ಪಾ’ಪಿಗಳ ಲೋಕದಲ್ಲಿ ತಲೆಯೆತ್ತಿ ನಿಂತಿದೆ ಹಿಂದು ಕುಟುಂಬ: ಪಾಕಿಸ್ತಾನದಲ್ಲಿ ಈ ಕುಟುಂಬದ ವಿರುದ್ಧ ಮಾತನಾಡಲು ಹೆ’ದರುತ್ತಾರೆ. ಸಂಪೂರ್ಣ ವಿವರಗಳಿಗಾಗಿ

ಪಾಕಿಸ್ತಾನ ದೇಶವು ಉ’ಗ್ರರನ್ನು ಮತ್ತು ಭ’ಯೋ’ತ್ಪಾದಕರನ್ನು ಪೋಷಿಸುತ್ತಿರುವ ಒಂದು ಕು’ತಂತ್ರ ರಾಷ್ಟ್ರ. ಭಾರತದ ವಿರುದ್ಧ ನೇರವಾಗಿ ಸೆಣಸಲು ಸಾಧ್ಯವಾಗದೆ, ಬೆನ್ನ ಹಿಂದೆ ಉ’ಗ್ರರನ್ನು ಪೂಜಿಸಿ ಭಾರತದ ವಿರುದ್ಧ ಎತ್ತಿಕಟ್ಟುತ್ತಾರೆ. ಆ ಭ’ಯೋತ್ಪಾ’ದಕರು ಸಹ ನೇರವಾಗಿ ದಾ’ಳಿ ಮಾಡಲು ತಾಕತ್ತಿಲ್ಲ ಬದಲಾಗಿ ಹೇಡಿಗಳಂತೆ ಆ’ತ್ಮಾ’ಹುತಿ ದಾ’ಳಿ ನಡೆಸಿ ಭಾರತದಲ್ಲಿ ಆ’ತಂಕದ ವಾತಾವರಣ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಸದಾ ಭಾರತದ ವಿರುದ್ಧ ಕಿ’ಡಿ ಕಾರುವ ಪಾಕಿಸ್ತಾನ ಶಾಂತಿಯನ್ನು ಬಯಸದೆ, ವಿಶ್ವದ ಮುಂದೆ ಇಂದು ಬೆ’ತ್ತಲಾಗಿ ನಿಂತಿದೆ.

ಹಲವಾರು ಬಾರಿ ಪಾಕಿಸ್ತಾನದ ಪುಟ್ಟ ಪುಟ್ಟ ಬಾಲಕರು ಅಪ್ಪಿ ತಪ್ಪಿ ಗಡಿದಾಟಿ ಬಂದಲ್ಲಿ ಭಾರತೀಯ ಸೇನೆಯು ಸಿಹಿಯೊಂದಿಗೆ ಮಕ್ಕಳನ್ನು ವಾಪಸ್ಸು ಪಾಕಿಸ್ತಾನಕ್ಕೆ ಸಂಪೂರ್ಣ ಭದ್ರತೆಯಲ್ಲಿ ಕಳುಹಿಸಿ ಮಾನವೀಯತೆ ಮೆರೆದಿದೆ. ಅಪ್ಪಿ ತಪ್ಪಿ ಪಾಕಿಸ್ತಾನದ ಗಡಿಯನ್ನು ದಾಟಿ ಯಾವುದೇ ಒಬ್ಬ ಭಾರತೀಯನೂ ಹೋದಲ್ಲಿ ಚಿ’ತ್ರಹಿಂ’ಸೆ ಕೊಟ್ಟು ಆನಂದಿಸುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಇರುವ ಹಿಂದು ಕುಟುಂಬ ರಾಜರೋಷವಾಗಿ ಹುಲಿಯಂತೆ ಘರ್ಜಿಸುತ್ತಾ ಪಾಕಿಸ್ತಾನದಲ್ಲಿ ತನ್ನದೇ ಆದ ಹವಾ ನಡೆಸುತ್ತಾ ಬದುಕು ನಡೆಸುತ್ತಿದೆ.

ಭಾರತೀಯ ತಾಕತ್ತು ಏನೆಂಬುದು ಎಂಬುದನ್ನು ಈ ಕುಟುಂಬವು ಪಾಕಿಸ್ತಾನಕ್ಕೆ ಆಗಾಗ ತೋರಿಸುತ್ತಾ ಬಂದಿದೆ. ಇಡೀ ಪಾಕಿಸ್ತಾನವು  ಈ ಹಿಂದೂ ಕುಟುಂಬದ ಮುಂದೆ ಮಂ’ಡಿಯೂರುತ್ತದೆ ಎಂದರೆ ನೀವು ನಂಬಲೇಬೇಕು. ಹಲವಾರು ಬಾರಿ ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ಕುಟುಂಬಕ್ಕೆ ಬೆ’ದ’ರಿಕೆ ಹಾಕುತಲೆ ಬಂದಿವೆ ಆದರೆ ಈ ಕುಟುಂಬದ ಶಕ್ತಿ ಕಂಡು ಬೇರೆ ವಿಧಿಯಿಲ್ಲದೆ ಸುಮ್ಮನಾಗಿದ್ದಾರೆ ಅದಕ್ಕೆ ಮಾಜಿ ಪ್ರಧಾನಿಗಳಾದ ಮುಷರಫ್ ರವರು ಹೊರತಲ್ಲ.

ಅಷ್ಟಕ್ಕೂ ಯಾವುದು ಆ ಕುಟುಂಬ ಹಾಗೂ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ !!!

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಜಪೂತ ರಾಜವಂಶದ ಧೈ’ರ್ಯವನ್ನು ಇಡೀ ವಿಶ್ವವೇ ಕಂಡು ಬೆರಗಾಗಿದ, ತನ್ನ ಕೊನೆಯ ಉಸಿರು ಇರುವವರೆಗೂ ಶ’ತ್ರುವನ್ನು ಯಾರು ಎದುರಿಸುತ್ತಾರೆಯೋ ಅವರೇ ನಿಜವಾದ ರಜಪೂತ ಎಂದು ಅವರು ನಂಬುತ್ತಾರೆ. ಇದೆ ರಾಜವಂಶದ ರಜಪೂತ ಕುಟುಂಬವೊಂದು ಸದಾ ಭಾರತದ ವಿರುದ್ಧ ಕು’ತಂ’ತ್ರ ನೀತಿಗಳನ್ನು ಅನುಸರಿಸುತ್ತಿರುವ ಪಾಕಿಸ್ತಾನದ ನೆಲೆಯಲ್ಲಿ ಭದ್ರವಾಗಿ ನೆಲೆಯೂರಿದೆ.

ಪಾಕಿಸ್ತಾನದಲ್ಲಿ ರಜಪೂತ ಕುಟುಂಬವೊಂದು ರಾಜಾರೋಷವಾಗಿ ತನ್ನ ರಜಪೂತ ರ’ಕ್ತದ ಶೌರ್ಯ ತನವನ್ನು ಇಡೀ ಪಾಕಿಸ್ತಾನಕ್ಕೆ ಸಾರುತ್ತ ಹಿಂದೂ ಧರ್ಮವನ್ನು ಪಾಲಿಸುತ್ತಾ ಪಾಕಿಸ್ತಾನ ದಲ್ಲಿಯೂ ಸಹ ಹುಲಿಯಂತೆ ಘರ್ಜಿಸುತ್ತಾ  ಜೀವನ ನಡೆಸುತ್ತಿದೆ. ಅಂದು ಮೊಘಲರನ್ನು ದಿಗ್ಬ್ರಮೆ ಗೊಳಿಸಿದ ರಜಪೂತ ಕುಟುಂಬ ಇಂದು ಪಾಕಿಸ್ತಾನದಲ್ಲಿ ಘರ್ಜಿಸುತ್ತಾ ಹುಲಿಯಂತೆ ಬದುಕುತ್ತಿದೆ.

ರಾಣಾ ಚಂದರ್ ಸಿಂಗ್ ಸೋಧಾ ಮ’ರಣಾ ನಂತರ ಮಗ ರಾಣಾ ಹಮೀರ್ ಸಿಂಗ್ ಸೋಧಾ ಪರ್ಮಾರ್ ಎಂಬವರು ಉಮರ್ ಕೋಟ್ ಸಾಮ್ರಾಜ್ಯದ ಅತ್ಯನ್ನತ ಹಿಂದೂ ಆಡಳಿತಗಾರನಾಗುತ್ತಾರೆ. ಅಧಿಕಾರವನ್ನು ಸ್ವೀಕರಿಸುವ ಮುಂಚೆಯೇ ಇವರು ರಾ’ಜಕೀಯದಲ್ಲಿ ಸಕ್ರೀಯವಾಗಿ ದುಡಿದವರು.. ವಿಜ್ಞಾನ ಮತ್ತು ತಂತ್ರಜ್ಞಾನ ಕೃಷಿ ಸಚಿವರಾಗಿ ಕೆಲಸ ನಿರ್ವಹಿಸಿದ್ದವರು.. ಬೆನೆಸಿರ್ ಬುಟ್ಟೋ ಪಾಕಿಸ್ತಾನದ ಪ್ರಧಾನಿಯಾಗಿದ್ದ ಸಮಯದಲ್ಲಿ ಇವರು ಕಾರ್ಯ ನಿರ್ವಹಿಸಿದ್ದರು.. ರಾಣಾ ಹಮೀರ್ ಸಿಂಗ್ ಬೆನೆಸಿರ್ ಬುಟ್ಟೋ ಅಧಿಕಾರ ವಹಿಸಿದ್ದ ಸಮಯದಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.. ಅದಲ್ಲದೆ ಉಮರ್ ಕೋಟ್‍ನಲ್ಲಿ ನಿಜಾಮರಾಗಿ ಕೂಡಾ ಕೆಲಸ ನಿರ್ವಹಿಸಿದ್ದರು..!! ರಾಣಾ ಚಂದರ್‍ಸಿಂಗ್ ಸೋದಾರ ಮ’ರಣವಾಯಿತೋ ಯಾವಾಗ ರಾಣಾ ಹಮೀರ್‍ಸಿಂಗ್ ಪಟ್ಟಾಭಿಷೇಕವಾಯಿತೋ ನಿಜಕ್ಕೂ ಅದೊಂದು ಅದ್ಭುತ ಕ್ಷಣ ಅಂತಾನೇ ಹೇಳಬಹುದು..

ಅದರಲ್ಲೂ ರಾಜಸ್ಥಾನಿ ರಾಜಕುಮಾರನ ಕಿರೀಟವನ್ನು ಧರಿಸಿರುವ ಸಂದರ್ಭ ಕಣ್ಣಂಚಿನಲ್ಲಿ ಖುಷಿಯಿಂದ ನೀರು ತುಂಬುವುದಂತೂ ಖಂಡಿತ. ರಾಜಸ್ಥಾನದ ಬಾರ್ಮರ್ ಜಿಲ್ಲೆಯಿಂದ ಪ್ರವೇಶಿಸಿದರೆ ಉಮರ್ ಕೋಟ್ ಪಾಕಿಸ್ತಾನದ ಮೊದಲ ರೈಲ್ವೆ ನಿಲ್ದಾಣವಾದ ಖೋಕ್ರಾಪರ್ನಿಂದ 40 ಕಿ.ಮೀ ದೂರದಲ್ಲಿದೆ.ಹೀಗೆ 1990ರಲ್ಲಿ ರಾಣಾ ಹಮೀರ್ ಸಿಂಗ್ ಪೀ’ಪಲ್ಸ್ ಪಾರ್ಟಿಯನ್ನು ತೊರೆದು ತನ್ನದೇ ಆದ ಒಂದು ಪ’ಕ್ಷವನ್ನು ಆರಂಭಿಸುತ್ತಾರೆ.. ಅದುವೇ “ಪಾ’ಕಿಸ್ತಾನ್ ಹಿಂದೂ ಪಾರ್ಟಿ” (ಪಿಹೆಚ್‍ಐ).. ಅವರು ತಮ್ಮ ಪ’ಕ್ಷಕ್ಕೆ ಕೇಸಸರಿದ್ವಜ ಅದರ ಮಧ್ಯದಲ್ಲಿ ಓಂ ಮತ್ತು ತ್ರಿಶೂಲವನ್ನು ಹೊಂದಿರುವಂತಹ ದ್ವಜವನ್ನು ತನ್ನ ಪ’ಕ್ಷದ ಸಂಕೇತವಾಗಿ ಒಳಸುತ್ತಾರೆ.. ಈ ವಿಷಯವಾಗಿ ಪಾಕಿಸ್ತಾನದಲ್ಲಿ ಅನೇಕರು ಇವರ ವಿರುದ್ಧ ಹೋ’ರಾಟ ಕೂಡಾ ಮಾಡುತ್ತಾರೆ.. ಕಾರಣಾಂತರಗಳಿಂದ ಈ ದ್ವಜವನ್ನು ಕೂಡಾ ಬದಲಿಸಬೇಕಾಯಿತು..

ಅದಲ್ಲದೆ ಪರ್ವಜ್ ಮುಷರಫ್ ಕೂಡಾ ರಾಣಾ ಹಮೀರ ಸಿಂಗ್‍ನಿಗೆ ಏನಾದರೂ ಮಾಡಿ ‘ಬೆದರಿಕೆ ಹಾಕಬೇಕೆಂದು ಬಂದು ಮು’ಖಭಂಗಕ್ಕೀಡಾಗಿದ್ದನು. ರಾಣಾ ಹಮೀರ್ ಸಿಂಗ್ ಜೀ’ವ ಬೆ’ದರಿಕೆಯನ್ನು ಹಾಕಿದ ಫರ್ವೇಜ್ ಮುಷರಫ್‍ನಿಗೆ ಮುಖಕ್ಕೆ ಹೊ’ಡೆದ ರೀತಿದ ಆಡಿದ ಮಾತು ಕೇಳಿದರೆ ನಿಜವಾಗಿ ಒಮ್ಮೆ ಪ್ರತೀಯೊಬ್ಬ ಭಾರತೀಯನ್ನು ಮೈನವಿರೇಳಿಸುತ್ತದೆ. ನಮಗೆ ನೀವು ಹೆದರಿಸಲು ನಾವು ದ’ರೋ’ಡೆಕೋರರಲ್ಲ, ಕಳ್ಳ’ ಸಾ’ಗಾ’ಣಿಕೆ ಮಾಡಿಲ್ಲ, ಸರಕಾರದ ಹಣವನ್ನು ಎಂದೂ ಲೂ’ಟಿ ಮಾಡಿಲ್ಲ. ಯಾವ ಅ’ಕ್ರಮ ವ್ಯಾಪಾರವನ್ನು ಮಾಡಲೂ ಹೊರಟಿಲ್ಲ ನಮಗೆ ಯಾರ ಬಗ್ಗೆಯೂ ಭ’ಯವಿಲ್ಲ ಎನ್ನುತ್ತಾರೆ ಈ ವೀರ ಹಿಂದೂ ಸೇನಾನಿ…

ಧರ್ಮದ ಹೆಸರಲ್ಲಿ ನಮಗೆ ಯಾರೂ ಬೆ’ದರಿಕೆ ಹಾಕಿದರೆ ನಾವು ಸುಮ್ಮನೆ ಬಿಡಲ್ಲ. ನಾವು ಯಾವ ಗುಳ್ಳೆ ನರಿಗೂ ಹೆದರುವವರಲ್ಲ. ಎಲ್ಲಿಯವರೆಗೆ ನಮ್ಮ ಪ್ರಾ’ಣ ಇರುತ್ತದೋ ಅಲ್ಲಿಯವರೆಗೆ ನಾವು ರಾ’ಜಾರೋಷದಿಂದ ಹೋ’ರಾಡುತ್ತೇವೆ. ನಮ್ಮನ್ನು ಬೆ’ದರಿಸಿ ಗೆಲ್ಲೋಕೆ ಸಾಧ್ಯವಿಲ್ಲ ಎಂದು ಹುಲಿಯಂತೆ ಘರ್ಜಿಸಿದ್ದು ಇದೇ ರಾಣಾ ಹಮೀರ್ ಸಿಂಗ್ ಸೋಧಾ. ಅಂದು ಯಾವ ರೀತಿ ಮೊಘಲರು ರಜಪೂತರ ಆ’ರ್ಭಟಕ್ಕೆ ತತ್ತರಿಸಿ ಹೋಗಿದ್ದರೋ ಇಂದು ಪಾಕಿಸ್ತಾನದಲ್ಲೂ ಈ ರಜಪೂತ ಹಿಂದೂ ಕುಟುಂಬಕ್ಕೆ ತ’ತ್ತರಿಸಿ ಹೋ’ಗಿವೆ.ಈ ಕುಟುಂಬಕ್ಕೆ ಒಮ್ಮೆ ಬೆ’ದರಿಕೆ ಹಾಕಿದ್ದಕ್ಕೆ ಪಾಕ್‍ನಲ್ಲಿ ಜೀವಿಸುತ್ತಿರುವ ಹಿಂ’ದೂ ಹುಲಿ, ರಜಪೂತ ದೊರೆ ರಾಣಾ ಹಮೀರ್ ಸಿಂಗ್ ಸೋಧಾ ನಿಜವಾದ ಹುಲಿಯಂತೆ ಘರ್ಜಿಸಿ ಫರ್ವೇಜ್ ಮುಷರಫ್ ಎಂಬ ನ’ರಿಯನ್ನು ಓಡಿಸಿದ ಪರಿ ನಿಜವಾಗಿಯೂ ಗ್ರೇಟ್..

ಈ ಕುಟುಂಬದ ಭಯವು ಪಾಕಿಸ್ತಾನದಲ್ಲೆಲ್ಲಾ ಬಲವಾಗಿ ಹರಡಿದೆ.. ಪಾಕಿಸ್ತಾನದ “ರಜಪೂತ ಹಿಂದೂ ಹುಲಿ” ಗೆ ನಿಜವಾಗಿಯೂ ನಾವು ಗೌರವ ಸೂಚಿಸಲೇ ಬೇಕು.. ಅವರೇ ನಮಗೆಲ್ಲಾ ಸ್ಫೂರ್ತಿಯಾಗಬೇಕು. ಹೌದು 2009 ರಲ್ಲಿ  ತನ್ನ ತಂದೆ ಮ’ರಣಾ ನಂತರ ಹಿರಿಯ ಮಗನಾದ ರಾಣಾ ಹಮೀರ್ ಸಿಂಗ್ ಸೋಧಾರಿಗೆಗೆ ಪಟ್ಟಾಭಿಷೇಕವನ್ನು ಮಾಡಿದಾಗ. ಆ ಸಮಯದಲ್ಲಿ  ಭಾರೀ ಸಂಖ್ಯೆಯ ಹಿಂದೂಗಳು ಮತ್ತು ಮುಸ್ಲಿಮರು ಪಾಲ್ಗೊಂಡಿದ್ದರು. ಇಂಡೋ ಪಾಕಿಸ್ತಾನದ ಗಡಿಯಲ್ಲಿ ಇವರಿಗೆ ಪಟ್ಟಾಭಿಭಿಷೇಕವನ್ನು ಮಾಡಲಾಯಿತು. ಹಮೀರ್ ಸಿಂಗ್ ರಾಜ ವೈಭೋಗದಂತೆ ಕಿರೀಟ ಧಾರಣೆಯನ್ನು ಮಾಡಲಾಯಿತು.. ಇದಕ್ಕೆ ಇಡೀ ಪಾಕ್ ಸಾಕ್ಷಿಯಾಯಿತು.. ಕಣ್ಣೆದುರಲ್ಲೇ ಇಷ್ಟೆಲ್ಲಾ ನಡೆಯ ಬೇಕಾದರೂ ಏನೂ ಮಾಡೋದಕ್ಕೆ ಆಗದ ಇವರು ಭಾರತದಲ್ಲಿ ಏನು ಕಿ’ತ್ತುಕೊಳ್ಳಲು ಸಾಧ್ಯ ಎಂಬುವುದನ್ನು ನಾವು ಯೋಚಿಸಬೇಕಾಗಿದೆ..