ಚೆನ್ನಾಗಿ ನಿದ್ರಿಸಲು ಮತ್ತು ಬೇಗ ಎದ್ದೇಳಲು ಸದ್ಗುರು ಹೇಳಿರುವ ಈ ಟಿಪ್ಸ್ ಗಳನ್ನು ಮರೆಯದೆ ಪಾಲಿಸಿ !!

ಸ್ನೇಹಿತರೆ ಸಾಮಾನ್ಯವಾಗಿ ಕೆಲವರಿಗೆ ಮಧ್ಯರಾತ್ರಿ ಒಂದು ಗಂಟೆಯಾದರೂ ನಿದ್ರೆ ಬರುವುದಿಲ್ಲ, ಹಲವಾರು ವಿಷಯಗಳ ಬಗ್ಗೆ ಯೋಚನೆ ಮಾಡುವುದರಿಂದ ಇತರೆ ಕಾರಣಗಳಿಂದ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಸದ್ಗುರು ಹೇಳುವ ಕೆಲವೊಂದು ಟಿಪ್ಸ್ ಗಳನ್ನು ನೀವು ಮಲಗುವ ಮುಂಚೆ ಅನುಸರಿಸಿದರೆ, ನೀವು ನೆಮ್ಮದಿಕರ ನಿದ್ದೆಯನ್ನು ಮಾಡಬಹುದು. ಹಾಗಿದ್ದರೆ ಮತ್ಯಾಕೆ ತಡ ಎಲ್ಲ ಮಾಹಿತಿಗಳನ್ನು ತಿಳಿಯೋಣ ಬನ್ನಿ.

ಮೊದಲನೆಯದಾಗಿ ನೀವು ಮಾಂಸ ಅಥವಾ ಇನ್ನಿತರ ನಾನ್ ವೆಜ್ ಊಟ ಮಾಡುತ್ತಿದ್ದಾರೆ, ಮಲಗುವುದಕ್ಕಿಂತ ಮೂರು ಗಂಟೆಯ ಮುಂಚೆ ಊಟ ಮಾಡುವುದು ಒಳ್ಳೆಯದು. ಈ ಅವಧಿಯಲ್ಲಿ ನಿಮ್ಮ ಜೀರ್ಣಕ್ರಿಯೆ ಒಂದು ಹಂತದವರೆಗೆ ಮುಗಿದಿರುತ್ತದೆ. ಈ ರೀತಿ ಮಲಗುವ ಮುನ್ನ ನೀರು ಕುಡಿದು ಮಲಗಿ. ಇನ್ನು ಎರಡನೆಯದಾಗಿ ಮಲಗುವ ಮುನ್ನ ಯಾವಾಗಲೂ ಸ್ಥಾನ ಮಾಡೋದು. ಇದು ನಿಮ್ಮ ನಿದ್ರೆಯಲ್ಲಿ ದೊಡ್ಡ ವ್ಯತ್ಯಾಸ ಉಂಟುಮಾಡುವುದು ಖಂಡಿತ. ಆದರೆ ರಾತ್ರಿಹೊತ್ತು ಉಗುರು ಬೆಚ್ಚಗಿರುವ ಬಿಸಿ ನೀರಿನಿಂದ ಸ್ನಾನ ಮಾಡಬೇಕು.

ಸ್ನಾನ ಮಾಡಿದರೆ ನನಗೆ ನಿದ್ದೆ ಬರೋದಿಲ್ಲ ಅಂತ ನೀವು ಅನ್ಕೋತೀರಾ, ಆದರೆ ಅದು ನಿಜ ಅಲ್ಲ ನೀವು ಸ್ನಾನ ಮಾಡಿದಾಗ ಹೋಗುವುದು ಚರ್ಮದ ಕೊಳೆ ಮಾತ್ರ ಅಲ್ಲ, ನೀರು ಮೈಮೇಲೆ ಹರಿದುಕೊಂಡು ಹೋದಾಗ ದೇಹ ಸುದ್ದಿಯ ಜೊತೆ ಹೊರಗಡೆಯಿಂದ ತಂದ ಎಲ್ಲ ರೀತಿಯ ಆಯಾಸ ಮಾಯವಾಗುತ್ತದೆ. ಹಾಗೆ ಮಲಗುವ ಮುನ್ನ ನಿಮ್ಮ ಕೋಣೆಯಲ್ಲಿ ದೀಪಕ್ಕೆ ಯಾವುದಾದರೂ ನೈಜ್ಯ ನೈಸರ್ಗಿಕ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚಿ. ಅಷ್ಟೇ ಅಲ್ಲದೆ ನೀವು ಮಲಗುವ ಮುನ್ನ ಈಶ ಕ್ರಿಯೆ ಕೂಡ ಮಾಡಬಹುದು ಇದರ ಬಗ್ಗೆ ಮಾಹಿತಿ ನಿಮಗೆ ಇಂಟರ್ನೆಟ್ಟಲ್ಲಿ ಲಭ್ಯವಿರುತ್ತದೆ.

ಸಾಮಾನ್ಯವಾಗಿ ಭಾರತದಲ್ಲಿ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಎಂದು ಹೇಳುತ್ತಾರೆ. ನೀವು ಉತ್ತರಕ್ಕೆ ನಿಮ್ಮ ತಲೆಯನ್ನು ಹಾಕಿ ಮಲಗಿದರೆ ನಿಮ್ಮ ದೇಹದಲ್ಲಿರುವ ರಕ್ತ ಮೆದುಳಿಗೆ ಸೆಳೆಯಲ್ಪಡುತ್ತದೆ. ಹೀಗಾಗಿ ಮೆದುಳಿನಲ್ಲಿ ತುಂಬಾ ರಕ್ತಪರಿಚಲನೆ ಆಗುತ್ತಿದ್ದಾಗ ನೀವು ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ ಉತ್ತರಕ್ಕೆ ತಲೆ ಹಾಕದೆ ಮಲಗಿ. ಇನ್ನು ಕೊನೆಯದಾಗಿ ಮಲಗುವ ಮುನ್ನ ಕೊನೆಯ ಮೂರು ನಿಮಿಷಗಳ ಕಾಲ ದೇಹ ಮತ್ತು ಮನಸ್ಸಿನ ವಿಷಯಗಳನ್ನೂ ವಿಶ್ರಾಂತಿ ಪಡಿಸಿ ಮತ್ತು ವಸ್ತುಗಳು ಎಲ್ಲವನ್ನು ಪಕ್ಕಕ್ಕಿಟ್ಟು ಮಲಗಿ. ಅಂದರೆ ಕೆಲವೊಬ್ಬರು ಗೊಂಬೆಯನ್ನು ಅಥವಾ ದಿಂಬನ್ನು ಹಿಡಿದು ಮಲಗುವುದು ಸಾಮಾನ್ಯ.

ಮತ್ತು ಎಲ್ಲವನ್ನು ಬಿಟ್ಟು ಒಂದು ಜೀವಿಯ ರೀತಿ ಮಲಗಿ. ಇನ್ನೂ ಚೆನ್ನಾಗಿ ಎದ್ದೇಳುವ ಕ್ರಿಯೆ ನೋಡುವುದಾದರೆ, ಬೆಳಗ್ಗೆ ನೀವು ಮಂತ್ರಗಳನ್ನು ಪಟಿಸುತ್ತಾ ಎದ್ದೇಳುವುದು ಉತ್ತಮ, ಯಾವಾಗಲೂ ಬಲಕ್ಕೆ ತಿರುಗಿ ಎದ್ದೇಳಬೇಕು. ಹಾಗೆಯೇ ಬೆಳಗ್ಗೆ ದೇಹವನ್ನು ಚಲಿಸುವ ಮೊದಲು ನಿಮ್ಮ ಅಂಗೈಗಳನ್ನು ಉಜ್ಜಿ ಕಣ್ಣುಗಳ ಮೇಲೇ ಇಟ್ಟುಕೊಳ್ಳಿ ಮತ್ತು ಬಲದಿಂದ ಎದ್ದೇಳಿ. ಹಾಗೆ ಕೊನೆಯದಾಗಿ ಎಳುವ ಮುನ್ನ ಮುಗುಳ್ನಗೆಯನ್ನು ಬೀರುತ್ತಾ ಲವಲವಿಕೆಯಿಂದ ಎದ್ದೇಳಿ…

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448.