SSLC ಪಾಸ್ ಆಗಿರುವವರಿಗೆ ಮನೆಯಲ್ಲೇ ಕುಳಿತು ದುಡಿಯೋ ಅವಕಾಶ, ತಿಂಗಳಿಗೆ 20 ರಿಂದ 30 ಸಾವಿರ ದುಡಿಯಬಹುದು..!

ಸ್ನೇಹಿತರೆ ಇದು ಆನ್ಲೈನ್ ಯುಗ, ಇಲ್ಲಿ ಹೆಚ್ಚಿನ ಎಲ್ಲಾ ಕೆಲಸಗಳು ಆನ್ಲೈನ್ ಮೂಲಕವೇ ನಡೆಯುತ್ತದೆ. ಉದಾಹರಣೆಗೆ ಆನ್ಲೈನ್ ಬುಕಿಂಗ್, ಶಾಪಿಂಗ್ ಹೀಗೆ ಪ್ರತಿಯೊಂದು ವಿಷಯಕ್ಕೂ ನಾವು ಅಂತರ್ಜಾಲದ ಮೊರೆ ಹೋಗುತ್ತೇವೆ. ಅದೇ ರೀತಿ ಇಂದಿನ ದಿನಗಳಲ್ಲಿ online job ಕೂಡ ಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ನಿಮಗೂ ಕೂಡ ಆನ್ಲೈನ್ ನಲ್ಲಿ ಕೆಲಸ ಮಾಡುವ ಇಚ್ಛೆ ಇದ್ದರೆ, ಅಮೆಜಾನ್ನಲ್ಲಿ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಆಗಿ ದುಡಿಯಬಹುದು. ಇದಕ್ಕಾಗಿ ಅಮೆಜಾನ್ ನಡೆಸುವ ಕೋರ್ಸ್ ಒಂದನ್ನು ತೆಗೆದುಕೊಳ್ಳಬೇಕು.

ಈ ಕೋರ್ಸ್ನ ಹೆಸರು ಅಮೆಜಾನ್ ಟ್ರೈಡ್ ಇ-ಕಾಮರ್ಸ್ ಸ್ಪೆಷಲಿಸ್ಟ್ ಅಥವಾ (ATES) ಇದು ಒಂದು ಪೇಡ್ ಕೋರ್ಸ್ ಆಗಿದ್ದು, 16 ಗಂಟೆಗಳ ಆನ್ಲೈನ್ ತರಗತಿಗಳಿಗೆ rs.3000 ಶುಲ್ಕ ಭರಿಸಬೇಕಾಗುತ್ತದೆ‌. ಈ ಕೋರ್ಸ್ ಕಲಿಯುವುದರಿಂದ ನೀವು ಕನ್ಸಲ್ಟೆಂಟ್ ಅಥವಾ ಫ್ರೀಲ್ಯಾನ್ಸ್ ಸರಾಗಿ ಕೆಲಸ ಮಾಡಬಹುದು. 16 ಗಂಟೆಗಳ ಕೋರ್ಸ್ ನಂತರ ಆನ್ಲೈನ್ ಎಕ್ಸಾಮ್ ಇರುತ್ತದೆ. ಪರೀಕ್ಷೆಯನ್ನು ಪೂರೈಸಿದ ನಂತರ ನಿಮಗೆ ಆಮೆಜಾನ್ ಕಡೆಯಿಂದ ಸರ್ಟಿಫಿಕೇಟು ಒಂದನ್ನು ಮೇಲ್ ಮೂಲಕ ಕಳುಹಿಸಿಕೊಡಲಾಗುತ್ತದೆ.

ಈ ಸರ್ಟಿಫಿಕೇಟ್ ಪಡೆದ ನಂತರ ನೀವು ಕನ್ಸಲ್ಟೆಂಟ್ ಅಥವಾ ಫ್ರೀಲಾನ್ಸರ್ ಆಗಿ ಕೆಲಸ ಆರಂಭಿಸಬಹುದು. ಇನ್ನು ಅಮೆಜಾನ್ ಮೂಲಕ ಆನ್ಲೈನಲ್ಲಿ ಕೆಲಸ ಮಾಡಿ ಆದಾಯ ಗಳಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ.. ಈ ಕೋರ್ಸ್ ಮುಗಿಸಿದ ನಂತರ ನೀವು ಮೂರು ರೀತಿಯಲ್ಲಿ ಆದಾಯಗಳಿಸಬಹುದು. ಉದಾಹರಣೆಗೆ ಎಲೆಕ್ಟ್ರಾನಿಕ್ಸ್, ಬಟ್ಟೆ ಅಥವಾ ಫ್ಯಾಶನ್ ಐಟಮ್ಸ್ ಹೀಗೆ ಯಾವುದೇ ವಿಧದ ಸೆಲ್ಲರ್ ಗಳನ್ನು ಅಮೆಜಾನ್ ಗೆ ಸೇರಿಸುವ ಮುಖಾಂತರ, ಅಥವಾ ಈಗಾಗಲೇ ಅಮೆಜಾನ್ ನಲ್ಲಿರುವ ಸೆಲ್ಲರ್ ಗಳ ಖಾತೆಯನ್ನು ನಿಭಾಯಿಸುವ ಮೂಲಕ ನೀವು ಆದಾಯಗಳಿಸಬಹುದು.

ಅಂದರೆ ನೀವು ಸೇರಿಸಿರುವ ಸೆಲ್ಲರ್ ಒಬ್ಬ ನಡೆಸುವ ವಹಿವಾಟಿನ ಆಧಾರದ ಮೇಲೆ ನಿಮಗೆ ಆದಾಯ ಬರುತ್ತದೆ. ಅಂದರೆ ಅವರು ಗಳಿಸುವ ಲಾಭದಲ್ಲಿ ನಿಮಗೆ 10% ಬರುತ್ತದೆ. ಈ ಎಲ್ಲಾ ಆದಾಯವನ್ನು ನೀವು ಅಮೆಜಾನ್ ಮೂಲಕ ನೇರವಾಗಿ ಪಡೆದುಕೊಳ್ಳುತ್ತೀರಿ. ಈ ಕೋರ್ಸ್ ಪಡೆದುಕೊಳ್ಳಲು ನೀವು ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು. ಹಾಗೂ 18 ವರ್ಷ ಪೂರೈಸಿರಬೇಕು. ಇನ್ನು ನೀವು ಕೆಲಸ ಮಾಡುವ ವೇಳೆ ಏನಾದರೂ ಸಂದೇಹ ಅಥವಾ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಕಂಪನಿ ಕಡೆಯಿಂದ ನೇಮಿಸಲಾಗಿರುವ ಮ್ಯಾನೇಜರ್ ಅನ್ನು ಸಂಪರ್ಕಿಸಬಹುದು.

ಇನ್ನು ನೀವು ಎಷ್ಟು ಗಂಟೆ ಕೆಲಸ ಮಾಡುತ್ತಿರೋ ಅಷ್ಟು ಆದಾಯಗಳಿಸಬಹುದು. ಅಂದರೆ ತಿಂಗಳಿಗೆ ಸುಮಾರು 20 ಸಾವಿರದಿಂದ 35 ಸಾವಿರದ ವರೆಗೆ ಆದಾಯಗಳಿಸಬಹುದು. ನೀವು ಪಾರ್ಟ್ ಟೈಮ್ ಫುಲ್ ಟೈಮ್ ಅಥವಾ ನಿಮಗೆ ಸಿಕ್ಕ ಯಾವುದೇ ಬಿಡುವಿನ ಸಮಯದಲ್ಲಿ ಈ ಕೆಲಸವನ್ನು ಮಾಡಬಹುದು. ಹೀಗಾಗಿ ಆನ್ಲೈನ್ ನಲ್ಲಿ ಕೆಲಸ ಮಾಡುವ ಇಚ್ಛೆ ಇದ್ದವರಿಗೆ ಇದು ಒಂದು ಉತ್ತಮ ಅವಕಾಶ ಎಂದರೆ ಖಂಡಿತ ತಪ್ಪಾಗುವುದಿಲ್ಲ. ಒಂದು ವೇಳೆ ನಿಮಗೆ ಆಸಕ್ತಿ ಇದ್ದರೇ, ಅಮೆಜಾನ್ ವೆಬ್ಸೈಟ್ ನಲ್ಲಿ careers ಟ್ಯಾಬ್ ಗೆ ಹೋಗಿ ಅಥವಾ ಗೂಗಲ್ ಮಾಡಿದರೇ ಲಿಂಕ್ ಸಿಗುತ್ತೆ ಅಲ್ಲಿ ನಿಮ್ಮ ಡೀಟೇಲ್ಸ್ ಹಾಕಿ. ಇಲ್ಲವಾದಲ್ಲಿ ಕಾಮೆಂಟ್ ಬಾಕ್ಸ್ ನಲ್ಲಿ ಇದೆ ನೋಡಿ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448