ಶತಕ ಸಿ’ಡಿಸಿ RCB ಅಭಿಮಾನಿಗಳಿಂದ ಟ್ರೋಲ್ ಆದ ಆರೋನ್ ಫಿಂಚ್, RCB ನಲ್ಲಿ ಇದ್ದಾಗ ಆಡೋಕೆ ಏನು ರೋಗ ಎಂದ ನೆಟ್ಟಿಗರು ಫುಲ್ ಗರಂ !

ಆಸ್ಟ್ರೇಲಿಯಾ ಮತ್ತು ಇಂಡಿಯಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯ ತಂಡ, ಭಾರಿ ಮೊತ್ತದ ಗುರಿಯನ್ನು ಆರ್ಸಿಬಿ ತಂಡಕ್ಕೆ ನೀಡಿತ್ತು. ಹೀಗಾಗಿ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನ್ನು ಅನುಭವಿಸಬೇಕಾಯಿತು. ಇನ್ನು ಸ್ಮಿತ ಮತ್ತು ಆರೋನ್ ಫಿಂಚ್ ನೆರವಿನಿಂದ ದೊಡ್ಡಮೊತ್ತದ ರನ್ಗಳನ್ನು ಕಲೆ ಹಾಕಿದ್ದು. ಇದೀಗ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಮೊದಲ ಪಂದ್ಯದಲ್ಲಿ ಶತಕವನ್ನು ಬಾರಿಸುವ ಮೂಲಕ ಟ್ರೋಲ್ ಆಗಿದ್ದಾರೆ.

ಹೌದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ನೆರವಾದ ಆರೋನ್ ಫಿಂಚ್ ಶತಕ ಬಾರಿಸುತ್ತಿದ್ದಂತೆ, ಇತ್ತ ಆರ್ಸಿಬಿ ಅಭಿಮಾನಿಗಳು ಆರೋನ್ ಫಿಂಚ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇತ್ತ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಕೂಡ ಟ್ವೀಟ್ ಮಾಡಿ ತಮಾಷೆ ಮಾಡಿದ್ದು, ಗರ್ಜಿಸುತ್ತಿರುವ ಮತ್ತು ಮಲಗಿರುವ ಸಿಂಹದ ಚಿತ್ರವನ್ನು ಹಾಕಿ, ಫಿಂಚ್ ಅವರು ಆಸ್ಟ್ರೇಲಿಯ ತಂಡದ ಪರ ಆಡುವಾಗ ಗರ್ಜಿಸುತ್ತಾರೆ. ಆದರೆ ಆರ್ಸಿಬಿ ಪರ ಹಾಡುವಾಗ ಮಲಗಿರುತ್ತಾರೆ ಎಂದು ತಮಾಷೆ ಮಾಡಿದಾರೆ.

ಇನ್ನು ಹರ್ಷ ಭೋಗ್ಲೆ ಕೂಡ ಆರೋನ್ ಫಿಂಚ್ ಎಂಬ ಹೆಸರಿನಲ್ಲಿ ಇಬ್ಬರು ಆಟಗಾರರು ಇದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಆರ್ಸಿಬಿ ಫ್ಯಾನ್ಸ್ ಕೂಡ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಾ, ಆರೋನ್ ಫಿಂಚ್ ವಿರುದ್ಧ ಕೋಪ ಮಾಡಿಕೊಂಡಿದ್ದು. “ಗುರು ಆಸ್ಟ್ರೇಲಿಯಾ ತಂಡದಲ್ಲಿ ಇದ್ದಾಗ ಹಿಂಗಾಡ್ತಿ. ಆದ್ರೆ ಆರ್ಸಿಬಿ ತಂಡದಲ್ಲಿ ಹಾಡೋಕೆ ಏನಾಗಿದೆ ನಿನಗೆ ಗುರು” ಅಂತ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಒಟ್ಟಿನಲ್ಲಿ ಇವರ ಈ ಕಾರ್ಯ ಆರ್ಸಿಬಿ ಫ್ಯಾನ್ಸ್ ನ ಕೆಂಗಣ್ಣಿಗೆ ಗುರಿಯಾಗಿರುವ ಮಾತ್ರ ಸುಳ್ಳಲ್ಲ.

ಹಾಗಿದ್ದರೆ ಆರೋನ್ ಫಿಂಚ್ ಅವರು ಮಾಡಿರೋದು ಹಾಗೂ ಮಾಡುತ್ತಿರುವುದು ನಿಮಗೆ ಸರಿ ಅನಿಸುತ್ತ ಅಥವಾ ಇಲ್ವಾ. ಇದರ ಬಗೆಗಿನ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448