ಹಾಗಲಕಾಯಿಯನ್ನು ಎಲ್ಲರೂ ತಿನ್ನಬಹುದ ? ಬಹುಮುಖ್ಯವಾಗಿ ಗರ್ಭಿಣಿಯರು, ಇದರಿಂದ ಪಡೆಯುವ ಲಾಭಗಳು ಇಲ್ಲಿವೆ ನೋಡಿ!!

ಸ್ನೇಹಿತರೆ ಸಾಕಷ್ಟು ಜನರಿಗೆ ಹಾಗಲಕಾಯಿ ಎಂದರೆ ಆಗುವುದಿಲ್ಲ, ಹೀಗಾಗಿ ಇದನ್ನು ಆಹಾರ ಕ್ರಮದಿಂದಲೇ ಕೈ ಬಿಟ್ಟು ಬಿಡುತ್ತಾರೆ. ದೊಡ್ಡವರಾಗಲ್ಲಿ ಅಥವಾ ಚಿಕ್ಕವರಲ್ಲಿ ಯಾರಾದರೂ ಹಾಗಲಕಾಯಿಯನ್ನು ಅಷ್ಟು ಇಷ್ಟಪಟ್ಟು ತಿನ್ನುವುದಿಲ್ಲ. ಆದರೆ ಇದರ ಪ್ರಯೋಜನಗಳನ್ನು ನೀವು ಒಂದು ಬಾರಿ ತಿಳಿದರೆ ಸಾಕು, ಎಲ್ಲಿದ್ದರೂ ಹೋಗಿ ಹಾಗಲಕಾಯಿಯನ್ನು ಹುಡುಕಿ ತಂದು ತಿನ್ನಲು ಶುರು ಮಾಡ್ತೀರಾ. ಅಷ್ಟೊಂದು ಮಹತ್ವವನ್ನು ಹೊಂದಿದೆ ಆಗಲಕಾಯಿ. ಹಾಗಿದ್ದರೆ ಹಾಗಲಕಾಯಿ ಇಂದ ಉಂಟಾಗುವ ಆರೋಗ್ಯಕರ ಪ್ರಯೋಜನಗಳ ಕೆಲವೊಂದು ಮಾಹಿತಿಯನ್ನು ತಿಳಿಯೋಣ ಬನ್ನಿ.

ಹಾಗಲಕಾಯಿ ಕಹಿ ಇದ್ದರೂ ಅದರ ಆರೋಗ್ಯಕರ ಪ್ರಯೋಜನಗಳು ಮಾತ್ರ ಅಪಾರ ಎಂದೇ ಹೇಳಬಹುದು. ಅದರಲ್ಲೂ ಪೋಷಕಾಂಶಗಳು ಹೇರಳವಾಗಿ ಇರುವುದರಿಂದ ಸಾಕಷ್ಟು ಕಾಯಿಲೆಗಳಿಗೆ ಈ ಹಾಗಲಕಾಯಿ ರಾಮಬಾಣವಾಗಿದೆ. ಪ್ರಮುಖವಾಗಿ ಹಾಗಲಕಾಯಿನಿಂದ ವಿಧವಾದ ನಾನಾ ಬಗೆಯ ಅಡುಗೆಗಳನ್ನು ತಯಾರು ಮಾಡಿಕೊಂಡು ತಿನ್ನಬಹುದು. ಕೆಲವರು ಹಾಗಲಕಾಯಿಯನ್ನು ಕರಿ ಫ್ರೈ ಮಾಡಿದ್ದರೆ ಮತ್ತೆ ಕೆಲವರು ಸಾಂಬಾರ್ ಅಥವಾ ಚಿಪ್ಸ್ ರೀತಿ ತಯಾರಿಸಿ ಸೇವಿಸುತ್ತಾರೆ.

ಇನ್ನು ಪ್ರತಿನಿತ್ಯ ಹಾಗಲಕಾಯಿಯನ್ನು ತಿನ್ನುವುದರಿಂದ ದೇಹದಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ, ಅಲರ್ಜಿ ಎನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲದೆ ಹಾಗಲಕಾಯಿಯನ್ನು ತಿನ್ನುವುದರಿಂದ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಗ್ಗಿಸಬಹುದು. ಹಾಗಾಗಿ ಯಾರಿಗೆ ಸಕ್ಕರೆ ಕಾಯಿಲೆ ಇರುತ್ತದೆಯೋ ಅಂತವರು ಪ್ರತಿನಿತ್ಯ ಆಹಾರದ ಜೊತೆಗೆ ಹಾಗಲಕಾಯಿಯನ್ನು ಸೇವಿಸುವುದು ಉತ್ತಮ. ಹಾಗಲಕಾಯಿಯಲ್ಲಿ ಕಬ್ಬಿಣ ಅಂಶ ಹೆಚ್ಚಾಗಿದ್ದು, ಕ್ಯಾಲೋರಿಸ್ ತುಂಬಾ ಕಡಿಮೆ ಇದೆ ಹೀಗಾಗಿ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅಷ್ಟೇ ಅಲ್ಲದೆ ಕಾಲರಾ ರ’ಕ್ತಸ್ರಾ’ವ ಚರ್ಮದ ಸಮಸ್ಯೆ ಅತಿಸಾರ ಇನ್ನೂ ಮುಂತಾದ ಸಾಕಷ್ಟುಕಾಯಿಲೆಗಳಿಗೆ ಸಂಜೀವಿನಿ ಎಂದೇ ಹೇಳಬಹುದು. ಇನ್ನೂ ಪ್ರಮುಖವಾಗಿ ಬಾಣಂತಿಯರು ಪ್ರತಿನಿತ್ಯವೂ ಹಾಗಲಕಾಯಿಯನ್ನು ಸೇವಿಸಿದರೆ ಮಕ್ಕಳಿಗೆ ಕೊಡುವ ಅವರ ಎದೆಹಾಲು ವೃದ್ಧಿಯಾಗುತ್ತದೆ. ಹಾಗೆಯೇ ಗರ್ಭಿಣಿಯರು ಹಾಗಲಕಾಯಿಯನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಇದು ಅವರ ಮೂಳೆಗಳಿಗೆ ರೋಗ ಬಾರದಂತೆ ತಡೆಯುತ್ತದೆ. ಜೊತೆಗೆ ಗರ್ಭಿಣಿಯರಿಗೆ ಉಂಟಾಗುವ ಮಧುಮೇಹವನ್ನು ತಡೆಗಟ್ಟುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ.

ಪಂಡಿತ್ ಗುರುರಾಜ್ ದೀಕ್ಷಿತ್ ದೈವಜ್ಞ ಜ್ಯೋತಿಷ್ಯರು ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ. ಕರೆ ಮಾಡಿ 2 ದಿನದಲ್ಲಿ ಪರಿಹಾರ 9900454448. ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ, ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9900454448.