IPL 2021ರಲ್ಲಿ ಕೋಟಿ ಕೋಟಿ ಮೊತ್ತಕ್ಕೆ ಬಿಡ್ ಆಗೋ ಸ್ಟಾರ್ ಗಳಿವರು, ಎಲ್ಲಾ ತಂಡಕ್ಕೂ ಇವರೇ ಬೇಕು.!

ಸ್ನೇಹಿತರೆ ಅದಾಗಲೇ 2021ರ, ಸೀಸನ್ 14ರ ಐಪಿಎಲ್ ಲೆಕ್ಕಾಚಾರ ಬಲು ಜೋರಾಗಿ ನಡೆಯುತ್ತಿದೆ. ಎಲ್ಲಾ ತಂಡಗಳು ಯಾರೆಲ್ಲಾ ಆಟಗಾರರನ್ನು ರೆಟೈನ್ ಮಾಡ್ಕೋಬೇಕು ಹಾಗೂ ಯಾವೆಲ್ಲಾ ಆಟಗಾರರನ್ನು ಆರ್ಟಿಐ ಕಾರ್ಡ್ ಬಳಸಿ ತಮ್ಮಲ್ಲೇ ಉಳಿಸಿಕೊಳ್ಳಬೇಕು ಎಂಬ ಲೆಕ್ಕಾಚಾರವನ್ನು ಈಗಾಗಲೇ ಶುರು ಮಾಡಿದೆ. ಹಾಗಾದರೆ ಈ ಆಟಗಾರರನ್ನು ಹೊರತಾಗಿ ಯಾವ ಎಲ್ಲಾ ಆಟಗಾರರು ಹೆಚ್ಚಿನ ಮೊತ್ತಕ್ಕೆ ಬಿಡ್ ಆಗಲಿದ್ದಾರೆ. ಹಾಗಾದರೆ ಹೆಚ್ಚಿನ ಮೊತ್ತಕ್ಕೆ ಬಿಡ್ ಆಗಲಿರುವ ಟಾಪ್ 10 ಆಟಗಾರರು ಯಾರು,, ಈ ಎಲ್ಲ ಮಾಹಿತಿ ಇಲ್ಲಿದೆ ನೋಡಿ.

ಮುಂದಿನ ಐಪಿಎಲ್ ನ ಮೆಗಾ ಆಕ್ಷನ್ ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವ ಟಾಪ್ 10ನೇ ಆಟಗಾರ ಇಂಗ್ಲೆಂಡ್ ಸ್ಪೋಟಕ ಬ್ಯಾಟ್ಸ್ ಮ್ಯಾನ್, ಟಿ-ಟ್ವೆಂಟಿ ಸ್ಪೆಷಲಿಸ್ಟ್ ಡೇವಿಡ್ ಮಲ್ಲನ್. ಆರ್ಸಿಬಿ ತಂಡ ತನ್ನ ಮಿಡಲ್ ಆರ್ಡರನ್ನು ಬಲ ಪಡಿಸಿಕೊಳ್ಳ ಬೇಕಾಗಿರುವುದರಿಂದ ಇವರನ್ನು ಬಿಡ್ ಮಾಡಿದರು ಕೂಡ ಆಶ್ಚರ್ಯವಿಲ್ಲ. ಇನ್ನು ಟಾಪ್ 9 ಅಂದ್ರೆ ಕ್ರಿಸ್ ಮೋರಿಸ್ ಅಂತಾನೆ ಹೇಳಬಹುದು. ಹೌದು ಕಳೆದ ಸೀಸನಲ್ಲಿ ಅವರು ಅ’ನಾರೋಗ್ಯಕ್ಕೆ ತುತ್ತಾಗಿದ್ದರಿಂದ ಆಡುವ ಅವಕಾಶ ಸಿಗಲಿಲ್ಲ.

ಇನ್ನು ಟಾಪ್ 8 ಆಟಗಾರ ಸೌತ್ ಆಫ್ರಿಕಾದ ಎಡಗೈ ಬ್ಯಾಟ್ಸ್ ಮ್ಯಾನ್. ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಕ ಬ್ಯಾಟ್ಸ್ಮನ್ ಆಗಿ ಬರುತ್ತಿದ್ದ ಕ್ವಿಂಟನ್ ಡಿಕಾಕ್. ಹೌದು ಸ್ನೇಹಿತರೆ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವಂತಹ ವಿದೇಶಿ ಆಟಗಾರ ಇವರು ಅಂತ ಹೇಳಬಹುದು. ಇನ್ನು ಟಾಪ್ 7 ಆಟಗಾರ ಎಂದರೆ ಅದು ಇಶಾನ್ ಕಿಶನ್. ಜಾರ್ಖಂಡ್ ಮೂಲದ ಈ ಆಟಗಾರ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಳೆದ ಸೀಸನ್ನಲ್ಲಿ ಸ್ಫೋ’ಟಕ ಬ್ಯಾಟಿಂಗ್ ಪ್ರದರ್ಶಿಸಿದರು.

ಇನ್ನು ಟಾಪ್ 6 ಆಟಗಾರ ಎಂದರೆ ಕೇನ್ ವಿಲಿಯಮ್ಸನ್. ಈ ಆಟಗಾರ ಯಾವ ತಂಡಕ್ಕೆ ಹೋದರೂ ಕೂಡ ಒಂದು ಕ್ಯಾಪ್ಟನ್ಸಿ ಮೆಟೀರಿಯಲ್ ಅಂತನೇ ಹೇಳಬಹುದು. ಹೀಗಾಗಿ ಕೇನ್ ವಿಲಿಯಮ್ಸನ್ ಕೂಡ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗುವ ಆಟಗಾರ ಎಂದೇ ಹೇಳಬಹುದು. ಇನ್ನು ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವ 5ನೇ ಆಟಗಾರ ಎಂದರೆ ಅವರು ಜಾನಿ ಬೈರ್ ಸ್ಟೋ. ಇವರಿಂದ ಕೂಡ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಸಮಸ್ಯೆ ಎರಡು ಕೂಡ ಬಗೆಹರಿಯುತ್ತದೆ.

ಇನ್ನು ಟಾಪ್ 4ನೇ ಆಟಗಾರ ಎಂದರೆ ಅವರು ಬಾಂಗ್ಲಾದೇಶದ ಶಕಿಬ್ ಬಲ್ ಹಸನ್. ಟಿ20 ಕ್ರಿಕೆಟ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ನಿಜಕ್ಕೂ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ಆಧಾರ ಎಂದೇ ಹೇಳಬಹುದು. ಟಾಪ್ 3ನೇ ಆಟಗಾರ ಎಂದರೆ ಅದು ಜೇಸನ್ ರಾಯ್. ಇಂಗ್ಲೆಂಡ್ ನ ಈ ಸ್ಪೋ’ಟಕ ಬ್ಯಾಟ್ಸ್ ಮ್ಯಾನ್ ಯಾವುದೇ ತಂಡದವರು ಇವರನ್ನು ಖರೀದಿಸಿದರೂ ಕೂಡ ಓಪನಿಂಗ್ ಬ್ಯಾಟ್ಸ್ ಮನ್ ಕೊರತೆ ನೀಗಿಸಲು ಪಕ್ಕ ಸಾಧ್ಯವಾಗುತ್ತದೆ.

ಇನ್ನ 2ನೇ ಆಟಗಾರ ಜೋಸ್ ಪಟ್ಲರ್. ಈ ಆಟಗಾರ ಕೂಡ ಇಂಗ್ಲೆಂಡ್ನಲ್ಲಿ ಯಶಸ್ವಿಯ ಆಟಗಾರ ಎಂದೇ ಹೇಳಬಹುದು. ಇವರ ಟಿ20 ಅನುಭವ ತಂಡಕ್ಕೆ ಬಹಳ ಅನುಕೂಲವಾಗಲಿದೆ. ಇನ್ನು ಮುಂದಿನ ಸೀಸನ್ನಲ್ಲಿ ಹತ್ತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಲಿ ರುವಂತಹ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿರುವಂತಹ ಏಕೈಕ ಆಟಗಾರ ಎಂದರೆ ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚಲ್ ಸ್ಟಾರ್ಕ್. ಮಿಚಲ್ ಆರ್ಸಿಬಿ ತಂಡಕ್ಕೆ ಬರಬೇಕು ಅಂತ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ರಿಕ್ವೆಸ್ಟ್ ಗಳು ಬರುತ್ತಿದೆ. ಅಷ್ಟೇ ಅಲ್ಲದೆ ಈ ಆಟಗಾರ ಕೂಡ ಆರ್ಸಿಬಿಗೆ ಸೇರುವ ಇಚ್ಛೆಯನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448