ಪೌರಾಣಿಕ – ದೇವರ ನಾಯಿ, ದತ್ತಾತ್ರೇಯನ ಶ್ವಾನದ ಬಗ್ಗೆ ಇಲ್ಲಿದೆ ನಿವರಿಯದ ವಿಶೇಷ ಮಾಹಿತಿ.!

ಸ್ನೇಹಿತರೆ, ನಾವಿಂದು ದೇವೇಂದ್ರನ ಬಳಿಯಿದ್ದ ದೇವಲೋಕದ ನಾಯಿಯೊಂದರ ಕಥೆಯನ್ನು ಹೇಳುತ್ತೆವೆ. ಇದೇನಪ್ಪಾ ನಮ್ಮ ನಿಮ್ಮ ಬಳಿ ಇರೋ ಹಾಗೆ ಆ ದೇವರು ಕೂಡ ಶ್ವಾನಗಳನ್ನು ಸಾಕುತ್ತಿದ್ದರ ಅನ್ಕೋಬೇಡಿ, ಇಂದ್ರನ ಸಭೆಯಲ್ಲಿ ಇದ್ದಿದ್ದು ಅಂತಿಂತ ಶ್ವಾನವಲ್ಲ ‘ಅದು ದಿ ಮದರ್ ಆಫ್ ಆಲ್ ಡಾಗ್ಸ್’ ಅಂದರೆ ಇವತ್ತು ಇಡೀ ಪ್ರಕೃತಿಯಲ್ಲಿರುವ ಶ್ವಾನ ಸಂಕುಲಕ್ಕೆ ಅಷ್ಟೇ ಏಕೆ ನರಿಗಳ ಸಂತತಿಗೂ ಅದು ಮೂಲ ತಾಯಿಯಂತೆ. ಅದರ ಹೆಸರು “ಸರಮ” ಪೌರಾಣಿಕ ಕಥೆಗಳಲ್ಲಿ ಈ ಶ್ವಾನವನ್ನು ದೇವಶುನಿ ಎಂದು ಕರೆಯಲಾಗುತ್ತದೆ.

ನಿಮಗೆಲ್ಲ ಗೊತ್ತಿರುವ ಹಾಗೆ ಪ್ರಾಣಿಗಳು ಮತ್ತು ದೇವತೆಗಳ ನಡುವಿನ ಸಂಬಂಧ ಇವತ್ತು ನಿನ್ನೆಯದಲ್ಲ, ಅನೇಕ ದೇವತೆಗಳು ಪ್ರಾಣಿ-ಪಕ್ಷಿಗಳನ್ನು ತಮ್ಮ ವಾಹನವನ್ನಾಗಿ ಬಳಸುವ ಕಲ್ಪನೆ ನಮ್ಮ ಪರಂಪರೆಯಲ್ಲಿದೆ. ಶಿವನಿಜ ನಂದಿ, ವಿಷ್ಣು ಗರುಡನನ್ನ, ಗಣೇಶ ಇಲಿಯನ್ನ ಹೀಗೆ ಪ್ರತಿ ಪ್ರಾಣಿಯು ಒಂದಲ್ಲ ಒಂದು ರೂಪದಲ್ಲಿ ದೇವತೆಗಳ ಸಕ್ಯವಾಹನವನ್ನು ಹೊಂದಿದೆ. ಹಾಗೆ ಶ್ವಾನಕ್ಕೂ ಕೂಡ ನಮ್ಮ ಸಂಸ್ಕೃತಿಯಲ್ಲಿ ಆದ್ಯತೆಯನ್ನು ಕೊಡಲಾಗಿದೆ. ಅದರಲ್ಲೂ ಯಮಧರ್ಮನ ಪ್ರತಿನಿಧಿಯಾಗಿರುವ ಶ್ವಾನ ಸಾ’ವಿನ ಸಂಕೇತವಾಗಿ ಗುರುತಿಸಲ್ಪಟ್ಟಿದೆ.

ಇನ್ನು ಶಿವನ ಉ’ಗ್ರ ಸ್ವರೂಪವೇ ಆಗಿರುವ ಕಾಲಭೈರವನ ಜೊತೆ ಶ್ವಾನಕ್ಕೆ ಅವಿನಾಭಾವ ಸಂಬಂಧವನ್ನು ಕಲ್ಪಿಸಲಾಗಿದೆ. ಅಥರ್ವ ವೇದದಲ್ಲಿ ಅಂತೂ ರುದ್ರದೇವ ಶ್ವಾನಗಳ ದೇವತೆಯೆಂದೇ ಕರೆಯಲ್ಪಟ್ಟಿದ್ದಾನೆ. ವಿಶೇಷವಾಗಿ ತ್ರಿಮೂರ್ತಿಗಳ ಸ್ವರೂಪವೇ ಆಗಿರುವ ದತ್ತಾತ್ರೇಯನಿಗೆ ನಾಲಕ್ಕು ಶ್ವಾನ ಮತ್ತು ಹಸುವೆ ಸಂಗಾತಿ, ಅದರಲ್ಲೂ ದತ್ತಾತ್ರೇಯನ ಬಳಿ ಇರುವ 4 ಶ್ವಾನಗಳು ನಾಲ್ಕು ವೇದದ ಸ್ವರೂಪವಾದರೆ, ಒಂದು ಹಸು ಭೂಮಿಯ ಸಂಕೇತವಂತೆ.

ಇನ್ನು “ಸರಮ” ಶ್ವಾನದ ಬಗ್ಗೆ ಬರುವುದಾದರೆ, ದೇವೇಂದ್ರನ ಪ್ರೀತಿಗೆ ಪಾತ್ರವಾಗಿದ್ದ ಈ ಶ್ವಾನ ಒಂದು ರೀತಿಯಲ್ಲಿ ದೇವತೆಗಳ ಪ್ರೀತಿಯನ್ನು ಕಳೆದುಕೊಳ್ಳಬೇಕಾಯಿತು ಯಾಕೆಂದರೆ ಈಕೆಯ ಮಕ್ಕಳಾದ ಶರಮೆಯರು ಮನುಷ್ಯರು ಭ್ರೂಣಗಳನ್ನು ಗರ್ಭದಿಂದ ಕದ್ದು ತಿನ್ನುವ ಅಭ್ಯಾಸವನ್ನು ಹೊಂದಿದ್ದರಿಂದ ತಮಗೂ ಕೂಡ ಆ ಕಳಂಕ ಹಚ್ಚಿಕೊಳ್ಳುವಂತೆ ಆಯಿತು, ಇನ್ನು ಪುರಾಣದಲ್ಲಿ ಶ್ವಾನಗಳನ್ನು ಸಾ’ವಿನ ಸಂಕೇತ ಎಂದೇ ಗುರುತಿಸಲಾಗಿದೆ. ಹೀಗಾಗಿ ಈ ಸರಮಾಳ ಮಕ್ಕಳಾದ ಸರಮೆಯನ್ನು ಮೃ’ತ್ಯು ದೇವತೆಯಾದ ಯಮನ ಸಂದೇಶ ಕರು ಎಂದು ಕರೆಯಲಾಗಿದೆ.

ಒಬ್ಬ ಸಾಧಕನಿಗೆ ಸತ್ಯ ಅನ್ವೇಷಣೆಗೆ ಬೇಕಾದ ಬೆಳಕಿನ ಜೀವಿಯನ್ನು ಸರಮ ಶ್ವಾನ ಪ್ರತಿನಿಧಿಸುತ್ತದೆ. ಕತ್ತಲೆಯನ್ನೇ ಇಲ್ಲಿ ಅಸುರರು ಎನ್ನಲಾಗಿದೆ, ಸೂರ್ಯ ಸಂಜೆ ಸರಿದು ಹೋದಾಗ ಎಲ್ಲೆಡೆ ಕತ್ತಲು ಆವರಿಸುತ್ತದೆ. ಹೀಗಾಗಿ ಬೆಳಕಿನ ಅನ್ವೇಷಣೆಗೆ ಇಂದ್ರ ಸರಮ ಶ್ವಾನವನ್ನು ಬಳಸಿದ ಎಂದು ಅರವಿಂದರು ವಿಶ್ಲೇಷಿಸಿದ್ದಾರೆ. ಸರಮ ಎಂಬ ದೇವ ಶುನಿ ಸತ್ಯದ ಹಾದಿಯ ಪ್ರತೀಕವಾಗಿಯೂ ವೇದಗಳಲ್ಲಿ ವರ್ಣಿಸಲ್ಪಟ್ಟಿದೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448