ಆಸ್ಟ್ರೇಲಿಯ ವಿರುದ್ಧ ಸೋತರು ದಾಖಲೆ ಬರೆದ ಟೀಮ್ ಇಂಡಿಯಾ ಹುಡುಗರು, ದಾಖಲೆಗೆ ಇನ್ನೊಂದು ಹೆಸರೇ ಹಾರ್ದಿಕ್ ಪಾಂಡ್ಯ !!

ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯ ವಿರುದ್ಧ 66 ರನ್ಗಳ ಸೋಲನ್ನು ಕಂಡಿತ್ತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 374 ರನ್ಗಳ ಬೃಹತ್ ಗುರಿಯನ್ನು ನೀಡಿತ್ತು. ಇನ್ನೂ ದೊಡ್ಡ ಮೊತ್ತದ ರನ್ನನ್ನು ಬೆನ್ನತ್ತಿದ ಟೀಮ್ ಇಂಡಿಯಾ, ಆರಂಭಿಕವಾಗಿ ದವಂಗ ಮಾಯಂಗ್ ಜೋಡಿ ಉತ್ತಮ ಓಪನಿಂಗ್ ತಂದರು, ನಂತರ ಟೀಮ್ ಇಂಡಿಯಾದ ವಿಕೆಟ್ಗಳು ಬ್ಯಾಕ್ ಟು ಬ್ಯಾಕ್ ಉದುರಲು ಆರಂಭವಾಯಿತು. ನಂತರ ಶಿಕರ್ದವನ್ 74ರನ್, ಹಾರ್ದಿಕ್ ಪಾಂಡ್ಯ ಅವರ 90 ರನ್ ನೆರವಿನಿಂದ 50 ಓವರ್ನಲ್ಲಿ 308 ಗಳಿಸುವಲ್ಲಿ ಮಾತ್ರ ಶಕ್ತವಾಯಿತು ಟೀಮ್ ಇಂಡಿಯಾ.

ಆ ಮೂಲಕ ಮೊದಲ ಏಕದಿನ ಪಂದ್ಯವನ್ನು ಸೋಲಬೇಕಾಯಿತು ಇಂಡಿಯಾ. ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋತರೂ ಹಾರ್ದಿಕ್ ಪಾಂಡ್ಯ ಹೊಸ ದಾಖಲೆಯನ್ನು ಬರೆದಿದ್ದಾರೆ. ಹೌದು ಹಾರ್ದಿಕ್ ಪಾಂಡ್ಯ ಕಡಿಮೆ ಬಾಲ್ ನಲ್ಲಿ ಅತಿವೇಗವಾಗಿ ಸಾವಿರ ರನ್ ಹೊಡೆದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 63 ರನ್ ಗಳಿಸುತ್ತಿದ್ದಂತೆ ಅತಿ ಕಡಿಮೆ ಬಾಲ್ ನಲ್ಲಿ 1000 ರನ್ ಹೊಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಪಾಂಡ್ಯ 857 ಬಾಲ್ ಗಳಲ್ಲಿ 1000 ರನ್ ಗಳಿಸುವ ಮೂಲಕ ಮೊದಲ ಭಾರತೀಯ ಆಟಗಾರನಾದರೆ, ವಿಶ್ವದಲ್ಲಿ 5ನೇ ಆಟಗಾರರಾಗಿದ್ದಾರೆ.

ಇನ್ನು ಮೊದಲ ಸ್ಥಾನವನ್ನು ಆಂಡ್ರೆ ರಸೆಲ್ ಅಲಂಕರಿಸಿದ್ದಾರೆ. ಆ ಮೂಲಕ ಪಾಂಡ್ಯ ಹೊಸ ದಾಖಲೆ ಬರೆದಿದ್ದಾರೆ. ಇತ್ತ ಯಜುವೇಂದ್ರ ಚಹಲ್ ಯಾರಿಗೂ ಬೇಡವಾದ ಒಂದು ದಾಖಲೆಯನ್ನು ಬರೆಯುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಇಂದಿನ ಪಂದ್ಯದಲ್ಲಿ ಚಹಲ್ 10 ಓವರ್ಗೆ 81 ರನ್ ನೀಡಿ, 1 ವಿಕೆಟ್ ಕಬಳಿಸಿದ್ದರು. ಈ ಹಿಂದೆ ಇಂಗ್ಲೆಂಡ್ ವಿರುದ್ಧ ಅವರದ್ದೇ ಇದ್ದ, ಕೆಟ್ಟ ದಾಖಲೆಯೆಂದರೆ 10 ಓವರ್ ನಲ್ಲಿ 88 ರನ್ ನೀಡಿದ್ದ ದಾಖಲೆಯನ್ನು ತಾವೇ ಇಂದು ಮುರಿದುಕೊಳ್ಳುವ ಮೂಲಕ ಯಾರಿಗೂ ಬೇಡವಾದ ದಾಖಲೆಯನ್ನು ಬರೆದುಕೊಂಡಿದ್ದಾರೆ.

ಆ ಮೂಲಕ ಆಸ್ಟ್ರೇಲಿಯಾದ ವಿರುದ್ಧ ಟೀಮ್ ಇಂಡಿಯಾ ಸೋತರು ಪಾಂಡ್ಯ ಹೊಸ ದಾಖಲೆಯನ್ನು ಬರೆದಿದ್ದಾರೆ, ಈತ ಚಹಲ್ ಯಾರಿಗೂ ಬೇಡವಾದ ದಾಖಲೆಯನ್ನು ಬರೆದಿದ್ದಾರೆ. ಇನ್ನು ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ಹೊಡಿಬಡಿ ಆಟಕ್ಕೆ ಮುಂದಾಗುವ ಮೂಲಕ ಬಹುಬೇಗನೆ ವಿಕೆಟ್ ಕಳೆದುಕೊಂಡು ತಾವಿನ್ನು ಐಪಿಎಲ್ ಗುಂಗಿನಿಂದ ಹೊರಬಂದಿಲ್ಲ ಅನ್ನುವುದನ್ನು ಸಹ ಟೀಮ್ ಇಂಡಿಯಾ ಆಟಗಾರರು ತೋರಿಸಿದ್ದಾರೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448