ಆರ್ ಸಿ ಬಿ 2021- ವಿರಾಟ್ ನಾಯಕತ್ವವನ್ನು ಪ್ರಶ್ನಿಸಿದ ಆರ್ ಸಿ ಬಿ ಆಟಗಾರ, ನೆಟ್ಟಿಗರು ಗರಂ! ಕೊಹ್ಲಿಗೆ ಕ್ಯಾಪ್ಟನ್ಸಿ ಬರೋದಿಲ್ವಂತೆ

ಸ್ನೇಹಿತರೆ! ಐಪಿಎಲ್ ಬಳಿಕ ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮೊದಲ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ಸೀಮಿತ ಓವರುಗಳ ಸರಣಿಯಲ್ಲಿ ಹೋ’ರಾಟವನ್ನು ನಡೆಸಲಿದೆ. ಈ ಮಧ್ಯ ಭಾರತೀಯ ಕ್ರಿಕೆಟ್ ಪಂದ್ಯದಲ್ಲಿ ಹಿರಿಯ ಆಟಗಾರನೊಬ್ಬ ವಿರಾಟ್ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳ ನಡುವೆ ಮನಸ್ತಾಪ ಮೂಡಲು ಕಾರಣವಾಗುವಂತಹ ಹೇಳಿಕೆಯನ್ನು ನೀಡಿದ್ದಾರೆ. ಯಾರು ಆ ಕ್ರಿಕೆಟಿಗ? ಆತನ ಸ್ಟೇಟ್ಮೆಂಟ್ ಏನು? ಎಂಬ ಎಲ್ಲ ವಿಷಯವನ್ನು ತಿಳಿಯೋಣ ಬನ್ನಿ.

ಡಿಸಿಷನ್ ಮೇಕಿಂಗ್ ನಲ್ಲಿ ವಿರಾಟ್ ಕೊಹಿಲಿಗಿಂತಲೂ ರೋಹಿತ್ ಶರ್ಮಾ ಉತ್ತಮ ಎಂದು ಸೀನಿಯರ್ ಪ್ಲೇಯರ್ ಹಾಗೆ ಆರ್ ಸಿ ಬಿ ತಂಡದ ಎಡಗೈ ಬ್ಯಾಟ್ಸ್ ಮ್ಯಾನ್ ಪಾರ್ಥಿವ್ ಪಟೇಲ್ ಹೇಳಿದ್ದಾರೆ. ಕಳೆದ ಸೀಸನ್ನಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಅವಕಾಶ ವಂಚಿತರಾಗಿದ್ದ ಪಾರ್ಥಿವ್ ಪಟೇಲ್ ಇದೀಗ ನೇರವಾಗಿ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನಿಸಿದ್ದು, ಕ’ಠಿಣ ಸಂದರ್ಭಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ವಿರಾಟ್ ಕೊಹ್ಲಿಗೆ ಆಗುವುದಿಲ್ಲ. ಅವರಿಗೆ ಹೋಲಿಸಿದರೆ ಪ್ರಸ್ತುತ ರೋಹಿತ್ ಶರ್ಮಾ ಭಾರತೀಯ ಕ್ರಿಕೆಟ್ ತಂಡದ ಉತ್ತಮ ನಾಯಕನಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ.

ಇದೇ ಕಾರಣಕ್ಕಾಗಿ ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಯಶಸ್ವಿ ನಾಯಕನಾಗಿರುವುದು ಎಂದು ವ್ಯಂಗ್ಯವಾಡಿದ್ದಾರೆ. ಪಂದ್ಯವನ್ನು ಗೆಲ್ಲಬೇಕೆಂಬುದು ಅಷ್ಟೇ ವಿರಾಟ್ ಕೊಹ್ಲಿ ಉದ್ದೇಶವಾಗಿರುತ್ತದೆ ಒತ್ತಡದಲ್ಲಿ ಹೇಗೆ ಗೇಮ್ ಲೀಡ್ ಮಾಡುವುದು ಎಂಬುವುದರಲ್ಲಿ ವಿರಾಟ್ ಕೊಹ್ಲಿ ವಿಫಲರಾಗುತ್ತಾರೆ. ಆದರೆ ಗೇಮ್ ಲೀಡ್ ಮಾಡುವುದರಲ್ಲಿ ಹಾಗೂ ಒತ್ತಡದಲ್ಲಿ ಹೇಗೆ ಆಟವನ್ನು ನಿಭಾಯಿಸುವುದೂ ಎಂದು ರೋಹಿತ್ ಶರ್ಮಾ ಅರಿತಿದ್ದಾರೆ. ಹಾಗೂ ಅವರು ಮಾಸ್ಟರ್ ಮೈಂ’ಡೆಡ್ ಕೂಡ ಆಗಿದ್ದಾರೆ ಎಂದು ಪಾರ್ಥಿವ್ ಪಟೇಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ‌.

ಹೀಗೆ ಮಾಡಿ ಪಾರ್ಥಿವ್ ಪಟೇಲ್ ಅನೇಕ ವಿ’ವಾದಗಳಿಗೂ ಕೂಡ ಎಡೆಯಾಗಿದ್ದಾರೆ. ಹೀಗೆ ಆತ ಹೇಳಿಕೆ ನೀಡುವುದಕ್ಕೆ ಕಾರಣವೇನು ಆರ್ ಸಿ ಬಿ ತಂಡದಲ್ಲಿ ಆಡಿಸಲಿಲ್ಲ ಎಂಬ ಹ’ತಶಯಕ್ಕಾಗಿ ಅವರು ಮಾಡಿದರು ಎಂದು ವಿರಾಟ್ ಕೊಹ್ಲಿಯ ಅಭಿಮಾನಿಗಳು ಹೇಳುತ್ತಿದ್ದಾರೆ. ಇದರಿಂದ ಎಲ್ಲೆಡೆ ನೆಟ್ಟಿಗರು ಗರಂ ಆಗಿದ್ದು ಪಾರ್ಥಿವ್ ಪಟೇಲ್ ವಿರುದ್ಧ ನೆ’ಗಟಿವ್ ಆಗಿ ಮಾತನಾಡುತ್ತಿದ್ದಾರೆ…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448