ಮಹಾಭಾರತ ನಡೆದಿರುವುದು ಸತ್ಯ ಎನ್ನುವುದಕ್ಕೆ ಕೆಲವು ಆಧಾರಗಳು ಇಲ್ಲಿವೆ ನೋಡಿ !!

ಸಾಮಾನ್ಯವಾಗಿ ಎಲ್ಲರಿಗೂ ಮಹಾಭಾರತ ಎನ್ನುವ ಮಹಾಗ್ರಂಥದ ಬಗ್ಗೆ ಪರಿಚಯವಿರುತ್ತದೆ. ಮಹಾಭಾರತದ ಯು’ದ್ಧ ಧರ್ಮ ಹಾಗೂ ಅಧರ್ಮಗಳ ನಡುವೆ ನಡೆದಂತಹ ಯು’ದ್ಧವಾಗಿದೆ. ಪ್ರಾಚೀನಕಾಲದಿಂದಲೂ ಮತ್ತು ಈಗಲೂ ದೊರಕುವಂತಹ ಆಧಾರಗಳಿಂದ ಮಹಾಭಾರತ ವಾಸ್ತವಿಕವಾಗಿ ನಡೆದಂತಹ ನೈಜ ಘಟನೆಯಾಗಿದೆ ಎಂದು ಹೇಳಲಾಗುತ್ತಿದೆ. ಮಹಾಭಾರತವು ಸತ್ಯವೆಂದು ಸಾಕ್ಷೀಕರಿಸುವ ಹಲವಾರು ಪುರಾವೆಗಳಿವೆ ಅವು ಯಾವುದು ಎಂದು ನೋಡೋಣ ಬನ್ನಿ.

ಮಹಾಭಾರತದ ರಾಜವಂಶದ ಐವತ್ತಕ್ಕೂ ಹೆಚ್ಚು ರಾಜರುಗಳನ್ನು ಹೊಂದಿರುವ ಮಾಹಿತಿ ವಿಕಟ ವಾಗಿದೆ. ಒಂದು ವೇಳೆ ಮಹಾಭಾರತ ಕೇವಲ ಕಥೆಯಾದರೆ ಇಷ್ಟು ಸಂಕ್ಷಿಪ್ತವಾಗಿ 50 ರಾಜರ ಕಥೆ ಬರೆಯಲು ಅಸಾಧ್ಯವೇ ಸರಿ. ಕುರುಕ್ಷೇತ್ರದ ಯು’ದ್ಧ ಸಮಯದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶ ಮಾಡುತ್ತಾನೆ. ಅದರಲ್ಲಿ ಕಲಿಯುಗದ ಬಗ್ಗೆ ಅಂದರೆ ಈಗಿನ ಕಾಲದ ಬಗ್ಗೆ ಶ್ರೀಕೃಷ್ಣ ಅಂದೆ ಹೇಳಿದ್ದಾನೆ. ಈ ಘಟನೆ ಕಾಲ್ಪನಿಕವಾಗಿದ್ದರೆ ಇಂದು ನಿಜವಾಗುತ್ತಿರಲಿಲ್ಲ. ಶ್ರೀಕೃಷ್ಣನು ದ್ವಾರಕೆಯ ರಾಜನಾಗಿದ್ದ, ಪುರಾತತ್ವ ಇಲಾಖೆಯ ಪ್ರಕಾರ ಗುಜರಾತ್ ನಲ್ಲಿರುವ ಒಂದು ಸಮುದ್ರದ ಕೆಳಗೆ ದ್ವಾರಕೆಗೆ ಸಂಬಂಧಪಟ್ಟ ಕುರುಹು ಇದೆಯೆಂದು ಹೇಳಲಾಗಿದೆ.

ಕೆಲವು ಮೂಲಗಳ ಪ್ರಕಾರ ದ್ವಾರಕ ಒಂದು ಕಾಲ್ಪನಿಕ ಸಾಮ್ರಾಜ್ಯ, ಆದರೆ ಈಗ ದೊರಕಿರುವ ಅವಶೇಷಗಳಿಂದ ದ್ವಾರಕ ಒಂದು ನಿಜವಾದ ನಗರ ಎಂದು ಸಾಬೀತಾಗಿದೆ. ಅಷ್ಟೇ ಅಲ್ಲದೆ ಮಹಾಭಾರತದಲ್ಲಿ ಬರುವ ಹಲವಾರು ನಗರಗಳು ಇಂದಿಗೂ ಸಹ ಹಾಗೆ ಇವೆ. ಅವುಗಳೆಂದರೆ ಪುರಾತತ್ವ ಮೂಲದ ಪ್ರಕಾರ ಹಸ್ತಿನಾಪುರ ಇಂದಿನ ಉತ್ತರ ಪ್ರದೇಶದಲ್ಲಿದ್ದ ಇಂದ್ರಪ್ರಸ್ಥ ಎಂಬ ನಗರವು ದೆಹಲಿಯಲ್ಲಿದೆ. ಹಾಗೂ ಶ್ರೀಕೃಷ್ಣನ ದ್ವಾರಕೆ ಯು ಇಂದಿನ ಗುಜರಾತ್ನ ಒಂದು ನಗರವಾಗಿದೆ. ಇತಿಹಾಸದಲ್ಲಿ ಬರುವ ಚಂದ್ರಗುಪ್ತಮೌರ್ಯನು ಕೃಷ್ಣನ ವಂಶದ 138ನೇ ರಾಜನಾಗಿದ್ದಾನೆ.

ಚಂದ್ರಗುಪ್ತ ಮೌರ್ಯನ ಇರುವಿಕೆ ನಿಜ ಎಂದು ಸಾಬೀತಾಗಿದೆ, ಅಲ್ಲಿಗೆ ಶ್ರೀಕೃಷ್ಣನ ಇರುವಿಕೆಗೆ ಇದು ಒಂದು ಸಾಕ್ಷಿಯಾಗುತ್ತದೆ. ಹಾಗೆ ಪುರಾತತ್ವ ಮೂಲದ ಪ್ರಕಾರ ಕುರುಕ್ಷೇತ್ರ ಯು’ದ್ಧದ ಕಾಲದ ಒಬ್ಬ ವ್ಯಕ್ತಿಯ ಅ’ಸ್ಥಿಪಂ”ಜರ ದೊರೆತಿದೆಯಂತೆ, ಅದನ್ನು ಘಟೋದ್ಗಜನ ಅ’ಸ್ತಿಪಂ”ಜರ ಎಂದು ಹೇಳಲಾಗುತ್ತಿದೆ. ಕುರುಕ್ಷೇತ್ರ ಯು’ದ್ಧ ನಡೆದ ಸ್ಥಳ ಇಂದು ಹರಿಯಾಣದಲ್ಲಿ ಇದೆ. ಆ ಪ್ರದೇಶದಲ್ಲಿ ಇಂದಿಗೂ ಕೆಂಪು ಬಣ್ಣ ಭೂಮಿಯಿಂದ ಮಾಸಿಲ್ಲ. ಇದಿಷ್ಟು ಮಹಾಭಾರತ ಗ್ರಂಥವು ವಾಸ್ತವಿಕವಾಗಿ ನಡೆದಿರುವುದಕ್ಕೆ ಕೆಲವೊಂದಷ್ಟು ಪುರಾವೆಗಳು.