ಐಪಿಎಲ್ನಲ್ಲಿ ಈ ಬ್ಯಾಟ್ಸ್ಮನ್ ಗೆ ಬೌಲಿಂಗ್ ಮಾಡುವುದು ಕ’ಠಿಣ ಎಂದು ಕನ್ನಡಿಗನನ್ನು ಆಯ್ಕೆ ಮಾಡಿದ ಜೋಫ್ರಾ

ನಮಸ್ಕಾರ ಸ್ನೇಹಿತರೇ, ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಅಂತರಾಷ್ಟ್ರೀಯ ಪಂದ್ಯಗಳಿಗಿಂತ ಹೆಚ್ಚು ಸ್ಥಳೀಯ ಪಂದ್ಯಗಳಲ್ಲಿ ಆಟವಾಡಿದ್ದಾರೆ. ವಿವಿಧ ದೇಶಗಳ ಟಿ-20 ಟೂರ್ನಮೆಂಟ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಕೆಲವೇ ಕೆಲವು ಪಂದ್ಯಗಳಲ್ಲಿ ಅಂತರರಾಷ್ಟ್ರೀಯ ತಂಡಕ್ಕೆ ಆಯ್ಕೆ ಯಾದರು, ತದನಂತರ ಕೆಲವೇ ಕೆಲವು ಪಂದ್ಯಗಳ ನಂತರ ನೇರವಾಗಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದರು.

ಇಂಗ್ಲೆಂಡ್ ನೆಲದಲ್ಲಿ ವಿಶ್ವಕಪ್ ನಡೆಯುತ್ತಿರುವ ಕಾರಣ ಅನುಭವಿ ಆಟಗಾರರನ್ನು ಆಯ್ಕೆ ಮಾಡುತ್ತಾರೆ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಜೋಫ್ರಾ ಅವರಿಗೆ ಮಣೆ ಹಾಕಿತ್ತು. ಆಯ್ಕೆಯಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ನಂಬಿಕೆ ಉಳಿಸಿ ಕೊಂಡು ವಿಶ್ವಕಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಆಟವಾಡಿರುವುದು ಕೆಲವೇ ಕೆಲವು ಪಂದ್ಯಗಳಲ್ಲಿ ಆದರೂ ಭವಿಷ್ಯದ ಬೌಲರ್ ಎಂಬ ಭರವಸೆ ಮೂಡಿಸಿದ್ದಾರೆ. ಇಷ್ಟೆಲ್ಲಾ ಉತ್ತಮ ಪ್ರದರ್ಶನ ನೀಡಿರುವ ಜೋಫ್ರಾ ರವರಿಗೆ ಈ ಕನ್ನಡಿಗನಿಗೆ ಬೌಲಿಂಗ್ ಮಾಡಲು ಮಾತ್ರ ಕ’ಷ್ಟವಾಗುತ್ತದೆಯಂತೆ, ಇದನ್ನು ಇವರು ನ್ಯೂಜಿಲೆಂಡ್ ತಂಡದ ಇ’ಷ್ ಸೋ’ಧಿ ರವರ ಜೊತೆ ನಡೆದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಇವರ ಉತ್ತರ ಕೇಳಿದ ಇಷ್ ಸೋಧಿ ಅವರು ಕೂಡ ಈ ಆಟಗಾರನ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಹಾಗೂ ಇಬ್ಬರ ಮಾತುಗಳನ್ನು ನೀವೇ ಓದಿ.

ನಾನು ಐಪಿಎಲ್ ನಲ್ಲಿ ಹಲವಾರು ಪಂದ್ಯಗಳಲ್ಲಿ ಆಟವಾಡಿದ್ದೇನೆ, ಆದರೆ ಈ ಸಮಯದಲ್ಲಿ ಕಿಂಗ್ಸ್ ಇಲೆವೆನ್ ತಂಡದ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಕೆ ಎಲ್ ರಾಹುಲ್ ರವರಿಗೆ ಬೌಲಿಂಗ್ ಮಾಡುವುದು ನನಗೆ ಕ’ಷ್ಟವೆನಿಸುತ್ತದೆ. ಹಲವಾರು ಬಾರಿ ಇವರಿಗೆ ಪವರ್ ಪ್ಲೇ ನಲ್ಲಿ ಬೌಲಿಂಗ್ ಮಾಡುತ್ತಿರುವಾಗ ನನಗೆ ಸಿಕ್ಕ ಉತ್ತರವೇ ಬೌಂಡರಿ, ಉಳಿದ ಹಲವಾರು ಬ’ಲಿಷ್ಟ ಕ್ರಿಕೆಟಿಗರನ್ನು ನಾನು ಕೆಲವು ಬಾಲ್ ಗಳಲ್ಲಿ ಆದರೂ ಕೊಂಚ ತ’ಡೆಯಬಲ್ಲೆ, ಆದರೆ ಕೆಎಲ್ ರಾಹುಲ್ ರವರಿಗೆ ಬೌಲಿಂಗ್ ಮಾಡುವುದು ಬಹಳ ಕ’ಷ್ಟದ ಕೆಲಸವಾಗಿದೆ ಎಂದಿದ್ದಾರೆ.

ಇವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಇ’ಷ್ ಸೋ’ಧಿ ಅವರು, ಹೌದು ಕಳೆದ ನ್ಯೂಜಿಲೆಂಡ್ ನೆಲದಲ್ಲಿ ನಡೆದ ಸರಣಿಗಳಲ್ಲಿ ಕೆಎಲ್ ರಾಹುಲ್ ರವರಿಗೆ ನಾನು ಕೂಡ ಬೌಲಿಂಗ್ ಮಾಡಿದ್ದೇನೆ. ಈತ ಬ್ಯಾಟಿಂಗ್ ಮಾಡುತ್ತಿದ್ದ ಸಮಯದಲ್ಲಿ ನಮಗೆ ಸುಮ್ಮನೆ ಹೋಗಿ ಬಾಲ್ ಮಾಡುವುದು ಬಿಟ್ಟರೆ ಬೇರೆ ದಾರಿ ಉಳಿದಿರಲಿಲ್ಲ, ವಿಕೆಟ್ ಪಡೆಯುವ ಆಲೋಚನೆ ಮಾಡುತ್ತಿರಲಿಲ್ಲ, ಈತನನ್ನು ನಿಲ್ಲಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಆತನೊಬ್ಬನೇ ಆ ಸರಣಿಯಲ್ಲಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾನೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448.