆಂಜರ್ಸ್ ರಾಜಸ್ಥಾನ್ ಜೊತೆ ಮಾತುಕತೆಯಲ್ಲಿದೆ ಎಂದು ಹೇಳಲಾಗುತ್ತಿದೆ.

ಕೊನೆಯದಾಗಿ ಸೌತ್ ಆಫ್ರಿಕಾದ ಬ್ಯಾಟ್ಸ್ಮನ್, ಪ್ರಸ್ತುತ ರಾಜಸ್ಥಾನ ತಂಡದಲ್ಲಿ ಆಡುತ್ತಿರುವ ಮಿಡಲ್ ಆರ್ಡರ್ ಕಿಂಗ್ ಡೇವಿಡ್ ಮಿಲ್ಲರ್ ಮೇಲೆ ಆರ್ಸಿಬಿ ತಂಡದ ಕಣ್ಣು ಬಿದ್ದಿದೆ. ಹೀಗಾಗಿ ಆರ್ಸಿಬಿ ತಂಡ ಟ್ರೇಡ್ ವಿಂಡೋದ ಮೂಲಕ ಡೇವಿಡ್ ಮಿಲ್ಲರ್ ಅವರನ್ನು ಖರೀದಿಸಲು ಮುಂದಾಗಿದೆ. ಡೇವಿಡ್ ಮಿಲ್ಲರ್ ಅವರಿಗೂ ಕೂಡಾ ರಾಜಸ್ತಾನ ರಾಯಲ್ಸ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ, ಹೀಗಾಗಿ ಅದನ್ನು ಬಳಸಿಕೊಂಡು ಒಂದು ಕಡೆ ಕ್ರಿಸ್ಲಿನ್, ಒಷಣೆ ಥಾಮಸ್ ಮತ್ತು ಡೇವಿಡ್ ಮಿಲನ್ ಈ ಮೂರು ಆಟಗಾರರನ್ನು ಟ್ರೀಡ್ ವಿಂಡೋದ ಮೂಲಕ ಆರ್ಸಿಬಿ ತಂಡಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448