ಕೆ ಎಲ್ ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್, ಅಷ್ಟಕ್ಕು ಕೆ ಎಲ್ ರಾಹುಲ್ ಅನ್ನು ಟ್ರೊಲ್ ಮಾಡಿದ್ದೇಕೆ !!

ಸ್ನೇಹಿತರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಯಶಸ್ಸು ಕಂಡಿತ್ತು. ಇನ್ನು ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಸೋಲು ಪ್ರಮುಖ ಕಾರಣವನ್ನು ಹುಡುಕುತ್ತಾ ಹೋದರೆ, ಫೀಲ್ಡಿಂಗ್ ನಲ್ಲಿ ಬಾಲ್ ಗಳನ್ನು ಕೈಚೆಲ್ಲಿದ್ದು ಮತ್ತು ಬೌಲಿಂಗ್ನಲ್ಲಿ ಎಡವಿದ್ದು ಸಹ ಪ್ರಮುಖ ಕಾರಣವಾಗಿದೆ. ಇದೀಗ ನಾಳೆ ಆಸ್ಟ್ರೇಲಿಯ ಮತ್ತು ಭಾರತದ ನಡುವಿನ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾದಲ್ಲಿ ಅನೇಕ ಪ್ರಮುಖ ಬದಲಾವಣೆಗಳು ಮಾಡುವ ಸಾಧ್ಯತೆ ಇದೆ.

ತಂಡದಲ್ಲಿ ಕೊಂಚಮಟ್ಟಿಗೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದ್ದು, ಹೀಗಾಗಿ ಈ ಬೌಲರ್ ಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಲಭಿಸಲಿದೆ ಎಂದು ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಹೌದು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿರುವ.ಆರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಅವರನ್ನು 11ರ ಬಳಗದಲ್ಲಿ ಆಡಿಸುವ ಮೂಲಕ ಒಂದಷ್ಟು ಬದಲಾವಣೆಗಳು ಮಾಡುತ್ತಾರ ಅಂತ ಕಾದು ನೋಡಬೇಕು.

ಫಾಸ್ಟ್ ಬೌಲಿಂಗ್ ಪಿಚ್ ನಲ್ಲಿ ಆರ್ಕರ್ ಸ್ಪೆಷಲಿಸ್ಟ್ ಟಿ ನಟರಾಜನ್ ಅವರಿಗೆ ಅವಕಾಶವನ್ನು ಕೊಡುವ ಮೂಲಕ ಆಸ್ಟ್ರೇಲಿಯಾ ಆಟಗಾರರನ್ನು ಕಟ್ಟಿಹಾಕುವ ಪ್ಲಾನ್ ಆರ್ಸಿಬಿ ತಂಡದ್ದು. ಹಾಗಿದ್ದರೆ ನಾಳೆ ಏಕದಿನ ಪಂದ್ಯಕ್ಕೆ ನಟರಾಜನ್ ಪಾದಾರ್ಪಣೆ ಮಾಡುತ್ತಾರ ಅನ್ನೋದನ್ನು ಕಾದು ನೋಡಬೇಕು. ಇನ್ನು ಎರಡನೇ ಸ್ಟೋರಿ ನೋಡುವುದಾದರೆ ಐಪಿಎಲ್ ತಂಡದಲ್ಲಿ ಕಳಪೆ ಫಾರ್ಮ್ ನೀಡಿದ ಆಟಗಾರರು ಇತ್ತ ಆಸ್ಟ್ರೇಲಿಯ ತಂಡದ ಪರ ಭರ್ಜರಿ ಬ್ಯಾಟ್ ಬೀಸಿದರು. ಆರ್ಸಿಬಿ ಪರ ಆಡಿದ್ದ ಸ್ವಿಂ ಶತಕ ಸಿಡಿಸಿದ್ದರು.

ಇತ್ತ ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರ ಸ್ಟೀವ್ ಸ್ಮಿತ್ ಕೂಡ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣವಾದರು.ಇನ್ನು ಇತ್ತ ಪಂಜಾಬ್ ತಂಡದಲ್ಲಿ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ಪರ ಭರ್ಜರಿ ಬ್ಯಾಟಿಂಗ್ ಆಡಿ 45 ರನ್ ಗಳನ್ನು ಸಿಡಿಸಿದರು. ಇದೀಗ ಮ್ಯಾಕ್ಸ್ವೆಲ್ ಬ್ಯಾಟಿಂಗ್ ವಿಚಾರವಾಗಿ ಕೆಎಲ್ ರಾಹುಲ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ‌. ಮ್ಯಾಕ್ಸ್ವೆಲ್ ಬ್ಯಾಟಿಂಗ್ ಮಾಡುತ್ತಿರುವಾಗ ಕೀಪಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಮನಸ್ಥಿತಿಯ ಬಗ್ಗೆ ಟ್ರೋಲ್ ಮಾಡಲಾಗಿದೆ.

ನನ್ನ ನಾಯಕತ್ವದಲ್ಲಿ ಕೆಟ್ಟ ಪ್ರದರ್ಶನ ನೀಡಿದ್ದ ಮ್ಯಾಕ್ಸ್ವೆಲ್, ಈಗ ಹೇಗೆ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ ಎಂಬ ಮುಖಭಾವದೊಂದಿಗೆ ಟ್ವಿಟರ್ನಲ್ಲಿ ಒಬ್ಬ ಅಭಿಮಾನಿ ಮ್ಯಾಕ್ಸ್ವೆಲ್ ಅವರಿಗೆ ಟ್ಯಾಗ್ ಮಾಡಿ ಶೇರ್ ಮಾಡಿದ್ದಾನೆ. ಇದೀಗ ಈ ಪೋಸ್ಟ್ ಗೆ ಮ್ಯಾಕ್ಸ್ವೆಲ್ ಪ್ರತಿಕ್ರಿಯೆ ನೀಡಿದ್ದು ನಾನು ಬ್ಯಾಟಿಂಗ್ ಮಾಡುವ ವೇಳೆ ರಾಹುಲ್ ಬಳಿ ಕ್ಷಮೆ ಕೇಳಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ನರಸಿಂಹರಾಜ ನವರು ತಂಡಕ್ಕೆ ಸೇರಿಕೊಳ್ಳಬಹುದ, ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448